Spread the love

ನಮ್ಮ ಸಿಂಧನೂರು, ಜೂನ್ 24
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಮೃತಪಟ್ಟ ಘಟನೆ ಮಂಗಳವಾರ ನಗರದಲ್ಲಿ ವರದಿಯಾಗಿದೆ. 17ನೇ ವಾರ್ಡ್‌ನ ವೆಂಕಟೇಶ್ವರ ನಗರದ ಬಸವರಾಜ ತಂದೆ ಹಂಪಯ್ಯ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತ ವ್ಯಕ್ತಿಗೆ ಮೂವರು ಮಕ್ಕಳು, ಪತ್ನಿ ಇದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.


Spread the love
ಟ್ಯಾಗ್‌ಗಳು:

Leave a Reply

Your email address will not be published. Required fields are marked *