ನಮ್ಮ ಸಿಂಧನೂರು, ಏಪ್ರಿಲ್ 18ಹಾಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸಂಗಣ್ಣ ಕರಡಿ ಅವರು ಸೇರ್ಪಡೆಗೊಂಡ ನಂತರ ಕೊಪ್ಪಳ ಜಿಲ್ಲೆಯ ಹಲವೆಡೆ ಪಕ್ಷಾಂತರ ಪರ್ವ ಶುರುವಾಗಿದ್ದು, ಸಂಗಣ್ಣ ಕರಡಿ ಅವರ ಬೆಂಬಲಿಗರು, ಅಭಿಮಾನಿಗಳು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ…
Category: ಸುದ್ದಿ
ಸಿಂಧನೂರು: ಕವಿದ ಮೋಡ, ಸುರಿದ ಸಾಧಾರಣ ಮಳೆ
(ವರದಿ: ಬಸವರಾಜ ಹಳ್ಳಿ) ನಮ್ಮ ಸಿಂಧನೂರು, ಏಪ್ರಿಲ್ 13ನಗರದಲ್ಲಿ ಮಧ್ಯಾಹ್ನ 2 ಗಂಟೆ 45 ನಿಮಿಷದ ಸುಮಾರು ಸಾಧಾರಣ ಮಳೆ ಸುರಿಯಿತು. ಮಧ್ಯಾಹ್ನ 1 ಗಂಟೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಜೋರು ಗಾಳಿಯಿಲ್ಲದೇ ಗುಡುಗಿನ ಸದ್ದು ಇಲ್ಲದೇ ಮಳೆ ಸುರಿಯಿತು. ಬಿಸಿಲ…
ನಮ್ಮ ಸಿಂಧನೂರು ಡಿಜಿಟಲ್ ಮೀಡಿಯಾ ಲೋಕಾರ್ಪಣೆ
ನಮ್ಮ ಸಿಂಧನೂರು, ಜನವರಿ 26 ನಗರದ ಆದರ್ಶ ಕಾಲೋನಿಯ ಸಹನಾ ಆಸ್ಪತ್ರೆಯ ಹತ್ತಿರದ ಎಲ್.ಬಿ.ಕೆ.ಕಾಲೇಜು ಬಳಿಯಿರುವ ಕಾರ್ಯಾಲಯದಲ್ಲಿ ನಮ್ಮ ಸಿಂಧನೂರು ಡಿಜಿಟಲ್ ಮಾಧ್ಯಮವನ್ನು ಗಣರಾಜ್ಯೋತ್ಸವ ದಿನದಂದು ಹಿರಿಯ ಪತ್ರಕರ್ತರು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ.ಎಚ್.ಕಂಬಳಿಯವರು ಸಂವಿಧಾನದ ಪೀಠಿಕೆಯ ಪ್ರತಿಕೃತಿ…
