(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಆಗಸ್ಟ್ 5ತುಂಗಭದ್ರಾ ಜಲಾಶಯ ತುಂಬಿ ತುಳಿಕಿ, ದಿನವೂ ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ನದಿ ಮೂಲಕ ಹರಿದುಹೋಗುತ್ತಿದ್ದರೂ, ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ, ಸಿರವಾರ ಸೇರಿದಂತೆ ಅಚ್ಚುಕಟ್ಟು ಪ್ರದೇಶದ ರೈತರು ಜಮೀನಿಗೆ ನೀರು ಹರಿಸಿಕೊಳ್ಳಲು…
Category: ಕೃಷಿ
ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 49,522 ಕ್ಯೂಸೆಕ್ ಒಳಹರಿವು
ನಮ್ಮ ಸಿಂಧನೂರು, ಜುಲೈ 17ತುಂಗಭದ್ರಾ ಜಲಾಶಯಕ್ಕೆ ದಿನಾಂಕ:17-07-2024 ಬುಧವಾರದಂದು 49,522 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ 39.72 ಟಿಎಂಸಿ ನೀರು ಸಂಗ್ರಹವಿದೆ. 212 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 9.99 ಟಿಎಂಸಿ ನೀರು ಸಂಗ್ರಹವಿದ್ದರೆ,…
ಸಿಂಧನೂರು: ತುಂಗಭದ್ರಾ ಡ್ಯಾಂಗೆ ಹೆಚ್ಚಿದ ಒಳಹರಿವು, ಐಸಿಸಿ ಮೀಟಿಂಗ್‌ನತ್ತ ರೈತರ ಚಿತ್ತ ?
(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 16ಶಿವಮೊಗ್ಗ ಭಾಗದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಜುಲೈ 16ರಂದು ಆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಪ್ರದೇಶದಲ್ಲಿ ಮಳೆ ಹೆಚ್ಚಿದ ಕಾರಣ ತುಂಗಾ ಜಲಾಶಯ ಈಗಾಗಲೇ ತುಂಬಿದ್ದು,…
ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 28,153 ಕ್ಯೂಸೆಕ್ ಒಳಹರಿವು
ನಮ್ಮ ಸಿಂಧನೂರು, ಜುಲೈ 16ತುಂಗಭದ್ರಾ ಜಲಾಶಯಕ್ಕೆ ದಿನಾಂಕ:16-07-2024 ಮಂಗಳವಾರದಂದು 28,153 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ 35.47 ಟಿಎಂಸಿ ನೀರು ಸಂಗ್ರಹವಿದೆ. 211 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 9.51 ಟಿಎಂಸಿ ನೀರು ಸಂಗ್ರಹವಿದ್ದರೆ,…
ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 18,060 ಕ್ಯೂಸೆಕ್ ಒಳಹರಿವು
ನಮ್ಮ ಸಿಂಧನೂರು, ಜುಲೈ 13ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 13-07-2024 ಶನಿವಾರದಂದು 18,060 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ 30.69 ಟಿಎಂಸಿ ನೀರು ಸಂಗ್ರಹವಿದೆ. 210 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 7.47 ಟಿಎಂಸಿ ನೀರು…
ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 21,643 ಕ್ಯೂಸೆಕ್ ಒಳಹರಿವು
ನಮ್ಮ ಸಿಂಧನೂರು, ಜುಲೈ 12ತುಂಗಭದ್ರಾ ಜಲಾಶಯಕ್ಕೆ ದಿನಾಂಕ:12-07-2024 ಶುಕ್ರವಾರದಂದು 21,643 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 205 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 6.89 ಟಿಎಂಸಿ ನೀರು ಸಂಗ್ರಹವಿದ್ದರೆ, 17,383 ಕ್ಯೂಸೆಕ್ ನೀರು ಒಳಹರಿವಿತ್ತು, 266…
ಸಿಂಧನೂರು: ತುಂಗಭದ್ರಾ ಡ್ಯಾಂನಲ್ಲಿ 27.33 ಟಿಎಂಸಿ ನೀರು ಸಂಗ್ರಹ
ನಮ್ಮ ಸಿಂಧನೂರು, ಜುಲೈ 11ತುಂಗಭದ್ರಾ ಜಲಾಶಯದಲ್ಲಿ 27.33 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ ಐದಾರು ದಿನಗಳಿಂದ ಒಳಹರಿವಿನಲ್ಲಿ ಇಳಿಮುಖವಾಗಿದೆ. ಜಲಾಶಯಕ್ಕೆ ದಿನಾಂಕ:11-07-2024 ಗುರುವಾರದಂದು 25,349 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 205 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ…
ಮಸ್ಕಿ /ಸಿಂಧನೂರು: ತೊಗರಿ,ಸಜ್ಜೆ, ಹತ್ತಿ ಬೆಳೆಗಳು ಕರೆಯುತ್ತಿವೆ ಮಳೆ !!
(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 8ಮುಗಿಲ ತುಂಬ ಮೋಡಗಳು ತುಳುಕಾಡುತ್ತಿವೆ, ಹನಿ ಮಾತ್ರ ಉದುರಿಸುತ್ತಿಲ್ಲ. ಒಂದೇ ಸವನೇ ಗಾಳಿ ಬೀಸುತ್ತಿದೆ, ಗೇಣುದ್ದದ ಬೆಳೆಗಳು ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿವೆ. ಎಲೆಗಳು ಮುದುಡಿ, ನೆಲಕ್ಕೆ ಲಾಪು ಹೊಡೆಯುತ್ತಿವೆ. ಕಳೆದ ಮೂರು…
ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 30,338 ಕ್ಯೂಸೆಕ್ ನೀರು ಒಳಹರಿವು
ನಮ್ಮ ಸಿಂಧನೂರು, ಜುಲೈ 8ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 08-07-2024 ಸೋಮವಾರದಂದು 30,338 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 20.85 ಟಿಎಂಸಿ ನೀರು ಸಂಗ್ರಹವಿದ್ದರೆ, 156 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ 3.08 ಟಿಎಂಸಿ…
ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 50,715 ಕ್ಯೂಸೆಕ್ ಒಳಹರಿವು, ನಾಲ್ಕೂವರೆ ಟಿಎಂಸಿಗೂ ಅಧಿಕ ನೀರು
ನಮ್ಮ ಸಿಂಧನೂರು, ಜುಲೈ 7ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 07-07-2024 ಭಾನುವಾರದಂದು 50,715 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 18.25 ಟಿಎಂಸಿ ನೀರು ಸಂಗ್ರಹವಿದ್ದರೆ, 263 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ 3.08ಟಿಎಂಸಿ ನೀರು…
