ಸಿಂಧನೂರು: ಮುಸುಕಿದ ಮೋಡ, ಜಿನಿ ಜಿನಿ ಹನಿ

ನಮ್ಮ ಸಿಂಧನೂರು, ಜೂನ್‌ 10ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ ಜಿನಿ ಜಿನಿ ಹನಿ ಸುರಿಯಿತು. ಭಾನುವಾರ ರಾತ್ರಿಯೂ ಮೋಡ ಕವಿದ ವಾತಾವರಣವಿತ್ತಾದರೂ ಜಿಟಿ ಜಿಟಿ ಮಳೆಯ ಹೊರತುಪಡಿಸಿ ದೊಡ್ಡ ಮಳೆ ಸುರಿದಿಲ್ಲ. ಕಳೆದ…

ಸಿಂಧನೂರು : ತುಂಗಭದ್ರಾ ಡ್ಯಾಂ ಒಳ ಹರಿವು 4,817 ಕ್ಯೂಸೆಕ್‌ಗೆ ಏರಿಕೆ

ನಮ್ಮ ಸಿಂಧನೂರು, ಜೂನ್ 10ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 10-06-2024 ಸೋಮವಾರ ದಂದು 4,817 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಒಳಹರಿವು ಅಲ್ಪ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದು ಜನಸಾಮಾನ್ಯರ ಖುಷಿಗೆ ಕಾರಣವಾಗಿದೆ. ಈ ನಡುವೆ ಕಳೆದ ಮರ‍್ನಾಲ್ಕು ದಿನಗಳಿಂದ…

ಸಿಂಧನೂರು: ತುಂಗಭದ್ರಾ ಡ್ಯಾಂಗೆ ಒಳ ಹರಿವಿನ ಸುಳಿವಿಲ್ಲ !

(ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 30ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಕಳೆದ ಹಲವು ದಿನಗಳಿಂದ ಒಳಹರಿವಿನ ಸುಳಿವಿಲ್ಲದಂತಾಗಿದೆ. ಈ ನಾಲ್ಕು ಜಿಲ್ಲೆ ಹಾಗೂ ಮಲೆನಾಡ ಭಾಗದಲ್ಲಿ ಮಳೆ ಸುರಿದ ವರದಿ ಬರುತ್ತಿದ್ದರೂ ಒಳಹರಿವು…

ಸಿಂಧನೂರು: ಒಂದೇ ಬೆಳೆ, ರೈತರು, ಕೃಷಿ ಕೂಲಿಕಾರರಿಗೆ ಕೈಗೆ ಕೆಲಸವಿಲ್ಲ, ಬಿಕೊ ಎನ್ನುತ್ತಿರುವ ಎಪಿಎಂಸಿ

(ವರದಿ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 6ಮಳೆ ಅಭಾವದಿಂದ ಉಂಟಾದ ಬರಗಾಲದಿಂದಾಗಿ ತುಂಗಭದ್ರಾ ಅಚ್ಚಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಈ ಬಾರಿ ಒಂದೇ ಬೆಳೆಗೆ ಸೀಮಿತಗೊಂಡಿದ್ದರಿಂದ ರೈತರು, ಕೃಷಿ ಕೂಲಿಕಾರರ ಕೈಗೆ ಕೆಲಸವಿಲ್ಲದಂತಾಗಿದ್ದು, ಇನ್ನು ಸಿಂಧನೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು…

ಸಿಂಧನೂರು: ಯುಗಾದಿ ಹೊತ್ತಲ್ಲಿ ಹೂತುಂಬಿ ನಿಂತ ಬೇವಿನ ಮರಗಳು

(ಜೀವ ಪರಿಸರ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 27ತಾಲೂಕು ವ್ಯಾಪ್ತಿ ಸೇರಿದಂತೆ ಗಡಿ ಗ್ರಾಮಗಳಲ್ಲಿ ಬೇವಿನ ಮರಗಳು ಹೂಮುಡಿದು ನಿಂತಿವೆ. ಕೊರೊನಾ ನಂತರ ಬಹಳಷ್ಟು ಬೇವಿನ ಮರಗಳು ಸಂಪೂರ್ಣ ಒಣಗಿ ಬೋಳು ಬೋಳು ಕಾಣಿಸುತ್ತಿದ್ದವು. ತದನಂತರದ ಎರಡು ವರ್ಷಗಳಲ್ಲಿ ಈ ಮರಳು…

ಗುಬ್ಬಿಯ ದಿನದಂದು ಮರೆಯಾಗುತ್ತಿರುವ ‘ಗುಬ್ಬಿ’ಗಳನ್ನು ಹುಡುಕುತ್ತ…

ನಮ್ಮ ಸಿಂಧನೂರು, ಮಾರ್ಚ್ 20ಮಾರ್ಚ್ 20ರಂದು ಗುಬ್ಬಚ್ಚಿ ದಿನವೆಂದು ಆಚರಿಸಲಾಗುತ್ತಿದೆ. ಆದರೆ ಬದಲಾದ ಸಂದರ್ಭದಲ್ಲಿ ಗುಬ್ಬಿಗಳು ಕಣ್ಮರೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಸದಾ ಮನೆ, ಹೊಲ, ಗದ್ದೆ ಕಂಡುಬರುತ್ತಿದ್ದ, ಗಿಡದ ಕೊನೆ ಕೊಲ್ಲಿಗೆ ಗೂಡು ಕಟ್ಟಿ ಚಿಂವ್‌ಗುಟ್ಟುತ್ತಿದ್ದ ಗುಬ್ಬಿಗಳು ದಿನದಿಂದ ದಿನಕ್ಕೆ ಮರೆಯಾಗುತ್ತಿವೆ.…

ಹಸಮಕಲ್, ಗುಡದೂರು, ರಂಗಾಪುರ, ಗೋನಾಳ, ಮೇರನಾಳ ಸೇರಿ ವಿವಿಧ ಗ್ರಾಮಗಳಲ್ಲಿ ತಂಪೆರದ ಮಳೆ: ರೈತರಲ್ಲಿ ಹರ್ಷ

ನಮ್ಮ ಸಿಂಧನೂರು, ಮಾರ್ಚ್ 19ಮಸ್ಕಿ ತಾಲೂಕಿನ ಹಸಮಕಲ್, ಗುಡದೂರು, ರಂಗಾಪುರ, ಗೋನಾಳ, ಮೇರನಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸೋಮವಾರ ರಾತ್ರಿ ೭ ಗಂಟೆ ಸುಮಾರು ಬಿರುಸಿನ ಮಳೆ ಸುರಿದಿದೆ. ಮಧ್ಯಾಹ್ನ ಮೋಡ ಕವಿದ ವಾತಾವರಣವಿತ್ತು. ಸಂಜೆ ೬ ಗಂಟೆಯ ಸುಮಾರು ಜಿನಿ…

‘ಬರ ಪರಿಹಾರದ ಹಣ ರೈತರ ಖಾತೆಗಳಿಗೆ ಜಮಾ ಮಾಡಿ’ ಕೆಆರ್‌ಎಸ್ ಪಕ್ಷದ ನಿರುಪಾದಿ.ಕೆ ಗೋಮರ್ಸಿ ಸಿಎಂಗೆ ಒತ್ತಾಯ

ನಮ್ಮ ಸಿಂಧನೂರು, ಫೆಬ್ರವರಿ 02ರಾಜ್ಯ ಸರ್ಕಾರ 161 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿ 5 ತಿಂಗಳು ಕಳೆದರೂ ಇಲ್ಲಿಯವರೆಗೂ ಪರಿಹಾರದ ಹಣ ರೈತರ ಖಾತೆಗೆ ಜಮಾ ಮಾಡದೇ ನಿರ್ಲಕ್ಷಿಸಲಾಗಿದೆ. ಈ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆರೋಪ-ಪ್ರತ್ಯಾರೋಪ…