(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಎಪ್ರಿಲ್ 24ಮಸ್ಕಿ ತಾಲೂಕಿನ ಬಳಗಾನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾರದೊಳಗಡೆ ಎರಡು ಬರ್ಬರ ಕೊಲೆ ಹಾಗೂ ಒಂದು ಆತ್ಮಹತ್ಯೆ ಘಟನೆ ನಡೆದಿರುವುದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣೆ ಹೊತ್ತಲ್ಲೇ ಕೊಲೆ,…
Category: ಜಿಲ್ಲಾ ಸಂಚಾರ
ಮಸ್ಕಿ: ಬಿಜೆಪಿಯ ಹಿರಿಯ ಮುಖಂಡ ಅಂದಾನಪ್ಪ ಗುಂಡಳ್ಳಿ ಕಾಂಗ್ರೆಸ್‌ಗೆ
ನಮ್ಮ ಸಿಂಧನೂರು, ಎಪ್ರಿಲ್ 23ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿಯ ಹಿರಿಯ ಮುಖಂಡ ಹಾಗೂ ಉದ್ಯಮಿ ಅಂದಾನಪ್ಪ ಗುಂಡಳ್ಳಿ ಅವರು ಮಂಗಳವಾರ ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನಲ್ಲಿ ರಾಜ್ಯ…
ಕೊಪ್ಪಳ ಲೋಕ ಕಣ: ಕೆಆರ್‌ಎಸ್ ಪಾರ್ಟಿ ನಿರುಪಾದಿ ಗೋಮರ್ಸಿಯಿಂದ ಮತಯಾಚನೆ
ನಮ್ಮ ಸಿಂಧನೂರು, ಎಪ್ರಿಲ್ 23ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಕರ್ನಾಟಕ ರಾಷ್ಟç ಸಮಿತಿ ಪಕ್ಷದಿಂದ ಸ್ಪರ್ಧಿಸಿರುವ ಸಿಂಧನೂರು ತಾಲೂಕಿನ ಗೋಮರ್ಸಿ ಗ್ರಾಮದ ನಿರುಪಾದಿ ಗೋಮರ್ಸಿಯವರು ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮತದಾರರನ್ನು ಭೇಟಿಯಾಗುವ ಮೂಲಕ ಮಂಗಳವಾರ ಮತಯಾಚನೆ ಮಾಡಿದರು. ಕಳೆದ ಎರಡ್ಮೂರು ವರ್ಷಗಳಿಂದ ಸಾಮಾಜಿಕ…
ಕೊಪ್ಪಳ: ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಭಾಗಿ
ನಮ್ಮ ಸಿಂಧನೂರು, ಏಪ್ರಿಲ್ 21ಜಗತ್ತಿಗೆ ಅಹಿಂಸೋ ಪರಮಧರ್ಮ ಎಂಬ ಸಾರ್ವಕಾಲಿಕ ಸಂದೇಶ ಸಾರಿದ ಶ್ರೇಷ್ಠ ದಾರ್ಶನಿಕ ಮಹಾವೀರ ಜಯಂತಿಯ ಪ್ರಯುಕ್ತ ಭಾನುವಾರ ಕೊಪ್ಪಳ ನಗರದ ಜೈನ ಬಸದಿಗೆ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ತೆರಳಿ ಸಮುದಾಯದ ಮುಖಂಡರಿಗೆ…
ಮಾನ್ವಿ : ನೇಹಾ ಹಿರೇಮಠ ಭೀಕರ ಕೊಲೆ, ತಪ್ಪಿತಸ್ಥನಿಗೆ ಅತ್ಯುಗ್ರ ಶಿಕ್ಷೆಗೆ ವೀರಶೈವ ಲಿಂಗಾಯತ ಹಾಗೂ ಬೇಡ ಜಂಗಮ ಸಮಾಜ ಆಗ್ರಹ
ನಮ್ಮ ಸಿಂಧನೂರು, ಏಪ್ರಿಲ್ 20ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜ್ ಆವರಣದಲ್ಲಿಯೇ ಹಾಡಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರವಾಗಿ ಕೊಲೆಗೀಡಾದ ಘಟನೆ ಇಡೀ ರಾಜ್ಯವನ್ನು ತಲ್ಲಣಗೊಳಿಸಿದ್ದು, ಈ ದುಷ್ಕೃತ್ಯವೆಸಗಿದ ತಪ್ಪಿತಸ್ಥನಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ವೀರಶೈವ ಲಿಂಗಾಯತ ಸಮಾಜ ಹಾಗೂ ಬೇಡ ಜಂಗಮ…
ಕಾರ್ಪೊರೇಟ್ ಕೋಮುವಾದಿ ಫ್ಯಾಸಿಸ್ಟ್ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಸಿಪಿಐ(ಎಂಎಲ್) ಮಾಸ್‌ಲೈನ್ , ಎಮ್ಎಲ್‌ಪಿಐ(ರೆಡ್ ಫ್ಲ್ಯಾಗ್) ಜಂಟಿ ಕರೆ
ನಮ್ಮ ಸಿಂಧನೂರು, ಏಪ್ರಿಲ್ 182024ರ ಲೋಕಸಭಾ ಚುನಾವಣೆಯಲ್ಲಿ ಕಾರ್ಪೋರೇಟ್ ಕೋಮುವಾದಿ ಫ್ಯಾಸಿಸ್ಟ್ ನೇತೃತ್ವದ ಬಿಜೆಪಿಯನ್ನು ಸೋಲಿಸಿ, ಇಂಡಿಯಾ ಮೈತ್ರಿಕೂಟದ ಪಕ್ಷಗಳನ್ನು ಗೆಲ್ಲಿಸಿ, ದೇಶದ ಸಾರ್ವಭೌಮತ್ವ, ಸಂವಿಧಾನ, ಪ್ರಜಾತಂತ್ರವನ್ನು ರಕ್ಷಿಸಬೇಕೆಂದು ಮತದಾರರಿಗೆ ಸಿಪಿಐ(ಎಂಎಲ್) ಮಾಸ್‌ಲೈನ್ ನ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಹಾಗೂ ಎಮ್‌ಎಲ್‌ಪಿಐ…
ಕೊಪ್ಪಳ ಲೋಕಸಭಾ ಕಣ : ಏ.17ರಂದು ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ, ವಿಜಯ ಸಂಕಲ್ಪ ಸಮಾವೇಶ
ನಮ್ಮ ಸಿಂಧನೂರು, ಏಪ್ರಿಲ್ 16ಕೊಪ್ಪಳ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ.ಎಸ್.ಕ್ಯಾವಟರ್ ಅವರು ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಮಧ್ಯಾಹ್ನ 1 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ವಿಜಯ ಸಂಕಲ್ಪ ಸಮಾವೇಶ ನಡೆಯಲಿದೆ. ವಿಜಯ ಸಂಕಲ್ಪ ಸಮಾವೇಶದಲ್ಲಿ…
ರಾಯಚೂರು: ಚುನಾವಣಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳ ಸಭೆ
ನಮ್ಮ ಸಿಂಧನೂರು, ಏಪ್ರಿಲ್ 16ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಚುನಾವಣಾ ವೆಚ್ಚ ವೀಕ್ಷಕರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಸಹ ಅಧ್ಯಕ್ಷತೆಯಲ್ಲಿ ಚುನಾವಣಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳ ಸಭೆ ನಡೆಯಿತು. ಪ್ರತಿ ಚುನಾವಣಾ ಘಟನೆಗಳ ಮೇಲೆ ನಿಗಾವಹಿಸಿ, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ…
ಸಿರುಗುಪ್ಪ : ರಾಜಶೇಖರ ಹಿಟ್ನಾಳ್ ಪರ ಹಂಪನಗೌಡ ಬಾದರ್ಲಿ ಬಿರುಸಿನ ಪ್ರಚಾರ
ನಮ್ಮ ಸಿಂಧನೂರು, ಏಪ್ರಿಲ್ 15ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರ ಪರ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ಸಿರುಗುಪ್ಪ ತಾಲೂಕಿನ ರಾವಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಗಸನೂರು ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಬಹಿರಂಗ…