ಸಿಂಧನೂರು: ಆರ್‌ಎಚ್‌ಕ್ಯಾಂಪ್ 3ರ ರಸ್ತೆ ಮಧ್ಯೆಯೇ ಪಾನಗೋಷ್ಠಿ !, ರೋಸಿಹೋದ ನಿವಾಸಿಗಳು..!!

ಸ್ಪೆಷಲ್ ನ್ಯೂಸ್: ಬಸವರಾಜ.ಎಚ್ನಮ್ಮ ಸಿಂಧನೂರು, ಜೂನ್ 13ತಾಲೂಕಿನ ಆರ್.ಎಚ್.ಕ್ಯಾಂಪ್ 3ರ ಬಸವನಗರ ಪ್ರದೇಶದಲ್ಲಿ ಸಂಜೆಯಾಗುತ್ತಿದ್ದAತೆ ಮದ್ಯವ್ಯಸನಿಗಳು ನಡು ರಸ್ತೆಯಲ್ಲಿಯೇ ಪಾನಗೋಷ್ಠಿ ನಡೆಸಿ, ಅರಚಿ-ಕಿರುಚಾಡುವುದಲ್ಲದೇ ದಾರಿಹೋಕರಿಗೆ ವಿನಾಃಕಾರಣ ತೊಂದರೆ ಮಾಡುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳನ್ನು ಈ ದಾರಿಯಲ್ಲಿ ಕರೆದುಕೊಂಡು ಹೋಗಲು ಭಯವಾಗುತ್ತಿದೆ ಎಂದು…

ಸಿಂಧನೂರು: ಅನರ್ಹರಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡಿದರ ಉಗ್ರ ಹೋರಾಟ: ಒಕ್ಕೂಟ ಎಚ್ಚರಿಕೆ

ಲೋಕಲ್ ನ್ಯೂಸ್: ಬಸವರಾಜ.ಎಚ್ನಮ್ಮ ಸಿಂಧನೂರು, ಜೂನ್ 12ಅನರ್ಹರಿಗೆ ತಹಸಿಲ್ ಕಾರ್ಯಾಲಯದಿಂದ ಬೇಡ ಜಂಗಮ ಪ್ರಮಾಣ ಪತ್ರ ನೀಡಿದ್ದೇ ಆದಲ್ಲಿ, ಜಿಲ್ಲಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಗುರುವಾರ ತಹಸೀಲ್ದಾರ್ ಅವರಿಗೆ ಎಚ್ಚರಿಸಿದರು.ತಹಸೀಲ್ದಾರ್ ಕಚೇರಿಯಲ್ಲಿ ನಡೆದ…

ಸಿಂಧನೂರು: ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜೂನ್ 12ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ನಗರಸಭೆ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ…

ಸಿಂಧನೂರು: “ಶಹರ ಪೊಲೀಸ್ ಸ್ಟೇಶನ್ ಮುಂದೆಯೇ ಆಕ್ಸಿಡೆಂಟ್ ಸ್ಪಾಟ್ !!”

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು ಮೇ 21ನಗರದ ರಾಯಚೂರು-ಗಂಗಾವತಿ ಮಾರ್ಗದ ಶಹರ ಪೊಲೀಸ್ ಠಾಣೆಯ ಮುಂದಿನ ರಸ್ತೆಯ ಎರಡೂ ಬದಿಯಲ್ಲಿ ಅಳವಡಿಸಿರುವ ನೆಲಹಾಸು ಸಿಮೆಂಟ್ ಬ್ರಿಕ್ಸ್ಗಳು ಪುಡಿಪುಡಿಯಾಗಿ ತೆಗ್ಗುಗಳು ಬಿದ್ದಿದ್ದು ಆಕ್ಸಿಡೆಂಟ್ ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಈ ಮಾರ್ಗದಲ್ಲಿ ಮೋಟರ್…

ಸಿಂಧನೂರು: ನಗರಸಭೆ ಪೌರಾಯುಕ್ತ ಗುಂಡೂರು ಅಮಾನತು

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು ಮೇ 14ಸಿಂಧನೂರು ನಗರಸಭೆಯ ಪೌರಾಯುಕ್ತ ಮಂಜುನಾಥ ಗುಂಡೂರು ಅವರನ್ನು ಸೇವೆಯಿಂತ ಅಮಾನತುಗೊಳಿಸಿ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರಿ ಹಾಗೂ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.ಸ್ಥಳೀಯ ನಗರಸಭೆಯಲ್ಲಿ 2022-23 ಮತ್ತು 2023-24ನೇ ಸಾಲಿನ…

ಸಿಂಧನೂರು: ಅನಿಕೇತನ ಕಾಲೇಜಿನಲ್ಲಿ ಮೇ ಸಾಹಿತ್ಯ ಮೇಳದ ಪ್ರಚಾರಾಂದೋಲನ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು ಮೇ 14ಇದೇ ಮೇ 17, 18ರಂದು ಎರಡು ದಿನ ನಗರದ ಸತ್ಯಾ ಗಾರ್ಡನ್‌ನಲ್ಲಿ ‘ಅಸಮಾನ ಭಾರತ, ಸಮಾನತೆಗಾಗಿ ಸಂಘರ್ಷ, ಅಂದು-ಇಂದು’ ಘೋಷವಾಕ್ಯದಡಿ ರಾಜ್ಯಮಟ್ಟದ ಸಾಹಿತ್ಯ ಮೇಳ ಆಯೋಜಿಸಲಾಗಿದ್ದು, ಇದರ ಪ್ರಯುಕ್ತ ಬುಧವಾರ ಅನಿಕೇತನ ಪದವಿ…

ಸಿಂಧನೂರು: ಮೋಡ ಕವಿದ ವಾತಾವರಣ, ಮಧ್ಯಾಹ್ನವೇ ಸಂಜೆಯ ಅನುಭವ

ಲೋಕಲ್‌ ನ್ಯೂಸ್‌ : ಬಸವರಾಜ ಹಳ್ಳಿ ನಮ್ಮ ಸಿಂಧನೂರು ಮೇ 13ನಗರದಲ್ಲಿ ಮಧ್ಯಾಹ್ನ 2.30 ಗಂಟೆ ಸುಮಾರು ಕಾರ್ಮೋಡ ಕವಿದ ಪರಿಣಾಮ ಬಿಸಿಲು ಮಾಯವಾಗಿ ಜನಸಾಮಾನ್ಯರಿಗೆ ಸಂಜೆಯ ಅನುಭವ ನೆನಪಿಸಿತು. ಮಧ್ಯಾಹ್ನ 12 ಗಂಟೆಯವರೆಗೂ ಬಿರು ಬಿಸಿಲಿತ್ತು. ತದನಂತರ ವಾತಾವರಣದಲ್ಲಿ ಬದಲಾವಣೆಯಾದ…

ಸಿಂಧನೂರು: ‘ರಾಜ್ಯಾಧಿಕಾರಕ್ಕಾಗಿ ಕಾರ್ಮಿಕರು ಒಗ್ಗೂಡಲಿ’

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಮೇ 01ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ನಾಲ್ಕು ಕೋಡ್‌ಗಳನ್ನಾಗಿ ವಿಂಗಡಿಸಿ ಹಕ್ಕುಗಳನ್ನು ಕಸಿದುಕೊಂಡಿವೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ಕಾರ್ಮಿಕರು ಒಗ್ಗೂಡಿ ಫ್ಯಾಸಿಸ್ಟ್ ಶಕ್ತಿಗಳನ್ನು ಕಿತ್ತೊಗೆಯುವ…

ಸಿಂಧನೂರು: ಎಐಟಿಯುಸಿಯಿಂದ ಕಾರ್ಮಿಕ ದಿನಾಚರಣೆ  

ಲೋಕಲ್‍ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಮೇ 01 ನಗರದ ಎಪಿಎಂಸಿ ಗಂಜ್‍ನ ಎಐಟಿಯುಸಿ ಕಚೇರಿಯಲ್ಲಿ ಗುರುವಾರ ವಿಶ್ವ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಹಮಾಲರ ಸಂಘದ ಹಿರಿಯ ಮುಖಂಡರಾದ ವೆಂಕನಗೌಡ ಗದ್ರಟಗಿ ಅವರು ಪಕ್ಷದ ಧ್ವಜಾರೋಹಣ ನೆರವೇರಿಸಿದರು.ಕಾರ್ಮಿಕರ ದಿನಾಚರಣೆ ಉದ್ದೇಶಿಸಿ ಸಿಪಿಐ…

ಸಿಂಧನೂರು: ಮೇ 2ರಿಂದ ಸಾರ್ವಜನಿಕ ಕುರ್‌ಆನ್ ಪ್ರವಚನ

ಲೋಕಲ್‍ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಮೇ 01ನಗರದ ಆರ್‍.ಜಿ.ಎಂ.ಶಾಲಾ ಆವರಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‍ ಸಿಂಧನೂರು ವತಿಯಿಂದ ಮೇ 2, 3 ಹಾಗೂ 4 ರಂದು ಮೂರು ದಿನಗಳ ಕಾಲ ಸಂಜೆ 7.15 ರಿಂದ 9 ಗಂಟೆಯವರೆಗೆ ಸಾರ್ವಜನಿಕ ಕುರ್‌ಆನ್…