ನಮ್ಮ ಸಿಂಧನೂರು, ಮಾರ್ಚ್ 3ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ನಗರಸಭೆಯ ಕುಡಿವ ನೀರಿನ ಘಟಕ ಕಳೆದ ಹಲವು ದಿನಗಳಿಂದ ಬಂದ್ ಆಗಿದ್ದು, ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ರೋಗಿಗಳ ಕಡೆಯವರು ನೀರಿನ ಅಭಾವ ಎದುರಿಸುತ್ತಿದ್ದಾರೆ. ಬೇಸಿಗೆ ಕಾರಣ ನೀರಿನ ದಾಹ ತಣಿಸಲು…
Category: ಸಿಟಿ ನೋಟ
ಸಿಂಧನೂರು: ಪದೇ ಪದೆ ಕುಸಿವ ಸಂಪರ್ಕ ರಸ್ತೆ ನೋಡಬೇಕಿದ್ದರೆ ಗಡಿಯಾರ ಚೌಕಕ್ಕೆ ಬನ್ನಿ !
ನಮ್ಮ ಸಿಂಧನೂರು, ಮಾರ್ಚ್ 3ನಗರದ ವಾಲ್ಮೀಕಿ ಸರ್ಕಲ್ ಹಾಗೂ ಗಡಿಯಾರ ಚೌಕದ ಮುಂದಿನ ಸಂಪರ್ಕ ರಸ್ತೆ ಪದೇ ಪದೆ ಕುಸಿಯುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಹಲವು ದಿನಗಳ ಹಿಂದೆ ಸಂಪರ್ಕ ರಸ್ತೆ ಕುಸಿದ ಪರಿಣಾಮ, ಅಪಾಯದ ಚಿಹ್ನೆ ಪ್ರದರ್ಶಿಸುವ ಫಲಕಗಳನ್ನು…
ಸಿಂಧನೂರು: ತಹಸೀಲ್ ಆಫೀಸ್‌ನ ಟೈಮ್ ಯಾವುದು ?: ಸಾರ್ವಜನಿಕರ ಪ್ರಶ್ನೆ
ನಮ್ಮ ಸಿಂಧನೂರು, ಮಾರ್ಚ್ 1ನಗರದ ತಹಸೀಲ್ ಆಫೀಸ್‌ನ ಸಿಬ್ಬಂದಿಯವರು ಸಮಯ ಪಾಲನೆ ಮಾಡದೇ ತಡವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಗಂಟೆಗಟ್ಟಲೇ ಇವರ ಸಲುವಾಗಿ ಕಾಯಬೇಕಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ‘ತಹಸೀಲ್ ಆಫೀಸ್‌ನ ಟೈಮ್ ಯಾವುದು, ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಬರದೇ ನಮ್ಮ ಕೆಲಸಗಳು…
ಸಿಂಧನೂರಿಗೆ ಕೆಆರ್‌ಎಸ್ ಬೈಕ್ ಜಾಥಾ, ಜೆಸಿಬಿ ಪಕ್ಷಗಳ ಪರಮಸ್ವಾರ್ಥಿ ರಾಜಕಾರಣಿಗಳಿಗೆ ಬುದ್ಧಿ ಕಲಿಸಿ: ರವಿಕೃಷ್ಣಾರೆಡ್ಡಿ
ನಮ್ಮ ಸಿಂಧನೂರು, ಫೆಬ್ರವರಿ 27ಜೆಸಿಬಿ ಪಕ್ಷಗಳ ಮೂಲಕ ಭ್ರಷ್ಟರು, ಅಪ್ರಾಮಾಣಿಕರು, ಸ್ವಜನಪಕ್ಷಪಾತಿಗಳು, ಸುಳ್ಳರು ಹಾಗೂ ಸಮಾಜಘಾತುಕ ಶಕ್ತಿಗಳು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿದ್ದು, ಇಂಥ ಪರಮಸ್ವಾರ್ಥಿಗಳಲ್ಲಿ ಸೋಲಿಸುವ ಮೂಲಕ ಜನಪರ ಕಾಳಜಿಯ, ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ…
ಸಂಯುಕ್ತ ಹೋರಾಟ ಕರ್ನಾಟಕದಿಂದ ಪಂಜಿನ ಮೆರವಣಿಗೆ
ನಮ್ಮ ಸಿಂಧನೂರು, ಫೆಬ್ರವರಿ 27ದೆಹಲಿಯಲ್ಲಿ ನಡೆದಿರುವ ರೈತ ಚಳವಳಿಯ ಮೇಲೆ ಕೇಂದ್ರ ಸರ್ಕಾರದ ದಮನವನ್ನು ಖಂಡಿಸಿ, ಡಬ್ಲುö್ಯಟಿಒದಿಂದ ಭಾರತ ಹೊರಬರಬೇಕೆಂದು ಒತ್ತಾಯಿಸಿ, ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ ನೀಡಿದ್ದ ಕರೆಯ ಭಾಗವಾಗಿ ಸಂಯುಕ್ತ ಹೋರಾಟ ಕರ್ನಾಟಕದಿಂದ ಸಿಂಧನೂರಿನಲ್ಲಿ ಸೋಮವಾರ ಬಸವ ಸರ್ಕಲ್‌ನಿಂದ…
ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಶ್ರೀದೇವಿ ರಾಗಲಪರ್ವಿ
ನಮ್ಮ ಸಿಂಧನೂರು, ಫೆಬ್ರವರಿ 25ತಾಲೂಕಿನ ರಾಗಲಪರ್ವಿ ಗ್ರಾಮದ ಶ್ರೀದೇವಿ ಅವರು ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ತೋರಿದ್ದಾರೆ. ಕಳೆದ ನವೆಂಬರ್‌ನಲ್ಲಿ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆ ನೇಮಕಾತಿಗೆ ಮುಖ್ಯ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಶ್ರೀದೇವಿ ಅವರು…
ಸಿಂಧನೂರಿನ ಕುಡಿವ ನೀರಿನ ಕೆರೆ ಖಾಲಿ !
ನಮ್ಮ ಸಿಂಧನೂರು, ಫೆಬ್ರವರಿ 19ಫೆಬ್ರವರಿ ಕೊನೆ ವಾರದಲ್ಲೇ ಸಿಂಧನೂರು ನಗರದ ಕುಡಿವ ನೀರಿನ ಕೆರೆ ಸಂಪೂರ್ಣ ಖಾಲಿಯಾಗಿದ್ದು, ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕಳೆದ ಬಾರಿ ತುಂಗಭದ್ರಾ ನಾಲೆಯಲ್ಲಿ ನೀರಿನ ಹರಿವಿದ್ದ ಕಾರಣ ಸಮಸ್ಯೆಯಾಗಿರಲಿಲ್ಲ, ಈ ಬಾರಿ ಬರಗಾಲ ಆವರಿಸಿದ್ದು, ಡಿಸೆಂಬರ್‌ನಲ್ಲೇ ವಿತರಣಾ…
ಸಿಂಧನೂರು: ಅರಣ್ಯ ಇಲಾಖೆ ಉದ್ಯಾನ ರೆಡಿ ಯಾವ್ಯಾಗ ?
ನಮ್ಮ ಸಿಂಧನೂರು, ಫೆಬ್ರವರಿ 19ಸಿಂಧನೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜನವಸತಿಗೆ ತಕ್ಕಂತೆ ಉದ್ಯಾನಗಳಾಗಲೀ, ವಿಶ್ರಾಂತಿ ತಾಣಗಳಾಲೀ ಇಲ್ಲ. ನಗರಸಭೆಯ ಉದ್ಯಾನ ಜಾಗಗಳು ಅಲ್ಲಲ್ಲಿ ಒತ್ತುವರಿಯಾಗಿದ್ದು, ಕಾಂಕ್ರೀಟು ಕಾಡಿನಲ್ಲಿ ಶುದ್ಧ ಗಾಳಿಯೇ ಅಪರೂಪ ಎನ್ನುವಂತಾಗಿದೆ. ಇಂತಹ ದುಃಸ್ಥಿತಿಯಲ್ಲಿ ಅರಣ್ಯ ಇಲಾಖೆಯಾದರೂ ಸಾರ್ವಜನಿಕರ…
ಸಿಂಧನೂರು: ನೇಣು ಬಿಗಿದ ಸ್ಥಿತಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿ ಶವ ಪತ್ತೆ !
ನಮ್ಮ ಸಿಂಧನೂರು, ಫೆಬ್ರವರಿ 16ನಗರದ ಬಿ.ಎಸ್.ಎನ್.ಎಲ್ ಕಚೇರಿ ಎದುರುಗಡೆ ಇರುವ ಅಂಬೇಡ್ಕರ್ ಮೆಟ್ರಿಕ್ ನಂತರದ ಹಾಸ್ಟೆಲ್‌ನ ಶೌಚಗೃಹದಲ್ಲಿ ಗುರುವಾರ ಸಂಜೆ ವಿದ್ಯಾರ್ಥಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಗುಂಜಳ್ಳಿ…
