ನಮ್ಮ ಸಿಂಧನೂರು, ಮಾರ್ಚ್ 15ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಾಗೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ನಗರದ ರೈಲ್ವೆ ನಿಲ್ದಾಣದಲ್ಲಿ ಎಸ್‌ಸಿಆರ್ ವ್ಯಾಪ್ತಿಗೊಳಪಡುವ ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್ ರೈಲು ಸಂಚಾರ ಸಿಂಧನೂರಿಗೆ ವಿಸ್ತರಣೆಯಾಗಿರುವುದಕ್ಕೆ ಶುಕ್ರವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ…
Category: ಸಿಟಿ ನೋಟ
ಸಿಂಧನೂರು: ನಗರದ ವಿವಿಧೆಡೆ ಬೃಹತ್ ಹೋರ್ಡಿಂಗ್ ಅಳವಡಿಕೆ
ನಮ್ಮ ಸಿಂಧನೂರು, ಮಾರ್ಚ್ 7ನಗರದ ಬಸವೇಶ್ವರ ಸರ್ಕಲ್, ಗಾಂಧಿ ಸರ್ಕಲ್ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ರಸ್ತೆ ವಿಭಜಕಗಳಲ್ಲಿ ಜಾಹಿರಾತಿನ ಬೃಹತ್ ಹೋರ್ಡಿಂಗ್‌ಗಳನ್ನು ಅಳವಡಿಸಲಾಗಿದೆ. ಮಹಾನಗರ ಪಾಲಿಕೆ, ಬೃಹತ್ ವಾಣಿಜ್ಯ ನಗರಿಗಳಲ್ಲಿ ಕಾಣಸಿಗುವ ಹೋರ್ಡಿಂಗ್‌ಗಳು ಈಗ ನಗರಕ್ಕೂ ಕಾಲಿಟ್ಟಿವೆ. ಯಾವುದೇ ಜಾಹಿರಾತು ಫಲಕ,…
ಸಿಂಧನೂರು: ಆದರ್ಶ ಕಾಲೋನಿಯಲ್ಲಿ ಚರಂಡಿ ತ್ಯಾಜ್ಯ ವಿಲೇವಾರಿಗೊಳಿಸಲು ಒತ್ತಾಯ
ನಮ್ಮ ಸಿಂಧನೂರು, ಮಾರ್ಚ್ 8ನಗರದ ಆದರ್ಶ ಕಾಲೋನಿಯ ಓಣಿಗಳಲ್ಲಿ ಚರಂಡಿಯ ತ್ಯಾಜ್ಯವನ್ನು ತೆಗೆದು ರಸ್ತೆಬದಿ ಹಾಕಿದ್ದು, ಇದರಿಂದ ಸುತ್ತಲೂ ದುರ್ನಾತ ಉಂಟಾಗಿದೆ. ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ, ಹಾಗಾಗಿ ತಾಜ್ಯವನ್ನು ವಿಲೇವಾರಿ ಮಾಡಬೇಕು ಎಂದು ಕಾಲೋನಿಯ ನಿವಾಸಿಗಳು ಆಗ್ರಹಿಸಿದ್ದಾರೆ.ತ್ಯಾಜ್ಯವನ್ನು ಚರಂಡಿಯಿAದ ತೆಗೆದ ನಂತರ…
ಸಿಂಧನೂರು: ಶಿವರಾತ್ರಿ ಪ್ರಯುಕ್ತ ಮಾ.8ರಂದು ಸಂಗೀತ ಕಾರ್ಯಕ್ರಮ
ನಮ್ಮ ಸಿಂಧನೂರು, ಮಾರ್ಚ್ 8ನಗರದ ಬ್ರಾಹ್ಮಣರ ಓಣಿಯ ಶ್ರೀರಾಮಂದಿರದಲ್ಲಿ ಶಿವರಾತ್ರಿಯ ಪ್ರಯುಕ್ತ ಸಂಸ್ಕಾರ ಭಾರತಿ ವತಿಯಿಂದ ಬ್ರಾಹ್ಮಣ ಸಮುದಾಯದ ಮಾಜಿ ಅಧ್ಯಕ್ಷ ದಿ.ರಾಮರಾವ್ ಕುಲಕರ್ಣಿ ಹಾಗೂ ರಂಗ ಕಲಾವಿದ ಹುಸೇನಪ್ಪ ಇವರ ಸ್ಮರಣಾರ್ಥ ಮಾರ್ಚ್ 8ರಂದು ಸಂಜೆ 5 ಗಂಟೆಗೆ ಸಂಗೀತ…
ಸಿಂಧನೂರು: ಇದು ಕಾಂಪೌಂಡ್ ಇಲ್ಲದ ಬಸ್ ನಿಲ್ದಾಣ !
ನಮ್ಮ ಸಿಂಧನೂರು, ಮಾರ್ಚ್ 5ನಗರದ ಬಸ್ ನಿಲ್ದಾಣದ ಹಳೆಯ ಕಾಂಪೌಂಡ್ ತೆರವುಗೊಳಿಸಿ ವರ್ಷ ಕಳೆದರೂ ಹೊಸ ಕಾಂಪೌಂಡ್ ನಿರ್ಮಿಸದೇ ಹಾಗೆಬಿಟ್ಟಿದ್ದರಿಂದ ಕಸ,ಕಡ್ಡಿ ಹಾಗೂ ನಿರುಪಯುಕ್ತ ವಸ್ತುಗಳಿಂದಾಗಿ ತ್ಯಾಜ್ಯದ ತಾಣವಾಗಿ ಮಾರ್ಪಾಡಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.ಕಾಂಪೌಂಡ್ ಇಲ್ಲದ ಕಾರಣ ಅಕ್ಕಪಕ್ಕದವರು ತ್ಯಾಜ್ಯ ವಸ್ತುಗಳನ್ನು…
ಸಿಂಧನೂರು: ಸಬ್‌ರಜಿಸ್ಟರ್ ಆಫೀಸ್‌ಗೆ ಹೋದವರಿಗೆ ಜಾರಿ ಬೀಳುವ ಆತಂಕ !
ನಮ್ಮ ಸಿಂಧನೂರು, ಮಾರ್ಚ್ 4ನಗರದ ಮಿನಿ ವಿಧಾನಸೌಧದಲ್ಲಿನ ಸಬ್ ರೆಜಿಸ್ಟರ್ ಆಫೀಸ್‌ಗೆ ದಿನವೂ ನೂರಾರು ಜನರು ಭೇಟಿ ನೀಡುತ್ತಾರೆ. ಆಸ್ತಿ-ಪಾಸ್ತಿ ಮಾರಾಟ ಸೇರಿದಂತೆ ಇನ್ನಿತರೆ ನೋಂದಣಿ ಕಾರ್ಯಗಳಿಗೆ ಬರುವ ಸಾರ್ವಜನಿಕರು ಜಾರಿ ಬೀಳುವ ಆತಂಕ ಎದುರಿಸುತ್ತಾರೆ. ಕಳೆದ ಹಲವು ದಿನಗಳಿಂದ ಕಾರ್ಯಾಲಯದ…
ಸಿಂಧನೂರು: ಸೈಕಲ್ ಮೋಟರ್ ಸ್ಟ್ಯಾಂಡಾದ ಬಸ್ ನಿಲ್ದಾಣ !
ನಮ್ಮ ಸಿಂಧನೂರು, ಮಾರ್ಚ್ 4ನಗರ ಬಸ್ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರಿಗೆ ‘ಇದು ಬಸ್ ನಿಲ್ದಾಣವೋ ಇಲ್ಲ ಮೋಟರ್ ಸೈಕಲ್ ಸ್ಟ್ಯಾಂಡೋʼ ಎಂದು ಅಚ್ಚರಿಯೆನಿಸಿದರೂ ಆಶ್ಚರ್ಯವಿಲ್ಲ. ಏಕೆಂದರೆ ಪ್ರಯಾಣಿಕರ ಸಂಚಾರ ಮಾರ್ಗದ ಎರಡು ಬದಿಗಳಲ್ಲಿ ನೂರಾರು ಸೈಕಲ್ ಮೋಟರ್‌ಗಳನ್ನು ನಿಲ್ಲಿಸಿದ್ದು, ಇಕ್ಕಟ್ಟು…
ಸಿಂಧನೂರು: ಮಹೆಬೂಬಿಯಾ ಕಾಲೋನಿಗೆ ‘ಧೂಳಿ’ನ ಸ್ವಾಗತ !
ನಮ್ಮ ಸಿಂಧನೂರು, ಮಾರ್ಚ್ 3ನಗರದ ತಹಸೀಲ್ ಕಾರ್ಯಾಲಯದ ಕಾಂಪೌಂಡ್ ಹಾಗೂ ಕೋರ್ಟ್ ಕೌಂಪೌಂಡ್‌ನ ನಡು ಮಧ್ಯದಲ್ಲಿರುವ, ಮಹೆಬೂಬಿಯಾ ಕಾಲೋನಿ, ಶರಣಬಸವೇಶ್ವರ ಕಾಲೋನಿ ಸೇರಿದಂತೆ ವಿವಿಧ ವಾರ್ಡ್ಗಗಳಿಗೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ಈ ರಸ್ತೆ ಧೂಳುಮಯ ರಸ್ತೆ ಎನ್ನುವ ಅಪಖ್ಯಾತಿಗೆ ಒಳಗಾಗಿದ್ದು,…
ಸಿಂಧನೂರು: ಮಾರ್ಚ್ 6 ರಂದು ಕದಂಬ ಕೆಎಎಸ್ & ಪಿಎಸ್‌ಐ ಅಕಾಡೆಮಿಯಿಂದ ಉಚಿತ ಕಾರ್ಯಾಗಾರ
ನಮ್ಮ ಸಿಂಧನೂರು, ಮಾರ್ಚ್ 3ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದ ಎದುರುಗಡೆ ಇರುವ ಕದಂಬ ಕೆಎಎಸ್ & ಪಿಎಸ್‌ಐ ಅಕಾಡೆಮಿಯಿಂದ 6-03-2024 ಬುಧವಾರದಂದು ಮಧ್ಯಾಹ್ನ 1.30 ಗಂಟೆಯಿಂದ 4.30 ಗಂಟೆಯವರೆಗೆ ಕೆ.ಎ.ಎಸ್ ಮತ್ತು ವಿ.ಎ ಹಾಗೂ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯ…
