ನಮ್ಮ ಸಿಂಧನೂರು, ಏಪ್ರಿಲ್ 10ತಾಲೂಕಿನ ಸಾಲಗುಂದಾ ಗ್ರಾಮದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅನಿಲ್ಕುಮಾರ್ ವೈ. ಇವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಕುರಿತು ಪ್ರಚಾರ ನಡೆಸಲಾಯಿತು. ಅಲ್ಲದೇ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ…
Category: ಸಿಟಿ ನೋಟ
ಸಿಂಧನೂರು : ಅನಿಕೇತನ ಪ.ಪೂ.ಕಾಲೇಜಿನ ದ್ವಿತೀಯ ಪಿಯು ಕಲಾ ವಿಭಾಗದ ಆರುಂಧತಿಗೆ ಶೇ.98 ಅಂಕ
ನಮ್ಮ ಸಿಂಧನೂರು, ಏಪ್ರಿಲ್ 10ನಗರದ ಅನಿಕೇತನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ಕಲಾ ವಿಭಾಗದ ವಿದ್ಯಾರ್ಥಿನಿ ಆರುಂಧತಿ ಪ್ರಸಕ್ತ ಸಾಲಿನ ಪಿಯು ಪರೀಕ್ಷೆಯಲ್ಲಿ 588 (98%) ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಗಮನಾರ್ಹ ಸಾಧನೆ ತೋರಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಅನಿಕೇತನ ಪದವಿ…
ಸಿಂಧನೂರು: ಬತ್ತಿದ ಹಳ್ಳ, ನಗರಸಭೆಗೆ ಹೊಸ ಸವಾಲು
(ವರದಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 7ಸಿಂಧನೂರು ನಗರದ ಹಳ್ಳ ಈ ಬಾರಿ ಬಹುಬೇಗನೆ ಬತ್ತಿದ್ದು, ಕೆಲ ವಾರ್ಡ್ನ ನಿವಾಸಿಗಳಿಗೆ ಬಳಕೆ ನೀರಿನ ಅಭಾವ ಉಂಟಾಗಿದೆ. ಹಳ್ಳದಲ್ಲಿ ನೀರಿದ್ದರೆ ಕೋಟೆ ಏರಿಯಾ, ಪಟೇಲ್ವಾಡಿ, ಬಡಿಬೇಸ್, ಯಲ್ಲಮ್ಮ ದೇವಸ್ಥಾನದ ಏರಿಯಾ ಸೇರಿದಂತೆ ಮರ್ನಾಲ್ಕು…
ಸಿಂಧನೂರು: ಜಿಲ್ಲಾಧಿಕಾರಿ, ಎಸ್ಪಿ ಆರ್.ಎಚ್.ಕ್ಯಾಂಪ್ ಗೆ ಭೇಟಿ, ಮತಗಟ್ಟೆಗಳ ಪರಿಶೀಲನೆ
ನಮ್ಮ ಸಿಂಧನೂರು, ಏಪ್ರಿಲ್ 4ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ತಾಲೂಕಿನ ಆರ್.ಎಚ್.ಕ್ಯಾಂಪ್ ಸೇರಿದಂತೆ ಇನ್ನಿತರೆ ಗ್ರಾಮಗಳಿಗೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಜಿಲ್ಲಾ ಎಸ್ಪಿ ನಿಖಿಲ್.ಬಿ ಅವರು ಭೇಟಿ ನೀಡಿ ಮತಗಟ್ಟೆ ಕೇಂದ್ರಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ,…
ಸಿಂಧನೂರು: ರಂಜಾನ್ ಮಾಸದ ಪ್ರಯುಕ್ತ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಅವರಿಂದ ಇಫ್ತಿಯಾರ್ ಕೂಟ
ನಮ್ಮ ಸಿಂಧನೂರು, ಏಪ್ರಿಲ್ 4ಮುಸ್ಲಿಂ ಬಾಂಧವರ ಪವಿತ್ರ ಮಾಸ ರಂಜಾನ್ ಪ್ರಯುಕ್ತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಅವರು ನಗರದ ಜನಸ್ಪಂದನ ಕಾರ್ಯಾಲಯದಲ್ಲಿ ಇಫ್ತಿಯಾರ್ ಕೂಟ ಹಮ್ಮಿಕೊಂಡಿದ್ದರು. ಇಫ್ತಿಯಾರ್ ಕೂಟದಲ್ಲಿ ಮುಸ್ಲಿಂ ಸಮುದಾಯದ ಗಣ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರು. ಈ…
ಸಿಂಧನೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಸಭೆ, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ಕರೆ
ನಮ್ಮ ಸಿಂಧನೂರು, ಏಪ್ರಿಲ್ 3ನಗರದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಅವರ ಜನಸ್ಪಂದನ ಕಚೇರಿಯಲ್ಲಿ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ, ಬೆಂಬಲಿಗರ ಹಾಗೂ ಮುಂಚೂಣಿ ನಾಯಕರ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಅವರು, ನಗರ ಸೇರಿದಂತೆ…
ಸಿಂಧನೂರು: ನೀರಿನ ಕೊರತೆ, ಒಣಗುತ್ತಿರುವ ಉದ್ಯಾನದ ಗಿಡಗಳು
(ವರದಿ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 1ನಗರದ ಮಹೆಬೂಬಿಯಾ ಕಾಲೋನಿಯ ನೀರಿನ ಟ್ಯಾಂಕ್ ಬಳಿಯಿರುವ ನಗರದ ಏಕೈಕ ಉದ್ಯಾನದಲ್ಲಿ ಗಿಡಗಳು ನೀರಿನ ಕೊರತೆಯ ಕಾರಣಕ್ಕೆ ದಿನದಿಂದ ದಿನಕ್ಕೆ ಒಣಗುತ್ತಿವೆ. ಈ ಹಿಂದೆ ಹುಲುಸಾಗಿ ಕರ್ಕಿ ಬೆಳೆದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ…
ಸಿಂಧನೂರು: ಕುಡಿವ ನೀರಿಗಾಗಿ ಪರ ಊರಿನ ಪ್ರಯಾಣಿಕರ ಪಡಿಪಾಟಲು, ಸಾರ್ವಜನಿಕರ ಆಕ್ರೋಶ
ನಮ್ಮ ಸಿಂಧನೂರು, ಮಾರ್ಚ್ 30ಮಧ್ಯಾಹ್ನ ಸುಡು ಬಿಸಿಲು ನೆತ್ತಿ ಸುಡುತ್ತಿದ್ದರೆ, ಕ್ಷಣ ಕ್ಷಣಕ್ಕೂ ದಾಹದಿಂದ ಪರ ಊರಿನ ಪ್ರಯಾಣಿಕರು ನಗರದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲಸ ಕಾರ್ಯಗಳಿಗೆ ಸಿಂಧನೂರು ನಗರಕ್ಕೆ ಬಂದವರು, ಉದ್ದೇಶಿತ ಗ್ರಾಮಗಳಿಗೆ ತೆರಳಲು ಬಂದ ಪ್ರಯಾಣಿಕರು ಕುಡಿವ ನೀರಿಗಾಗಿ ಪರಿತಪಿಸುತ್ತಿದ್ದಾರೆ.…
