ಸಿಂಧನೂರು: ರೈಲ್ವೆ ನಿಲ್ದಾಣ ‌ವೀಕ್ಷಿಸಿದ ಶಾಸಕ ಹಂಪನಗೌಡ ಬಾದರ್ಲಿ

ನಮ್ಮ ಸಿಂಧನೂರು, ಫೆಬ್ರವರಿ 10ನಗರದಲ್ಲಿ ಬಿರುಸಿನಿಂದ ನಡೆಯುತ್ತಿರುವ ರೈಲ್ವೆ ಕಾಮಗಾರಿ ಹಾಗೂ ರೈಲು ನಿಲ್ದಾಣವನ್ನು ಶಾಸಕ ಹಂಪನಗೌಡ ಬಾದರ್ಲಿ ಶನಿವಾರ ಪರಿಶೀಲನೆ ನಡೆಸಿದರು. ದೆಹಲಿ ಪ್ರಯಾಣದ ನಂತರ ನಗರಕ್ಕೆ ಆಗಮಿಸಿದ ಶಾಸಕರು ರೈಲು ವೇಗ ಪರೀಕ್ಷೆಯ ನಂತರ ಕಾಮಗಾರಿ, ರೈಲು ನಿಲ್ದಾಣ…

ಆನ್‌ಲೈನ್‌ನಲ್ಲಿ ತಾಂತ್ರಿಕ ದೋಷ: ವಲ್ಕಂದಿನ್ನಿ ಹೋಬಳಿ ಬದಲು ‘ಬಾದರ್ಲಿ’ !

ನಮ್ಮ ಸಿಂಧನೂರು, ಫೆಬ್ರವರಿ 7ಸಿಂಧನೂರು ತಾಲೂಕಿನ ಪುಲದಿನ್ನಿ ಗ್ರಾಮವು ವಲ್ಕಂದಿನ್ನಿ ಹೋಬಳಿ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಗ್ರಾಮಸ್ಥರು ವಲ್ಕಂದಿನ್ನಿ ನಾಡ ಕಚೇರಿಯಲ್ಲಿ ಆನ್‌ಲೈನ್ ಅಪ್ಲಿಕೇಶನ್ ಹಾಕಲು ಹೋದರೆ (OTC), ಬಾದರ್ಲಿ ಹೋಬಳಿ ಹೆಸರು ತೋರಿಸುತ್ತಿದ್ದು, ತಾಂತ್ರಿಕ ದೋಷದಿಂದಾಗಿ ದಾಖಲೆ ಪತ್ರಗಳಲ್ಲಿ ಅದೇ…

ಸಿಂಧನೂರು: ಟ್ರಯಲ್ ಮುಗಿಸಿದ ನಮ್ಮೂರಿನ ಚುಕುಬುಕು..

ನಮ್ಮ ಸಿಂಧನೂರು, ಫೆಬ್ರವರಿ 6ಕೊಪ್ಪಳ ಜಿಲ್ಲೆಯ ಕಾರಟಗಿ ರೈಲ್ವೆ ನಿಲ್ದಾಣದಿಂದ ಸಿಂಧನೂರು ನಗರದ ರೈಲ್ವೆ ನಿಲ್ದಾಣದವರೆಗೆ ಪರೀಕ್ಷಾರ್ಥ ರೈಲ್ವೆ ಸಂಚಾರ ಯಶಸ್ವಿಯಾಗಿದ್ದು, ಜನರ ಬಹು ದಿನದ ಕನಸು ನನಸಾಗುವುದಕ್ಕೆ ದಿನಗಣನೆ ಶುರುವಾಗಿದೆ.ಕಾರಟಗಿಯಿಂದ ಪರೀಕ್ಷಾರ್ಥ ರೈಲು ಸಂಚಾರ ಆರಂಭಿಸಲಾಗಿತ್ತು. ಅಂದಾಜು 120 ಕಿ.ಮೀ…

ಎಸ್.ಎನ್.ಕ್ಯಾಂಪ್: ಸರ್ಕಾರಿ ಶಾಲೆಯಲ್ಲಿ ‘ಹಳ್ಳಿ ಸೊಬಗು’ ಗ್ರಾಮೀಣ ಉಡುಗೆಯಲ್ಲಿ ಮಿಂಚಿದ ಮಕ್ಕಳು

ನಮ್ಮ ಸಿಂಧನೂರು, ಫೆಬ್ರವರಿ 5ವಿದ್ಯಾರ್ಥಿನಿಯರು ಸೀರೆ ತೊಟ್ಟು ಮಿಂಚಿದರೆ, ವಿದ್ಯಾರ್ಥಿಗಳು ಪಂಚೆ, ಲುಂಗಿ, ತಲೆಗೆ ರುಮಾಲು ಧರಿಸಿ ಗ್ರಾಮೀಣ ಸೊಗಡಿನಲ್ಲಿ ಗಮನ ಸೆಳೆದರು. ತಾಲೂಕಿನ ಎಸ್.ಎನ್.ಕ್ಯಾಂಪ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಹಳ್ಳಿ ಸೊಬಗು’ ವಿಶೇಷ ಕಾರ್ಯಕ್ರಮದಿಂದಾಗಿ ಶಾಲೆಯಲ್ಲಿ…

ಸಿಂಧನೂರು: ಬಿಜೆಪಿಯಿಂದ ಗ್ರಾಮ ಚಲೋ ಅಭಿಯಾನ

ಸಿಂಧನೂರು. ಫೆಬ್ರವರಿ 05ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಸೋಮವಾರ ಭಾರತೀಯ ಜನತಾ ಪಾರ್ಟಿಯಿಂದ ಸಿಂಧನೂರು ವಿಧಾನಸಭಾ ಕ್ಷೇತ್ರದ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗ್ರಾಮ ಮಟ್ಟದಿಂದ ಪಕ್ಷವನ್ನು ಸಂಘಟಿಸುವ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ…

ಕೊಲೆ ಪ್ರಯತ್ನ ಮಾಡಿದ 11 ಆರೋಪಿಗಳಿಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 5,800 ರೂ.ದಂಡ ವಿಧಿಸಿ ಸಿಂಧನೂರಿನ 3ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರ ಆದೇಶ.

ನಮ್ಮ ಸಿಂಧನೂರು, ಫೆಬ್ರವರಿ 02ಕೊಲೆಗೆ ಪ್ರಯತ್ನ ಮಾಡಿದ 11 ಆರೋಪಿಗಳಿಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 5,800 ರೂಪಾಯಿ ದಂಡ ವಿಧಿಸಿ ಮಾನ್ಯ ನ್ಯಾಯಾಧೀಶರಾದ ಬಿ.ಬಿ.ಜಕಾತಿ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಯಚೂರು, ಪೀಠಾಸೀನ ಸಿಂಧನೂರು…

ಮುನಿರಾಬಾದ್ ಮಹೆಬೂಬ್‌ನಗರ ರೈಲ್ವೆ ಯೋಜನೆಗೆ 26 ವರ್ಷಸಿಂಧನೂರಿಗೆ ಎಂದು ಬಂದೀತು ರೈಲು !

ನಮ್ಮ ಸಿಂಧನೂರು, ಜನವರಿ 28ಜನರ ಬಹುದಿನದ ಬೇಡಿಕೆಯಾದ ಮುನಿರಾಬಾದ್-ಮಹೆಬೂಬ್‌ನಗರ ಯೋಜನೆಗೆ ಚಾಲನೆ ದೊರೆತು ಬರೋಬ್ಬರಿ 26 ವರ್ಷಗಳು ಗತಿಸಿವೆ. ಎರಡೂವರೆ ದಶಕಗಳಲ್ಲಿ ಯೋಜನೆ ಹತ್ತು ಹಲವು ಕಾರಣಗಳಿಂದ ತೆವಳುತ್ತ ಸಾಗಿರುವುದಕ್ಕೆ ಕಾಲಾವಧಿಯೇ ಸಾಕ್ಷಿಯಾಗಿದೆ. ಟಿಕೆಟ್ ಬುಕಿಂಗ್ ಮಾಡಿ ರೈಲ್ವೆ ಬೋಗಿಗಳಲ್ಲಿ ಓಡಾಡಬೇಕೆಂಬ…

ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗೆ ಆಕ್ರೋಶ, ರೈತರಿಂದ ಸಿಂಧನೂರಲ್ಲಿ ಟ್ರಾಕ್ಟರ್‌ ಪೆರೇಡ್‌

ನಮ್ಮ ಸಿಂಧನೂರು, ಜನವರಿ 26ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ ತರಬೇಕು, ರಾಜ್ಯದಲ್ಲಿ ಜಾರಿಗೊಳಿಸಿರುವ ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸಬೇಕು ಹಾಗೂ ಕೇಂದ್ರದ ವಿದ್ಯುತ್ ತಿದ್ದುಪಡಿ ಮಸೂದೆ ೨೦೨೨ನ್ನು ವಾಪಸ್ ಪಡೆಯುವುದು ಸೇರಿದಂತೆ ಇನ್ನಿತರೆ…

ಸಿಂಧನೂರು ತಾಲೂಕಾ ನ್ಯಾಯಾಲಯದಲ್ಲಿ 75ನೇ ಗಣರಾಜ್ಯೋತ್ಸವ

ನಮ್ಮ ಸಿಂಧನೂರು, ಜನವರಿ 26 ನಗರದ ತಾಲೂಕು ನ್ಯಾಯಾಲಯದಲ್ಲಿ 75ನೇ ಗಣರಾಜ್ಯೋತ್ಸವದ ಅಂಗವಾಗಿ ಮೂರನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಶುಕ್ರವಾರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ದೀಪಾ ಗೋಪಾಲ ಮನೇರಕರ್ ಹಾಗೂ…

ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ

ನಮ್ಮ ಸಿಂಧನೂರು, ಜನವರಿ 25ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ (ಚೂನಪ್ಪ ಪೂಜೇರಿ ಬಣ) ಅವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ನಡೆಯಿತು. ಕೇಂದ್ರ ಮತ್ತು ರಾಜ್ಯ…