ನಮ್ಮ ಸಿಂಧನೂರು, ಎಪ್ರಿಲ್ 27ಸಿಪಿಐ(ಎಂಎಲ್) ರೆಡ್‌ಸ್ಟಾರ್ ಕರ್ನಾಟಕವು, ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ‘ಸಿಡಿದೇಳು ಕರ್ನಾಟಕ’ ಪ್ರಚಾರಾಂದೋಲನ ಆರಂಭಿಸಿದ್ದು, ಫ್ಯಾಸಿಸ್ಟ್ ಆರ್‌ಎಸ್‌ಎಸ್ ಬಿಜೆಪಿಯನ್ನು ಸೋಲಿಸಿ ಎಂದು ಸಾರ್ವಜನಿಕರಿಗೆ ಕರೆ ನೀಡಿದೆ. “ಫ್ಯಾಸಿಸ್ಟ್ ಆರ್‌ಎಸ್‌ಎಸ್ ಬಿಜೆಪಿಯನ್ನು ಸೋಲಿಸಿ ! ಏಕೆಂದರೆ ? ಸಂವಿಧಾನ…
Category: ಸಿಟಿ ನೋಟ
ಸಿಂಧನೂರು: ಸಿಎಂ ಬಹಿರಂಗ ಪ್ರಚಾರಕ್ಕೆ ಭರದ ಸಿದ್ಧತೆ
ನಮ್ಮ ಸಿಂಧನೂರು, ಎಪ್ರಿಲ್ 27ಕೊಪ್ಪಳ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ಸಿಂಧನೂರಿಗೆ ಸಿಎಂ ಸಿದ್ದರಾಮಯ್ಯ ಅವರು ಎಪ್ರಿಲ್ 28ರಂದು ಆಗಮಿಸಲಿದ್ದು, ಪಿಡಬ್ಲುö್ಯಡಿ ಕ್ಯಾಂಪ್‌ನ ಜೂನಿಯರ್ ಕಾಲೇಜು ಮೈದಾನದಲ್ಲಿ ಭರದ ಸಿದ್ಧತೆ ನಡೆಸಲಾಗುತ್ತಿದೆ. ಶನಿವಾರ ಬೆಳಿಗ್ಗೆಯಿಂದಲೇ ವೇದಿಕೆ ಸಿದ್ಧಪಡಿಸುತ್ತಿರುವುದು ಕಂಡುಬತು. ಸಿಂಧನೂರು,…
ಸಿಂಧನೂರು : ವಾರ್ಡ್‌ವಾರು ಕಾಂಗ್ರೆಸ್ ಪ್ರಚಾರ, ಅಭ್ಯರ್ಥಿ ಹಿಟ್ನಾಳ್ ಪರ ಮತಯಾಚನೆ
ನಮ್ಮ ಸಿಂಧನೂರು, ಎಪ್ರಿಲ್ 27ನಗರದಲ್ಲಿ ವಾರ್ಡ್ವಾರು ಪ್ರಚಾರಕ್ಕೆ ಕಾಂಗ್ರೆಸ್ ಮುಂದಾಗಿದ್ದು, ಕಳೆದ ಹಲವು ದಿನಗಳಿಂದ ಬಿರುಸಿನ ಪ್ರಚಾರ ನಡೆಸಲಾಗುತ್ತಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಮತ್ತು ಅವರ ಬೆಂಬಲಿಗರು ನಗರದ ವಾರ್ಡ್ ನಂಬರ್ 6,7,8,9 ಮತ್ತು 10ರ ವ್ಯಾಪಿಯ ಬಡಾವಣೆಗಳಲ್ಲಿ…
ಸಿಂಧನೂರು : ಸಿಂಧನೂರಿಗೆ ಸಿಎಂ ಆಗಮನ ಹಿನ್ನೆಲೆ, ಎಸ್ಪಿ ಅವರಿಂದ ಸ್ಥಳ ಪರಿಶೀಲನೆ
ನಮ್ಮ ಸಿಂಧನೂರು, ಎಪ್ರಿಲ್ 27ಕೊಪ್ಪಳ ಲೋಕಸಭೆ ಕ್ಷೇತ್ರದ ಬಹಿರಂಗ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಲು ಎಪ್ರಿಲ್ ೨೮ರಂದು ಸಿಂಧನೂರಿಗೆ ಸಿಎಂ ಸಿದ್ದರಾಮಯ್ಯ ಅವರು ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರು ಹೆಲಿಪ್ಯಾಡ್ ಹಾಗೂ ಪ್ರಚಾರ ಸಮಾವೇಶ…
ಸಿಂಧನೂರು : ಕರಡಿ ಸಂಗಣ್ಣನವರ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಬಲ : ಹಂಪನಗೌಡ ಬಾದರ್ಲಿ
ನಮ್ಮ ಸಿಂಧನೂರು, ಎಪ್ರಿಲ್ 27ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು, ಕಾರ್ಯಕರ್ತರ ಪಡೆ, ಅಭಿಮಾನಿಗಳು ಹಾಗೂ ಹಿತೈಷಿ ವಲಯವನ್ನು ಹೊಂದಿರುವ ಸಂಗಣ್ಣ ಕರಡಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಪಕ್ಷದ ಬಲ ಹೆಚ್ಚಿದ್ದು, ಆನೆಬಲ ಬಂದಂತಾಗಿದೆ ಎಂದು ಹಂಪನಗೌಡ ಬಾದರ್ಲಿ…
ಸಿಂಧನೂರು : ಪೋಸ್ಟ್ ಮಾರ್ಟ್ಂಗೆ ಲಂಚ ಕೇಳಿದ ಸಿಬ್ಬಂದಿ ಅಮಾನತಿಗೆ ಆಗ್ರಹಿಸಿ ಸರ್ಕಾರಿ ಆಸ್ಪತ್ರೆ ಮುಂದೆ ಪ್ರತಿಭಟನೆ
ನಮ್ಮ ಸಿಂಧನೂರು, ಎಪ್ರಿಲ್ 28ಮಹಿಳೆಯರ ಮೃತದೇಹ ಪೋಸ್ಟ್ ಮಾರ್ಟ್ಂಗೆ ನಗರದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು 2000 ರೂಪಾಯಿ ಹಣ ಲಂಚ ಕೇಳಿ ಪೀಡಿಸಿದ್ದಾರೆಂದು ಆರೋಪಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡ ಅಪ್ಪಣ್ಣ ಕಾಂಬ್ಳೆ ನೇತೃತ್ವದಲ್ಲಿ ಮೃತ ಮಹಿಳೆಯ ಮನೆಯವರು…
ಸಿಂಧನೂರು: ಎ.28ರಂದು ಸಿಎಂ ಸಿದ್ದರಾಮಯ್ಯ ಸಿಂಧನೂರಿಗೆ
ನಮ್ಮ ಸಿಂಧನೂರು, ಎ.27ಕೊಪ್ಪಳ ಲೋಕಸಭಾ ಚುನಾವಣೆ ಇನ್ನೇನು 10 ದಿನ ಬಾಕಿ ಉಳಿದಿದ್ದು, ಬಹಿರಂಗ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಎಪ್ರಿಲ್ 28ರಂದು ಸಿಂಧನೂರಿಗೆ ಆಗಮಿಸಲಿದ್ದಾರೆ. ಸಿಂಧನೂರಿನ ಜೂನಿಯರ್ ಕಾಲೇಜು ಆವರಣದಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿರುವ ಬೃಹತ್ ಸಭೆಯಲ್ಲಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ್…
ಸಿಂಧನೂರು : ಗ್ರಾಮೀಣ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸಿ.ಎಚ್.ಲಲಿತಾ ನೇಮಕ
ನಮ್ಮ ಸಿಂಧನೂರು, ಎಪ್ರಿಲ್ 26ತಾಲೂಕು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಸಿ.ಎಚ್.ಲಲಿತಾ ಗಾಂಧಿನಗರ ಹಾಗೂ ಎಸ್ಟಿ ವಿಭಾಗದ ಮಹಿಳಾ ನಗರ ಘಟಕದ ಅಧ್ಯಕ್ಷೆಯನ್ನಾಗಿ ಬಸಮ್ಮ ಶಿವಲಿಂಗಪ್ಪ ಅವರನ್ನು ನೇಮಕ ಮಾಡಲಾಗಿದೆ. ಶಾಸಕ ಹಂಪನಗೌಡ ಬಾದರ್ಲಿ ಅವರ…
ಸಿಂಧನೂರು : ನೇಹಾ ಹತ್ಯೆ ಹಾಗೂ ಆರ್.ಎಚ್.ಕ್ಯಾಂಪ್ 3ರಲ್ಲಿ ನಡೆದ ಘಟನೆ ಖಂಡಿಸಿ ಅಮ್ಮಾ ಜನಸೇವಾ ಟ್ರಸ್ಟ್‌ನಿಂದ ಮನವಿ
ನಮ್ಮ ಸಿಂಧನೂರು, ಎಪ್ರಿಲ್ 26ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿ ಹಾಡಹಗಲೇ ನಡೆದ ನೇಹಾ ಹಿರೇಮಠ ಅವರ ಬರ್ಬರ ಕೊಲೆ ಘಟನೆಯನ್ನು ಖಂಡಿಸಿ, ಕೂಡಲೇ ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಸಿಂಧನೂರು ತಾಲೂಕಿನ ಆರ್.ಎಚ್.ಕ್ಯಾಂಪ್ 3ನಲ್ಲಿ, ಯುವತಿಗೆ ಪ್ರೀತಿಸುವಂತೆ ಕಿರುಕುಳ ನೀಡಿ,…