ನಮ್ಮ ಸಿಂಧನೂರು, ಫೆಬ್ರವರಿ 16ನಗರದ ಬಿ.ಎಸ್.ಎನ್.ಎಲ್ ಕಚೇರಿ ಎದುರುಗಡೆ ಇರುವ ಅಂಬೇಡ್ಕರ್ ಮೆಟ್ರಿಕ್ ನಂತರದ ಹಾಸ್ಟೆಲ್‌ನ ಶೌಚಗೃಹದಲ್ಲಿ ಗುರುವಾರ ಸಂಜೆ ವಿದ್ಯಾರ್ಥಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಗುಂಜಳ್ಳಿ…
Category: ಸಿಟಿ ನೋಟ
ಸಿಂಧನೂರು: ನಾಡ ಕಚೇರಿಯಲ್ಲಿ ಜಾರಿ ಬಿದ್ದೀರಿ ಜೋಕೆ !
ನಮ್ಮ ಸಿಂಧನೂರು, ಫೆಬ್ರವರಿ 15ಕುಸಿದ ನೆಲಹಾಸು ಬಂಡೆ, ಇಕ್ಕಟ್ಟಾದ ಜಾಗೆ, ಖಾಲಿ ಕೊಠಡಿಯಲ್ಲಿ ನಿರುಪಯುಕ್ತ ವಸ್ತುಗಳ ಗಂಟು-ಮೂಟೆ ಇವು ನಗರದ ತಹಸೀಲ್ ಕಚೇರಿಯ ಆವರಣದಲ್ಲಿರುವ ನಾಡ ಕಚೇರಿ ಕಾರ್ಯಾಲಯದ ಅಧ್ವಾನದ ದೃಶ್ಯಗಳು. ನಾನಾ ಕೆಲಸ ಕಾರ್ಯಗಳಿಗೆ ದಿನವೂ ನಗರದ ವಿವಿಧ ವಾರ್ಡ್‌ಗಳ…
ಸಿಂಧನೂರು: ಫೆಬ್ರವರಿಯಲ್ಲೇ ಬಿಸಿಲ ‘ಝಳಪು’ !
ನಮ್ಮ ಸಿಂಧನೂರು, ಫೆಬ್ರವರಿ 13ಜನವರಿ ಹೋಗಿ, ಫೆಬ್ರವರಿ ಬಂದಿದೆ. ಮಾರ್ಚ್ ಇನ್ನೂ ಕಾಲಿಟ್ಟಿಲ್ಲ, ಆಗಲೇ ಬಿಸಿಲ ‘ಝಳಪು’ ಚುರುಕು ಮುಟ್ಟಿಸುತ್ತಿದೆ. ಸೂರ್ಯನ ತಾಪ ಪ್ರತಾಪ ಅಂಗಾಲಿಂದ ಹಣ್ಣೆತ್ತಿವರೆಗೂ ತಾಕುತ್ತಿದೆ. ಹೋದ ವರ್ಷ ಹೆಚ್ಚು ಮಳೆಯಾಗಿತ್ತು, ಒಂದಿಷ್ಟು ತಂಪಿನ ವಾತಾವರಣವಿತ್ತು. ಈ ಬಾರಿ…
ಸಿಂಧನೂರು: ನಗರಸಭೆ ವಾಣಿಜ್ಯ ಮಳಿಗೆಗಳಿಗೆ ಮುಕ್ತಿ ಎಂದು ?
ನಮ್ಮ ಸಿಂಧನೂರು, ಫೆಬ್ರವರಿ 13ನಗರದ ಗಂಗಾವತಿ ಮಾರ್ಗದ ಪ್ರವಾಸಿ ಮಂದಿರದ ಪಕ್ಕದಲ್ಲಿರುವ ನಗರಸಭೆಯ ವಾಣಿಜ್ಯ ಮಳಿಗೆಗಳು ಕಳೆದ ಎರಡ್ಮೂರು ವರ್ಷಗಳಿಂದ ನಿರುಪಯುಕ್ತವಾಗಿದ್ದು, ಧೂಳು ತಿನ್ನುತ್ತಿವೆ. ೧೫ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಿ ಶೆಟರ್ ಅಳವಡಿಸಲಾಗಿದ್ದು, ಮೇಲ್ಮಡಿಯನ್ನೂ ನಿರ್ಮಿಸಿ ಛತ್ತು ಹಾಕಿ ಕೈತೊಳೆದುಕೊಳ್ಳಲಾಗಿದೆ. ವಾಣಿಜ್ಯ…
ಸಿಂಧನೂರಿನ ವಾಟರ್ ಮ್ಯಾನ್ ಚಿದಾನಂದ
ನಮ್ಮ ಸಿಂಧನೂರು, ಫೆಬ್ರವರಿ 13ಸಿಂಧನೂರು ನಗರದಲ್ಲಿ ಯಾರದೇ ಮದುವೆ ಇರಲಿ, ಅರತಕ್ಷತೆ ಇರಲಿ ಈತ ಹಾಜರ್ ! ಅಷ್ಟೇ ಅಲ್ಲ ಯಾವುದೇ ಸಣ್ಣಪುಟ್ಟ ಶುಭ ಸಮಾರಂಭದಲ್ಲೂ ಈತನ ಓಡಾಟ ಸರ್ವೆ ಸಾಮಾನ್ಯ !! ಈತ ಬೇರಾರೂ ಅಲ್ಲ “ಸಿಂಧನೂರಿನ ವಾಟರ್ ಮ್ಯಾನ್”…
ಫೆ.16 ರಂದು ಒಳಬಳ್ಳಾರಿ ಶ್ರೀ ಚನ್ನಬಸವ ಮಹಾಶಿವಯೋಗಿಗಳವರ ಜಾತ್ರೆ
ನಮ್ಮ ಸಿಂಧನೂರು, ಫೆಬ್ರವರಿ 10ತಾಲೂಕಿನ ಒಳಬಳ್ಳಾರಿ ಗ್ರಾಮದಲ್ಲಿ ಶ್ರೀ ಚನ್ನ ಬಸವ ಮಹಾ ಶಿವಯೋಗಿಗಳ 41 ನೇ ಜಾತ್ರಾ ಮಹೋತ್ಸವ ಇದೇ ಫೆ.16ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಭೇಡಿ ನೀಡಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ, ಧಾರ್ಮಿಕ ಸಭೆ, ನೀರಿನ…
ಸಿಂಧನೂರು: ರೈಲ್ವೆ ನಿಲ್ದಾಣ ವೀಕ್ಷಿಸಿದ ಶಾಸಕ ಹಂಪನಗೌಡ ಬಾದರ್ಲಿ
ನಮ್ಮ ಸಿಂಧನೂರು, ಫೆಬ್ರವರಿ 10ನಗರದಲ್ಲಿ ಬಿರುಸಿನಿಂದ ನಡೆಯುತ್ತಿರುವ ರೈಲ್ವೆ ಕಾಮಗಾರಿ ಹಾಗೂ ರೈಲು ನಿಲ್ದಾಣವನ್ನು ಶಾಸಕ ಹಂಪನಗೌಡ ಬಾದರ್ಲಿ ಶನಿವಾರ ಪರಿಶೀಲನೆ ನಡೆಸಿದರು. ದೆಹಲಿ ಪ್ರಯಾಣದ ನಂತರ ನಗರಕ್ಕೆ ಆಗಮಿಸಿದ ಶಾಸಕರು ರೈಲು ವೇಗ ಪರೀಕ್ಷೆಯ ನಂತರ ಕಾಮಗಾರಿ, ರೈಲು ನಿಲ್ದಾಣ…
ಆನ್‌ಲೈನ್‌ನಲ್ಲಿ ತಾಂತ್ರಿಕ ದೋಷ: ವಲ್ಕಂದಿನ್ನಿ ಹೋಬಳಿ ಬದಲು ‘ಬಾದರ್ಲಿ’ !
ನಮ್ಮ ಸಿಂಧನೂರು, ಫೆಬ್ರವರಿ 7ಸಿಂಧನೂರು ತಾಲೂಕಿನ ಪುಲದಿನ್ನಿ ಗ್ರಾಮವು ವಲ್ಕಂದಿನ್ನಿ ಹೋಬಳಿ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಗ್ರಾಮಸ್ಥರು ವಲ್ಕಂದಿನ್ನಿ ನಾಡ ಕಚೇರಿಯಲ್ಲಿ ಆನ್‌ಲೈನ್ ಅಪ್ಲಿಕೇಶನ್ ಹಾಕಲು ಹೋದರೆ (OTC), ಬಾದರ್ಲಿ ಹೋಬಳಿ ಹೆಸರು ತೋರಿಸುತ್ತಿದ್ದು, ತಾಂತ್ರಿಕ ದೋಷದಿಂದಾಗಿ ದಾಖಲೆ ಪತ್ರಗಳಲ್ಲಿ ಅದೇ…
ಸಿಂಧನೂರು: ಟ್ರಯಲ್ ಮುಗಿಸಿದ ನಮ್ಮೂರಿನ ಚುಕುಬುಕು..
ನಮ್ಮ ಸಿಂಧನೂರು, ಫೆಬ್ರವರಿ 6ಕೊಪ್ಪಳ ಜಿಲ್ಲೆಯ ಕಾರಟಗಿ ರೈಲ್ವೆ ನಿಲ್ದಾಣದಿಂದ ಸಿಂಧನೂರು ನಗರದ ರೈಲ್ವೆ ನಿಲ್ದಾಣದವರೆಗೆ ಪರೀಕ್ಷಾರ್ಥ ರೈಲ್ವೆ ಸಂಚಾರ ಯಶಸ್ವಿಯಾಗಿದ್ದು, ಜನರ ಬಹು ದಿನದ ಕನಸು ನನಸಾಗುವುದಕ್ಕೆ ದಿನಗಣನೆ ಶುರುವಾಗಿದೆ.ಕಾರಟಗಿಯಿಂದ ಪರೀಕ್ಷಾರ್ಥ ರೈಲು ಸಂಚಾರ ಆರಂಭಿಸಲಾಗಿತ್ತು. ಅಂದಾಜು 120 ಕಿ.ಮೀ…