ಸಿಂಧನೂರು: ಸೈಕಲ್ ಮೋಟರ್ ಸ್ಟ್ಯಾಂಡಾದ ಬಸ್ ನಿಲ್ದಾಣ !

ನಮ್ಮ ಸಿಂಧನೂರು, ಮಾರ್ಚ್ 4ನಗರ ಬಸ್ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರಿಗೆ ‘ಇದು ಬಸ್ ನಿಲ್ದಾಣವೋ ಇಲ್ಲ ಮೋಟರ್ ಸೈಕಲ್ ಸ್ಟ್ಯಾಂಡೋʼ ಎಂದು ಅಚ್ಚರಿಯೆನಿಸಿದರೂ ಆಶ್ಚರ್ಯವಿಲ್ಲ. ಏಕೆಂದರೆ ಪ್ರಯಾಣಿಕರ ಸಂಚಾರ ಮಾರ್ಗದ ಎರಡು ಬದಿಗಳಲ್ಲಿ ನೂರಾರು ಸೈಕಲ್ ಮೋಟರ್‌ಗಳನ್ನು ನಿಲ್ಲಿಸಿದ್ದು, ಇಕ್ಕಟ್ಟು…

ಸಿಂಧನೂರು: ಮಹೆಬೂಬಿಯಾ ಕಾಲೋನಿಗೆ ‘ಧೂಳಿ’ನ ಸ್ವಾಗತ !

ನಮ್ಮ ಸಿಂಧನೂರು, ಮಾರ್ಚ್ 3ನಗರದ ತಹಸೀಲ್ ಕಾರ್ಯಾಲಯದ ಕಾಂಪೌಂಡ್ ಹಾಗೂ ಕೋರ್ಟ್ ಕೌಂಪೌಂಡ್‌ನ ನಡು ಮಧ್ಯದಲ್ಲಿರುವ, ಮಹೆಬೂಬಿಯಾ ಕಾಲೋನಿ, ಶರಣಬಸವೇಶ್ವರ ಕಾಲೋನಿ ಸೇರಿದಂತೆ ವಿವಿಧ ವಾರ್ಡ್ಗಗಳಿಗೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ಈ ರಸ್ತೆ ಧೂಳುಮಯ ರಸ್ತೆ ಎನ್ನುವ ಅಪಖ್ಯಾತಿಗೆ ಒಳಗಾಗಿದ್ದು,…

ಸಿಂಧನೂರು: ಮಾರ್ಚ್ 6 ರಂದು ಕದಂಬ ಕೆಎಎಸ್ & ಪಿಎಸ್‌ಐ ಅಕಾಡೆಮಿಯಿಂದ ಉಚಿತ ಕಾರ್ಯಾಗಾರ

ನಮ್ಮ ಸಿಂಧನೂರು, ಮಾರ್ಚ್ 3ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದ ಎದುರುಗಡೆ ಇರುವ ಕದಂಬ ಕೆಎಎಸ್ & ಪಿಎಸ್‌ಐ ಅಕಾಡೆಮಿಯಿಂದ 6-03-2024 ಬುಧವಾರದಂದು ಮಧ್ಯಾಹ್ನ 1.30 ಗಂಟೆಯಿಂದ 4.30 ಗಂಟೆಯವರೆಗೆ ಕೆ.ಎ.ಎಸ್ ಮತ್ತು ವಿ.ಎ ಹಾಗೂ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯ…

ಸಿಂಧನೂರು: ಸ್ಮಾರಕದಂತಾದ ಸರ್ಕಾರಿ ಆಸ್ಪತ್ರೆ ಕುಡಿವ ನೀರಿನ ಘಟಕ, ರೋಗಿಗಳ ಪರದಾಟ

ನಮ್ಮ ಸಿಂಧನೂರು, ಮಾರ್ಚ್ 3ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ನಗರಸಭೆಯ ಕುಡಿವ ನೀರಿನ ಘಟಕ ಕಳೆದ ಹಲವು ದಿನಗಳಿಂದ ಬಂದ್ ಆಗಿದ್ದು, ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ರೋಗಿಗಳ ಕಡೆಯವರು ನೀರಿನ ಅಭಾವ ಎದುರಿಸುತ್ತಿದ್ದಾರೆ. ಬೇಸಿಗೆ ಕಾರಣ ನೀರಿನ ದಾಹ ತಣಿಸಲು…

ಸಿಂಧನೂರು: ಪದೇ ಪದೆ ಕುಸಿವ ಸಂಪರ್ಕ ರಸ್ತೆ ನೋಡಬೇಕಿದ್ದರೆ ಗಡಿಯಾರ ಚೌಕಕ್ಕೆ ಬನ್ನಿ !

ನಮ್ಮ ಸಿಂಧನೂರು, ಮಾರ್ಚ್ 3ನಗರದ ವಾಲ್ಮೀಕಿ ಸರ್ಕಲ್ ಹಾಗೂ ಗಡಿಯಾರ ಚೌಕದ ಮುಂದಿನ ಸಂಪರ್ಕ ರಸ್ತೆ ಪದೇ ಪದೆ ಕುಸಿಯುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಹಲವು ದಿನಗಳ ಹಿಂದೆ ಸಂಪರ್ಕ ರಸ್ತೆ ಕುಸಿದ ಪರಿಣಾಮ, ಅಪಾಯದ ಚಿಹ್ನೆ ಪ್ರದರ್ಶಿಸುವ ಫಲಕಗಳನ್ನು…

ಸಿಂಧನೂರು: ತಹಸೀಲ್ ಆಫೀಸ್‌ನ ಟೈಮ್ ಯಾವುದು ?: ಸಾರ್ವಜನಿಕರ ಪ್ರಶ್ನೆ

ನಮ್ಮ ಸಿಂಧನೂರು, ಮಾರ್ಚ್ 1ನಗರದ ತಹಸೀಲ್ ಆಫೀಸ್‌ನ ಸಿಬ್ಬಂದಿಯವರು ಸಮಯ ಪಾಲನೆ ಮಾಡದೇ ತಡವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಗಂಟೆಗಟ್ಟಲೇ ಇವರ ಸಲುವಾಗಿ ಕಾಯಬೇಕಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ‘ತಹಸೀಲ್ ಆಫೀಸ್‌ನ ಟೈಮ್ ಯಾವುದು, ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಬರದೇ ನಮ್ಮ ಕೆಲಸಗಳು…

ಸಿಂಧನೂರಿಗೆ ಕೆಆರ್‌ಎಸ್ ಬೈಕ್ ಜಾಥಾ, ಜೆಸಿಬಿ ಪಕ್ಷಗಳ ಪರಮಸ್ವಾರ್ಥಿ ರಾಜಕಾರಣಿಗಳಿಗೆ ಬುದ್ಧಿ ಕಲಿಸಿ: ರವಿಕೃಷ್ಣಾರೆಡ್ಡಿ

ನಮ್ಮ ಸಿಂಧನೂರು, ಫೆಬ್ರವರಿ 27ಜೆಸಿಬಿ ಪಕ್ಷಗಳ ಮೂಲಕ ಭ್ರಷ್ಟರು, ಅಪ್ರಾಮಾಣಿಕರು, ಸ್ವಜನಪಕ್ಷಪಾತಿಗಳು, ಸುಳ್ಳರು ಹಾಗೂ ಸಮಾಜಘಾತುಕ ಶಕ್ತಿಗಳು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿದ್ದು, ಇಂಥ ಪರಮಸ್ವಾರ್ಥಿಗಳಲ್ಲಿ ಸೋಲಿಸುವ ಮೂಲಕ ಜನಪರ ಕಾಳಜಿಯ, ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ…

ಸಂಯುಕ್ತ ಹೋರಾಟ ಕರ್ನಾಟಕದಿಂದ ಪಂಜಿನ ಮೆರವಣಿಗೆ

ನಮ್ಮ ಸಿಂಧನೂರು, ಫೆಬ್ರವರಿ 27ದೆಹಲಿಯಲ್ಲಿ ನಡೆದಿರುವ ರೈತ ಚಳವಳಿಯ ಮೇಲೆ ಕೇಂದ್ರ ಸರ್ಕಾರದ ದಮನವನ್ನು ಖಂಡಿಸಿ, ಡಬ್ಲುö್ಯಟಿಒದಿಂದ ಭಾರತ ಹೊರಬರಬೇಕೆಂದು ಒತ್ತಾಯಿಸಿ, ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ ನೀಡಿದ್ದ ಕರೆಯ ಭಾಗವಾಗಿ ಸಂಯುಕ್ತ ಹೋರಾಟ ಕರ್ನಾಟಕದಿಂದ ಸಿಂಧನೂರಿನಲ್ಲಿ ಸೋಮವಾರ ಬಸವ ಸರ್ಕಲ್‌ನಿಂದ…

ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಶ್ರೀದೇವಿ ರಾಗಲಪರ್ವಿ

ನಮ್ಮ ಸಿಂಧನೂರು, ಫೆಬ್ರವರಿ 25ತಾಲೂಕಿನ ರಾಗಲಪರ್ವಿ ಗ್ರಾಮದ ಶ್ರೀದೇವಿ ಅವರು ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ತೋರಿದ್ದಾರೆ. ಕಳೆದ ನವೆಂಬರ್‌ನಲ್ಲಿ ಹೈಕೋರ್ಟ್‌ ಸಿವಿಲ್ ನ್ಯಾಯಾಧೀಶರ ಹುದ್ದೆ ನೇಮಕಾತಿಗೆ ಮುಖ್ಯ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಶ್ರೀದೇವಿ ಅವರು…

ಸಿಂಧನೂರಿನ ಕುಡಿವ ನೀರಿನ ಕೆರೆ ಖಾಲಿ !

ನಮ್ಮ ಸಿಂಧನೂರು, ಫೆಬ್ರವರಿ 19ಫೆಬ್ರವರಿ ಕೊನೆ ವಾರದಲ್ಲೇ ಸಿಂಧನೂರು ನಗರದ ಕುಡಿವ ನೀರಿನ ಕೆರೆ ಸಂಪೂರ್ಣ ಖಾಲಿಯಾಗಿದ್ದು, ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕಳೆದ ಬಾರಿ ತುಂಗಭದ್ರಾ ನಾಲೆಯಲ್ಲಿ ನೀರಿನ ಹರಿವಿದ್ದ ಕಾರಣ ಸಮಸ್ಯೆಯಾಗಿರಲಿಲ್ಲ, ಈ ಬಾರಿ ಬರಗಾಲ ಆವರಿಸಿದ್ದು, ಡಿಸೆಂಬರ್‌ನಲ್ಲೇ ವಿತರಣಾ…