ರಂಜಾನ್ ಮಾಸಾಚರಣೆ: ರಾಯಲ್ ಹೋಟೆಲ್ ಚಿಕನ್ ‘ಹಲೀಮ್’ಗೆ ಹೆಚ್ಚಿದ ಬೇಡಿಕೆ

ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಮಾರ್ಚ್ 17ಪವಿತ್ರ ರಂಜಾನ್ ಮಾಸಾಚರಣೆ ಹಿನ್ನೆಲೆಯಲ್ಲಿ ಹೈದ್ರಾಬಾದಿ ಚಿಕನ್ ‘ಹಲೀಮ್’ಗೆ ಬೇಡಿಕೆ ಹೆಚ್ಚಿದ್ದು, ನಗರದ ಕುಷ್ಟಗಿ ರಸ್ತೆ ಮಾರ್ಗದಲ್ಲಿರುವ ಬಸವ ಸರ್ಕಲ್‌ನ ಹತ್ತಿರದ ರಾಯಲ್ ಹೋಟೆಲ್‌ನಲ್ಲಿ ತಯಾರಿಸುವ ಹಲೀಮ್ ಖರೀದಿಸಲು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ…

ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆ ಅಧ್ವಾನ : ಪ್ರಯಾಣಿಕರು ಎದ್ದು ಬಿದ್ದು ಸ್ಟೇಶನ್ ತಲುಪುವ ದುಃಸ್ಥಿತಿ !

ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಮಾರ್ಚ್ 1526 ವರ್ಷಗಳ ನಂತರ ರೈಲು ಸಂಚಾರ ಕಂಡ ಸಿಂಧನೂರು ತಾಲೂಕಿನ ಜನ ಮಾರ್ಚ್ 15ರಂದು ಹಬ್ಬದಂತೆ ಸಂಭ್ರಮಿಸಿದರು, ಬೆಳಿಗ್ಗೆಯಿಂದ ಸಂಜೆವರೆಗೆ ರೈಲ್ವೆ ನಿಲ್ದಾಣಕ್ಕೆ ಜನಸಾಗರವೇ ಹರಿದುಬಂತು. ಎರಡೂವರೆ ದಶಕಗಳ ನಂತರ ರೈಲೇನು ಬಂತು…

ಕೆ.ವಿರೂಪಾಕ್ಷಪ್ಪ ಅವರನ್ನು ಭೇಟಿ ಮಾಡಿದ ಕೊಪ್ಪಳ ಬಿಜೆಪಿ ಅಭ್ಯರ್ಥಿ

ನಮ್ಮ ಸಿಂಧನೂರು, ಮಾರ್ಚ್ 15ಬಿಜೆಪಿ ಹೈಕಮಾಂಡ್ ತಮ್ಮನ್ನು ಅಭ್ಯರ್ಥಿಯಾಗಿ ಘೋಷಿಸಿದ್ದೇ ತಡ ಡಾ.ಬಸವರಾಜ್ ಕ್ಯಾವಟರ್ ಅವರು ಕ್ಷೇತ್ರದಾದ್ಯಂತ ಓಡಾಟ ಚುರುಕುಗೊಳಿಸಿದ್ದಾರೆ. ಮಾಜಿ ಸಂಸದ ಹಾಗೂ ಬಿಜೆಪಿಯ ಹಿರಿಯ ನಾಯಕ ಸಿಂಧನೂರಿನ ಕೆ.ವಿರೂಪಾಕ್ಷಪ್ಪ ಅವರ ನಿವಾಸಕ್ಕೆ ಶುಕ್ರವಾರ ದಿಢೀರ್ ಭೇಟಿಕೊಟ್ಟು ಅವರು ಕೆಲವೊತ್ತು…

ಸಿಂಧನೂರು ರೈಲು ಸಂಚಾರಕ್ಕೆ ಹಸಿರು ನಿಶಾನೆ : ಹುಬ್ಬಳ್ಳಿ, ಬೆಂಗಳೂರು ಪ್ರಯಾಣ ಸುಲಭ

ನಮ್ಮ ಸಿಂಧನೂರು, ಮಾರ್ಚ್ 15ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಾಗೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ನಗರದ ರೈಲ್ವೆ ನಿಲ್ದಾಣದಲ್ಲಿ ಎಸ್‌ಸಿಆರ್ ವ್ಯಾಪ್ತಿಗೊಳಪಡುವ ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್ ರೈಲು ಸಂಚಾರ ಸಿಂಧನೂರಿಗೆ ವಿಸ್ತರಣೆಯಾಗಿರುವುದಕ್ಕೆ ಶುಕ್ರವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ…

ಸಿಂಧನೂರು: ಕುಸಿದುಬಿದ್ದ ಸಂಪರ್ಕ ಸೇತುವೆ ತಡೆಗೋಡೆ: ಅಪಘಾತಕ್ಕೆ ಆಹ್ವಾನ !

ನಮ್ಮ ಸಿಂಧನೂರು, ಮಾರ್ಚ್ 12ನಗರದ ಮಸ್ಕಿ ಮಾರ್ಗದ ರಸ್ತೆಯಲ್ಲಿರುವ ಅರಿಹಂತ್ ರೈಸ್‌ಮಿಲ್ ಬಳಿ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಸೇತುವೆ ತಡೆಗೋಡೆ ಕುಸಿದು ಬಿದ್ದು ಹಲವು ದಿನಗಳು ಕಳೆದರೂ ಸಂಬಂಧಿಸಿದ ಇಲಾಖೆಯವರು ಮಾತ್ರ ಇತ್ತ ಕಣ್ಣು ಹಾಯಿಸಿಲ್ಲ. ಈ ಮಾರ್ಗದಲ್ಲಿ ಅಪ್ಪಿತಪ್ಪಿ ಸ್ವಲ್ಪ…

ಸಿಂಧನೂರು: ನಗರದ ವಿವಿಧೆಡೆ ಬೃಹತ್ ಹೋರ್ಡಿಂಗ್ ಅಳವಡಿಕೆ

ನಮ್ಮ ಸಿಂಧನೂರು, ಮಾರ್ಚ್ 7ನಗರದ ಬಸವೇಶ್ವರ ಸರ್ಕಲ್, ಗಾಂಧಿ ಸರ್ಕಲ್ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ರಸ್ತೆ ವಿಭಜಕಗಳಲ್ಲಿ ಜಾಹಿರಾತಿನ ಬೃಹತ್ ಹೋರ್ಡಿಂಗ್‌ಗಳನ್ನು ಅಳವಡಿಸಲಾಗಿದೆ. ಮಹಾನಗರ ಪಾಲಿಕೆ, ಬೃಹತ್ ವಾಣಿಜ್ಯ ನಗರಿಗಳಲ್ಲಿ ಕಾಣಸಿಗುವ ಹೋರ್ಡಿಂಗ್‌ಗಳು ಈಗ ನಗರಕ್ಕೂ ಕಾಲಿಟ್ಟಿವೆ. ಯಾವುದೇ ಜಾಹಿರಾತು ಫಲಕ,…

ಸಿಂಧನೂರು: ಆದರ್ಶ ಕಾಲೋನಿಯಲ್ಲಿ ಚರಂಡಿ ತ್ಯಾಜ್ಯ ವಿಲೇವಾರಿಗೊಳಿಸಲು ಒತ್ತಾಯ

ನಮ್ಮ ಸಿಂಧನೂರು, ಮಾರ್ಚ್ 8ನಗರದ ಆದರ್ಶ ಕಾಲೋನಿಯ ಓಣಿಗಳಲ್ಲಿ ಚರಂಡಿಯ ತ್ಯಾಜ್ಯವನ್ನು ತೆಗೆದು ರಸ್ತೆಬದಿ ಹಾಕಿದ್ದು, ಇದರಿಂದ ಸುತ್ತಲೂ ದುರ್ನಾತ ಉಂಟಾಗಿದೆ. ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ, ಹಾಗಾಗಿ ತಾಜ್ಯವನ್ನು ವಿಲೇವಾರಿ ಮಾಡಬೇಕು ಎಂದು ಕಾಲೋನಿಯ ನಿವಾಸಿಗಳು ಆಗ್ರಹಿಸಿದ್ದಾರೆ.ತ್ಯಾಜ್ಯವನ್ನು ಚರಂಡಿಯಿAದ ತೆಗೆದ ನಂತರ…

ಸಿಂಧನೂರು: ಶಿವರಾತ್ರಿ ಪ್ರಯುಕ್ತ ಮಾ.8ರಂದು ಸಂಗೀತ ಕಾರ್ಯಕ್ರಮ

ನಮ್ಮ ಸಿಂಧನೂರು, ಮಾರ್ಚ್ 8ನಗರದ ಬ್ರಾಹ್ಮಣರ ಓಣಿಯ ಶ್ರೀರಾಮಂದಿರದಲ್ಲಿ ಶಿವರಾತ್ರಿಯ ಪ್ರಯುಕ್ತ ಸಂಸ್ಕಾರ ಭಾರತಿ ವತಿಯಿಂದ ಬ್ರಾಹ್ಮಣ ಸಮುದಾಯದ ಮಾಜಿ ಅಧ್ಯಕ್ಷ ದಿ.ರಾಮರಾವ್ ಕುಲಕರ್ಣಿ ಹಾಗೂ ರಂಗ ಕಲಾವಿದ ಹುಸೇನಪ್ಪ ಇವರ ಸ್ಮರಣಾರ್ಥ ಮಾರ್ಚ್ 8ರಂದು ಸಂಜೆ 5 ಗಂಟೆಗೆ ಸಂಗೀತ…

ಸಿಂಧನೂರು: ಇದು ಕಾಂಪೌಂಡ್ ಇಲ್ಲದ ಬಸ್ ನಿಲ್ದಾಣ !

ನಮ್ಮ ಸಿಂಧನೂರು, ಮಾರ್ಚ್ 5ನಗರದ ಬಸ್ ನಿಲ್ದಾಣದ ಹಳೆಯ ಕಾಂಪೌಂಡ್ ತೆರವುಗೊಳಿಸಿ ವರ್ಷ ಕಳೆದರೂ ಹೊಸ ಕಾಂಪೌಂಡ್ ನಿರ್ಮಿಸದೇ ಹಾಗೆಬಿಟ್ಟಿದ್ದರಿಂದ ಕಸ,ಕಡ್ಡಿ ಹಾಗೂ ನಿರುಪಯುಕ್ತ ವಸ್ತುಗಳಿಂದಾಗಿ ತ್ಯಾಜ್ಯದ ತಾಣವಾಗಿ ಮಾರ್ಪಾಡಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.ಕಾಂಪೌಂಡ್ ಇಲ್ಲದ ಕಾರಣ ಅಕ್ಕಪಕ್ಕದವರು ತ್ಯಾಜ್ಯ ವಸ್ತುಗಳನ್ನು…

ಸಿಂಧನೂರು: ಸಬ್‌ರಜಿಸ್ಟರ್ ಆಫೀಸ್‌ಗೆ ಹೋದವರಿಗೆ ಜಾರಿ ಬೀಳುವ ಆತಂಕ !

ನಮ್ಮ ಸಿಂಧನೂರು, ಮಾರ್ಚ್ 4ನಗರದ ಮಿನಿ ವಿಧಾನಸೌಧದಲ್ಲಿನ ಸಬ್ ರೆಜಿಸ್ಟರ್ ಆಫೀಸ್‌ಗೆ ದಿನವೂ ನೂರಾರು ಜನರು ಭೇಟಿ ನೀಡುತ್ತಾರೆ. ಆಸ್ತಿ-ಪಾಸ್ತಿ ಮಾರಾಟ ಸೇರಿದಂತೆ ಇನ್ನಿತರೆ ನೋಂದಣಿ ಕಾರ್ಯಗಳಿಗೆ ಬರುವ ಸಾರ್ವಜನಿಕರು ಜಾರಿ ಬೀಳುವ ಆತಂಕ ಎದುರಿಸುತ್ತಾರೆ. ಕಳೆದ ಹಲವು ದಿನಗಳಿಂದ ಕಾರ್ಯಾಲಯದ…