(ಪಬ್ಲಿಕ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 25 ಸಿಂಧನೂರು-ಮಸ್ಕಿ ಹೆದ್ದಾರಿಯಲ್ಲಿ (ಎನ್ನೆಚ್ 150A) ಅರಿಹಂತ್ ರೈಸ್ ಮಿಲ್ ಬಳಿಯಿರುವ ಸಂಪರ್ಕ ಸೇತುವೆಗೆ (ಬ್ರಿಡ್ಜ್) ತಡೆಗೋಡೆ ಕುಸಿದು ಬಿದ್ದಿದ್ದು, ಅಪಘಾತಕ್ಕೆ ಆಹ್ವಾನ ನೀಡಿದಂತಿದೆ. ಈ ಮಾರ್ಗದಲ್ಲಿ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ.…
Category: ಸಿಟಿ ನೋಟ
ಸಿಂಧನೂರು: ಬೂತಲದಿನ್ನಿ ಬಳಿ ಹೆದ್ದಾರಿ ಸಂಪರ್ಕ ಸೇತುವೆಗೆ ಬೋಂಗಾ, ವಾಹನ ಚಾಲಕರಿಗೆ ಆತಂಕ
(ಪಬ್ಲಿಕ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 23ಸಿಂಧನೂರು-ಮಸ್ಕಿ ಹೆದ್ದಾರಿಯಲ್ಲಿ (ಎನ್ನೆಚ್ 150A) ಬೂತಲದಿನ್ನಿಯ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಇರುವ ಸಂಪರ್ಕ ಸೇತುವೆಗೆ (ಬ್ರಿಡ್ಜ್) ಕಳೆದ ಎರಡ್ಮೂರು ತಿಂಗಳುಗಳ ಹಿಂದೆಯೇ ಬೊಂಗಾ ಬಿಂದಿದ್ದು, ಭಾರಿ ವಾಹನಗಳು ಸಂಚರಿಸಿದರೆ ಸೇತುವೆ ಕುಸಿದು…
ಬೂದಿವಾಳಕ್ಯಾಂಪ್: ನಿವೇಶನ ಹಕ್ಕುಪತ್ರ ಕೊಡದಿದ್ದರೆ ಎಂಪಿ ಚುನಾವಣೆ ಮತದಾನ ಬಹಿಷ್ಕಾರ : ನಿರಾಶ್ರಿತರ ಎಚ್ಚರಿಕೆ
ನಮ್ಮ ಸಿಂಧನೂರು, ಮಾರ್ಚ್ 22ಸಿಂಧನೂರು-ಸಿರುಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಬೂದಿವಾಳಕ್ಯಾಂಪ್‌ನ ಸರ್ವೆ ನಂ.67ರ ಹಾಗೂ ಕಾಲುವೆ ಬದಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿರುವ ತಮಗೆ ನಿವೇಶನ ಹಕ್ಕುಪತ್ರ ನೀಡಿ ಮನೆ ಸೌಕರ್ಯ ಕಲ್ಪಿಸದಿದ್ದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ನಿರಾಶ್ರಿತರು ತಹಸೀಲ್ದಾರ್…
ಸಿಂಧನೂರು ನಗರಸಭೆ: ಏಪ್ರಿಲ್ 1ರಿಂದ ಆಸ್ತಿ ತೆರಿಗೆ ದರ ಹೆಚ್ಚಳ
ನಮ್ಮ ಸಿಂಧನೂರು, ಮಾರ್ಚ್ 21ಏಪ್ರೀಲ್ 1ರಿಂದ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆಯನ್ನು ಹೆಚ್ಚಿಸಲಾಗುವುದು. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಂಧನೂರು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ತಿಳಿಸಿದ್ದಾರೆ. ಮಾರುಕಟ್ಟೆ ಮಾರ್ಗಸೂಚಿ ದರಗಳು ಒಂದು ವೇಳೆ…
ಸಿಂಧನೂರು: ಕೊಲೆ ಮಾಡಿದ ಐವರು ಆರೋಪಿತರಿಗೆ ಜೀವಾವಧಿ ಶಿಕ್ಷೆ, ತಲಾ 12,500 ರೂಪಾಯಿ ದಂಡ
ನಮ್ಮ ಸಿಂಧನೂರು, ಮಾರ್ಚ್ 20ಕೊಲೆ ಪ್ರಕರಣದಲ್ಲಿ ಐದು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ರೂ.12,500 ದಂಡ ವಿಧಿಸಿ ಮಾನ್ಯ ನ್ಯಾಯಾಧೀಶರಾದ ಬಿ.ಬಿ.ಜಕಾತಿ ೩ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಪೀಠಾಸೀನ ಸಿಂಧನೂರು ಇವರು ಮಾರ್ಚ್ 20ರಂದು ತೀರ್ಪು…
ಸಿಂಧನೂರು: ಹಟ್ಟಿ ವಿರುಪಾಪುರ ರಸ್ತೆ, ಬೀಳುವ ಹಂತದಲ್ಲಿ ವಿದ್ಯುತ್ ಕಂಬಗಳು !
(ಸಿಟಿ ಸುದ್ದಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 20ನಗರದ ಹಟ್ಟಿ ವಿರುಪಾಪುರ ರಸ್ತೆ ಬದಿ ಇರುವ ಜೆಸ್ಕಾಂನ ವಿದ್ಯುತ್ ಕಂಬಗಳು ಬಾಗಿದ್ದು, ನೆಲಕ್ಕೆ ಉರುಳಿ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಾರ್ಡ್‌ನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪಟೇಲ್ ಕಾಲೋನಿ, ಪಟೇಲ್ ಲೆಔಟ್…
ಸಿಂಧನೂರು: ತಾಯಿ-ಮಕ್ಕಳ ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ ?
(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 20ಸಿಂಧನೂರಿನ ಪಿಡಬ್ಲ್ಯುಡಿ ಕ್ಯಾಂಪ್‌ನ ಸಂಚಾರಿ ಪೊಲೀಸ್ ಠಾಣೆ ಬಳಿ ನಿರ್ಮಾಣವಾಗುತ್ತಿರುವ ತಾಯಿ, ಮಕ್ಕಳ ಆಸ್ಪತ್ರೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಕೆಲಸ ಪೂರ್ಣಗೊಂಡು ಉಪಯೋಗಕ್ಕೆ ದೊರೆಯುವುದು ಯಾವಾಗ ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.ಕಲ್ಲೂರಿನಲ್ಲಿ ಈ…
ಸಿಂಧನೂರು ಹಳ್ಳದ ಸೇತುವೆ ರಸ್ತೆ ಅಧ್ವಾನ, ವಾಹನ ಚಾಲಕರಿಗೆ ಡವ..ಡವ..
(ವಿಶೇಷ ವರದಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 19ಸಿಂಧನೂರಿನ ಹಳ್ಳದ ರಸ್ತೆ ವಿಸ್ತರಣೆ ಆಗಿದ್ದರಿಂದ ಟ್ರಾಫಿಕ್ ಕಿರಿಕಿರಿ ಸ್ವಲ್ಪ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದ್ದು, ಸೇತುವೆ ಮೇಲಿನ ಹಳೆಯ ಡಾಂಬರ್ ರಸ್ತೆ ಕಿತ್ತುಹೋಗಿ ತಗ್ಗು-ದಿನ್ನೆಗಳು ಬಿದ್ದ ಕಾರಣ ವಾಹನ ಚಾಲಕರು…
ಸಿಂಧನೂರು: ಬೇಸಿಗೆಯಲ್ಲಿ ಚಿಗಿತು ನಿಂತ ‘ಮರುಜೀವ’ ಪಡೆದ ಆಲದ ಮರ
ನಮ್ಮ ಸಿಂಧನೂರು, ಮಾರ್ಚ್ 19ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನ ಸಂಚಾರಿ ಠಾಣೆ ಹಿಂಬದಿಯಲ್ಲಿರುವ ವನಸಿರಿ ಫೌಂಡೇಶನ್ ಪೋಷಣೆಯ ‘ಅಮರಶ್ರೀ’ ಕಿರು ಉದ್ಯಾನದಲ್ಲಿ ಸಂರಕ್ಷಿತ ‘ಮರುಜೀವ’ ಪಡೆದ ಆಲದ ಮರ ಬಿರು ಬೇಸಿಗೆಯಲ್ಲೂ ಚಿಗಿತು ಹಸಿರು ಮೈದಳೆದಿದೆ. ಹಚ್ಚ ಹಸಿರು ತುಂಬಿ ತುಳುಕವ…
ಸಿಂಧನೂರು: ಸಂಜೆ 5 ಗಂಟೆಗೆ ಮುಚ್ಚಿದ್ದ ಸರ್ಕಾರಿ ಆಸ್ಪತ್ರೆ ಮುಖ್ಯದ್ವಾರ ತೆರೆಸಿದ ಕೆಆರ್‌ಎಸ್ ಮುಖಂಡರು
ನಮ್ಮ ಸಿಂಧನೂರು, ಮಾರ್ಚ್ 19ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಯ ಮುಖ್ಯದ್ವಾರ (ಬಾಗಿಲು) ಸೋಮವಾರ ಸಂಜೆ 5 ಗಂಟೆ ಸುಮಾರು ಮುಚ್ಚಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಮುಖಂಡರು, ತತ್‌ಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ…