ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 19ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಗೃಹಮಂತ್ರಿ ಅಮಿತ್ ಶಾ ಅವರು ರಾಜ್ಯಸಭೆ ಕಲಾಪದಲ್ಲಿ ನೀಡಿದ ಹೇಳಿಕೆ ಖಂಡಿಸಿ ಸಿಪಿಐ(ಎಂಎಲ್) ಲಿಬರೇಶನ್ ಪಾರ್ಟಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್…
Category: ಸಿಟಿ ನೋಟ
ಸಿಂಧನೂರು: ಮೃತ ಬಾಣಂತಿಯರ ಕುಟುಂಬದವರಿಗೆ ಮೈಸೂರಿನ ಸಾಯಿ ರಾಜರಾಜೇಶ್ವರಿ ಟ್ರಸ್ಟ್‌ನಿಂದ ಕಿಟ್ ವಿತರಣೆ
ನಮ್ಮ ಸಿಂಧನೂರು, ಡಿಸೆಂಬರ್ 17ಹೆರಿಗೆಯ ನಂತರ ಮೃತಪಟ್ಟ ಸಿಂಧನೂರು ತಾಲೂಕಿನ ಮೂರು ಕುಟುಂಬದ ಸದಸ್ಯರಿಗೆ ಮೈಸೂರಿನ ಶ್ರಿಮದ್ ಸಾಯಿ ರಾಜರಾಜೇಶ್ವರಿ ಟ್ರಸ್ಟ್ (ರಿ) ವತಿಯಿಂದ ಉಚಿತವಾಗಿ ದಿನಸಿ, ನವಜಾತ ಶಿಶುಗಳ ಉಡುಪು, ನವಜಾತು ಶಿಶುಗಳನ್ನು ಪೋಷಣೆ ಮಾಡುವ ಸಂಬಂಧಿಕರಿಗೆ ಬಟ್ಟೆಬರೆ ಸೇರಿದಂತೆ…
ಸಿಂಧನೂರು: ಬಾಣಂತಿಯರ ಸರಣಿ ಸಾವು, ಮೃತ ಕುಟುಂಬಕ್ಕೆ ಪರಿಹಾರ, ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಸರ್ಕಾರ, ಪ್ರತಿ ಪಕ್ಷದ ಮುಖಂಡರಿಗೆ ಮನವಿ
ನಮ್ಮ ಸಿಂಧನೂರು, ಡಿಸೆಂಬರ್ 17ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ನಾಲ್ವರು ಬಾಣಂತಿಯರ ಸರಣಿ ಸಾವಾಗಿದ್ದು, ನ್ಯಾಯಾಂಗ ತನಿಖೆಗೆ ಆದೇಶಿಸಬೇಕು, ಮೃತ ಬಾಣಂತಿಯರ ಕುಟುಂಬಗಳಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು, ಈ ಬಗ್ಗೆ ನಿರ್ಲಕ್ಷö್ಯವಹಿಸಿದ ಜಿಲ್ಲಾಡಳಿತದ ವಿರುದ್ಧ ಸೂಕ್ತ…
ಒಳಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಡಿ.14ರಂದು ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ವಕೀಲರ ಸಮಾವೇಶ: ಬಾಲಸ್ವಾಮಿ ವಕೀಲ
ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 13ಸುಪ್ರಿಂಕೋರ್ಟ್ ಆದೇಶದನ್ವಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ, ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯಿಂದ ರಾಜ್ಯಮಟ್ಟದ ಮಾದಿಗ ವಕೀಲರ ಬೃಹತ್ ಸಮಾವೇಶವನ್ನು ಡಿ.14ರಂದು ಚಿತ್ರದುರ್ಗದ ತ.ರಾ.ಸು.ರಂಗಮAದಿರದಲ್ಲಿ ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ…
ಸಿಂಧನೂರು: ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಆರಂಭ ದಿನಾಂಕ ಮತ್ತೆ ಮುಂದಕ್ಕೆ ?
ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 132024-25ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಸಿಂಧನೂರು ನಗರಕ್ಕೆ ದಿನಾಂಕ: 24-10-2024ರಂದು ಮಂಜೂರಾಗಿರುವ 100 ವಿದ್ಯಾರ್ಥಿನಿಯರ ಸಂಖ್ಯಾಬಲದ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಆರಂಭ ದಿನಾಂಕ ಮತ್ತೆ ಮುಂದೂಡಿರುವುದು ತಿಳಿದುಬಂದಿದೆ.ಹಾಸ್ಟೆಲ್…
ಸಿಂಧನೂರು: ಬೆಳಗಾವಿಯಲ್ಲಿ ಲಾಠಿಚಾರ್ಜ್ ಖಂಡಿಸಿ ಪಂಚಮಸಾಲಿ ಸಮಾಜದಿಂದ ಪ್ರತಿಭಟನಾ ಮೆರವಣಿಗೆ, ರಾಜ್ಯಪಾಲರಿಗೆ ಮನವಿ ರವಾನೆ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 132ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧದ ಎದುರು ಹೋರಾಟ ನಡೆಸಿದ ಪಂಚಮಸಾಲಿ ಸಮಾಜದವರ ಮೇಲೆ ಸರ್ಕಾರ ಪೊಲೀಸರ ಮೂಲಕ ದೌರ್ಜನ್ಯ ನಡೆಸಿದೆ ಎಂದು ಆರೋಪಿಸಿ, ತಾಲೂಕು ಪಂಚಮಸಾಲಿ ಸಮಾಜದಿಂದ ನಗರದ ಎಪಿಎಂಸಿಯ ಗಣೇಶ…
ಸಿಂಧನೂರು: ಮಸ್ಕಿ-ಸಿಂಧನೂರು 150ಎ ಹೆದ್ದಾರಿಯ 7 ಸಣ್ಣ ಬ್ರಿಡ್ಜ್‌ಗಳ ನಿರ್ಮಾಣಕ್ಕೆ ಅಸ್ತು
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 12ನಗರದ ಮಸ್ಕಿ-ಸಿಂಧನೂರು ರಾಷ್ಟ್ರೀಯ ಹೆದ್ದಾರಿ 150ಎ ವ್ಯಾಪ್ತಿಯಲ್ಲಿ ಬರುವ ಸಣ್ಣ ಸಂಪರ್ಕ ಸೇತುವೆಗಳ (ಬ್ರಿಡ್ಜ್) ನಿರ್ಮಾಣಕ್ಕೆ ಅಸ್ತು ನೀಡಲಾಗಿದ್ದು, ಆರಂಭಿಕ ಕೆಲಸ ಕಳೆದ ಎರಡ್ಮೂರು ದಿನಗಳಿಂದ ನಡೆದಿದೆ. ಹೆದ್ದಾರಿ ವ್ಯಾಪ್ತಿಯ ಎರಡೂ ಬದಿಗಳ…
ಸಿಂಧನೂರು: ಇಂದು ಟೌನ್‌ಹಾಲ್‌ನಲ್ಲಿ ನಟ ಪ್ರಕಾಶ್ ರಾಜ್‌ರ ನಿರ್ದಿಂಗತ ತಂಡದಿಂದ ‘ತಿಂಡಿಗೆ ಬಂದ ತುಂಡೇರಾಯʼ ನಾಟಕ ಉಚಿತ ಪ್ರದರ್ಶನ
ನಮ್ಮ ಸಿಂಧನೂರು , ಡಿಸೆಂಬರ್ 12ರಂಗ ಕನಸು ರಂಗ ಕೇಂದ್ರ (ರಿ) ಮಂಡಲಗೇರಾ ಆಯೋಜಿಸಿ, ನಿರ್ದಿಗಂತ ಪ್ರಸ್ತುತಪಡಿಸುವ ಜರ್ಮನಿಯ ಕವಿ, ನಾಟಕಕಾರ ಬ್ರೆಕ್ಟ್‌ನ ‘ಆರ್ತೂರೋ ವುಯಿ’ ಆಧಾರಿತ ರಂಗಕೃತಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಉಚಿತ ಪ್ರದರ್ಶನ ನಗರದ ಟೌನ್‌ಹಾಲ್‌ನಲ್ಲಿ ಡಿಸೆಂಬರ್…
ಸಿಂಧನೂರು: ಸರ್ಕಾರದ ಆದೇಶ ಲೆಕ್ಕಿಸದ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು, ಎಂದಿನಂತೆ ನಡೆದ ತರಗತಿ ?
ನಮ್ಮ ಸಿಂಧನೂರು, ಡಿಸೆಂಬರ್ 11ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಸರ್ಕಾರ ದಿನಾಂಕ: 10.12.2024ರಿಂದ 12.12.2024ರವರೆಗೆ ಶೋಕಾಚರಣೆ ಘೋಷಿಸಿದೆ. ಈ ನಡುವೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ-ಕಾಲೇಜುಗಳಿಗೆ ದಿನಾಂಕ: 11-12-2024ರಂದು ಸಾರ್ವತ್ರಿಕ ರಜೆ ಘೋಷಿಸಿದರೂ, ಸಿಂಧನೂರು…
ಸಿಂಧನೂರು: ಡಿ.12ರಂದು ಟೌನ್‌ಹಾಲ್‌ನಲ್ಲಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಉಚಿತ ಪ್ರದರ್ಶನ
ನಮ್ಮ ಸಿಂಧನೂರು , ಡಿಸೆಂಬರ್ 10ರಂಗ ಕನಸು ರಂಗ ಕೇಂದ್ರ (ರಿ) ಮಂಡಲಗೇರಾ ಆಯೋಜಿಸಿ, ನಿರ್ದಿಗಂತ ಪ್ರಸ್ತುತಪಡಿಸುವ ಜರ್ಮನಿಯ ಕವಿ, ನಾಟಕಕಾರ ಬ್ರೆಕ್ಟ್‌ನ ‘ಆರ್ತೂರೋ ವುಯಿ’ ಆಧಾರಿತ ರಂಗಕೃತಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಉಚಿತ ಪ್ರದರ್ಶನ ನಗರದ ಟೌನ್‌ಹಾಲ್‌ನಲ್ಲಿ ಡಿಸೆಂಬರ್…
