ಸಿಂಧನೂರು: ಎ.ವಿ.ಎಸ್.ಬ್ರಿಲಿಯಂಟ್ ಕಾಲೇಜ್‌ಗೆ ಶೇ.98.29 ಫಲಿತಾಂಶ

ನಮ್ಮ ಸಿಂಧನೂರು, ಏಪ್ರಿಲ್ 11ನಗರದ ನಗರದ ಎ.ವಿ.ಎಸ್.ಬ್ರಿಲಿಯಂಟ್ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜ್‌ಗೆ ೨೦೨೪ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಶೇ.೯೮.೨೯ ಫಲಿತಾಂಶ ದೊರೆತಿದೆ. ವಿಜ್ಞಾನ ವಿಭಾಗದಲ್ಲಿ ೮೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು, ೯೭ ವಿದ್ಯಾರ್ಥಿಗಳು ಮೊದಲ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಇನ್ನು ವಾಣಿಜ್ಯ…

ಸಿಂಧನೂರು: ಕಾಂಗ್ರೆಸ್‌ ಎಂಪಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ್‌, ಶಾಸಕ ಹಂಪನಗೌಡ ಬಾದರ್ಲಿ ಒಳಬಳ್ಳಾರಿ ಶ್ರೀಗಳ ಭೇಟಿ

ನಮ್ಮ ಸಿಂಧನೂರು, ಏಪ್ರಿಲ್‌ 11ತಾಲೂಕಿನ ಸುಕ್ಷೇತ್ರ ಶ್ರೀ ಒಳಬಳ್ಳಾರಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ್‌ ಹಾಗೂ ಶಾಸಕ ಹಂಪನಗೌಡ ಬಾದರ್ಲಿ ಅವರು ಬುಧವಾರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ…

ಸಿಂಧನೂರು: ಹೋಮಿಯೋಪತಿ ವೈದ್ಯರ ದಿನಾಚರಣೆ, ಸನ್‌ರೈಸ್ ಕಾಲೇಜು ವಿದ್ಯಾರ್ಥಿಗಳಿಂದ ಹೋಮಿಯೋಪತಿ ವೈದ್ಯರಿಗೆ ಸನ್ಮಾನ

ನಮ್ಮ ಸಿಂಧನೂರು, ಏಪ್ರಿಲ್ 11ನಗರದ ಸನ್‌ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್‌ (ಡಿ ಫಾರ್ಮಸಿ, ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜ್) ವತಿಯಿಂದ ಹೋಮಿಯೋಪತಿ ವೈದ್ಯರ ದಿನಾಚರಣೆ ನಿಮಿತ್ತ ಬುಧವಾರ ನಗರದ ಹೋಮಿಯೋಪತಿ ಕ್ಲಿನಿಕ್‌ಗಳಿಗೆ ತೆರಳಿ ವೈದ್ಯರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸುವರ್ಣ ಕ್ಲಿನಿಕ್‌ನ…

ಸಿಂಧನೂರು : ಸಾಲಗುಂದಾದಲ್ಲಿ ಅನಿಲ್‌ಕುಮಾರ್ ವೈ ನೇತೃತ್ವದಲ್ಲಿ ಕಾಂಗ್ರೆಸ್‌ನಿಂದ ಮನೆ ಮನೆಗೆ ಗ್ಯಾರಂಟಿ ಅಭಿಯಾನ

ನಮ್ಮ ಸಿಂಧನೂರು, ಏಪ್ರಿಲ್ 10ತಾಲೂಕಿನ ಸಾಲಗುಂದಾ ಗ್ರಾಮದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್ ವೈ. ಇವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಕುರಿತು ಪ್ರಚಾರ ನಡೆಸಲಾಯಿತು. ಅಲ್ಲದೇ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ…

ಸಿಂಧನೂರು : ಅನಿಕೇತನ ಪ.ಪೂ.ಕಾಲೇಜಿನ ದ್ವಿತೀಯ ಪಿಯು ಕಲಾ ವಿಭಾಗದ ಆರುಂಧತಿಗೆ ಶೇ.98 ಅಂಕ

ನಮ್ಮ ಸಿಂಧನೂರು, ಏಪ್ರಿಲ್ 10ನಗರದ ಅನಿಕೇತನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ಕಲಾ ವಿಭಾಗದ ವಿದ್ಯಾರ್ಥಿನಿ ಆರುಂಧತಿ ಪ್ರಸಕ್ತ ಸಾಲಿನ ಪಿಯು ಪರೀಕ್ಷೆಯಲ್ಲಿ 588 (98%) ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಗಮನಾರ್ಹ ಸಾಧನೆ ತೋರಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಅನಿಕೇತನ ಪದವಿ…

ಸಿಂಧನೂರು: ಬತ್ತಿದ ಹಳ್ಳ, ನಗರಸಭೆಗೆ ಹೊಸ ಸವಾಲು

(ವರದಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 7ಸಿಂಧನೂರು ನಗರದ ಹಳ್ಳ ಈ ಬಾರಿ ಬಹುಬೇಗನೆ ಬತ್ತಿದ್ದು, ಕೆಲ ವಾರ್ಡ್ನ ನಿವಾಸಿಗಳಿಗೆ ಬಳಕೆ ನೀರಿನ ಅಭಾವ ಉಂಟಾಗಿದೆ. ಹಳ್ಳದಲ್ಲಿ ನೀರಿದ್ದರೆ ಕೋಟೆ ಏರಿಯಾ, ಪಟೇಲ್‌ವಾಡಿ, ಬಡಿಬೇಸ್, ಯಲ್ಲಮ್ಮ ದೇವಸ್ಥಾನದ ಏರಿಯಾ ಸೇರಿದಂತೆ ಮರ‍್ನಾಲ್ಕು…

ನಮ್ಮ ಸಿಂಧನೂರು, ಏಪ್ರಿಲ್ 4ನಗರದ ಗಂಗಾವತಿ ಮಾರ್ಗದ ರಸ್ತೆ, ಕುಷ್ಟಗಿ ಮಾರ್ಗದ ರಸ್ತೆ, ರಾಯಚೂರು ಮಾರ್ಗದ ರಸ್ತೆಯ ಎರಡೂ ಬದಿಗಳಲ್ಲಿರುವ ನೂರಾರು ಗಿಡಗಳು ಸುಡು ಬಿಸಿಲಿಗೂ ಜಗ್ಗದೇ ಬಿರು ಬೇಸಿಗೆಯಲ್ಲೂ ಸಾರ್ವಜನಿಕರಿಗೆ ನೆರಳಿನ ದಾಸೋಹ ಮಾಡುತ್ತಿವೆ. ಸ್ವಯಂ ಸೇವಕರು, ಕೆಲ ಸಂಸ್ಥೆಗಳು…

ಸಿಂಧನೂರು: ಜಿಲ್ಲಾಧಿಕಾರಿ, ಎಸ್ಪಿ ಆರ್.ಎಚ್.ಕ್ಯಾಂಪ್ ಗೆ ಭೇಟಿ, ಮತಗಟ್ಟೆಗಳ ಪರಿಶೀಲನೆ

ನಮ್ಮ ಸಿಂಧನೂರು, ಏಪ್ರಿಲ್ 4ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ತಾಲೂಕಿನ ಆರ್.ಎಚ್.ಕ್ಯಾಂಪ್ ಸೇರಿದಂತೆ ಇನ್ನಿತರೆ ಗ್ರಾಮಗಳಿಗೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಜಿಲ್ಲಾ ಎಸ್ಪಿ ನಿಖಿಲ್.ಬಿ ಅವರು ಭೇಟಿ ನೀಡಿ ಮತಗಟ್ಟೆ ಕೇಂದ್ರಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ,…

ಸಿಂಧನೂರು: ರಂಜಾನ್ ಮಾಸದ ಪ್ರಯುಕ್ತ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಅವರಿಂದ ಇಫ್ತಿಯಾರ್ ಕೂಟ

ನಮ್ಮ ಸಿಂಧನೂರು, ಏಪ್ರಿಲ್ 4ಮುಸ್ಲಿಂ ಬಾಂಧವರ ಪವಿತ್ರ ಮಾಸ ರಂಜಾನ್ ಪ್ರಯುಕ್ತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಅವರು ನಗರದ ಜನಸ್ಪಂದನ ಕಾರ್ಯಾಲಯದಲ್ಲಿ ಇಫ್ತಿಯಾರ್ ಕೂಟ ಹಮ್ಮಿಕೊಂಡಿದ್ದರು. ಇಫ್ತಿಯಾರ್ ಕೂಟದಲ್ಲಿ ಮುಸ್ಲಿಂ ಸಮುದಾಯದ ಗಣ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರು. ಈ…

(ವರದಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 3ನಗರದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಯ ಸುಮಾರು 40 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾದ ಹಿನ್ನೆಲೆಯಲ್ಲಿ ಬಿಸಿಲಿನ ಧಗೆಗೆ ಜನರು ತತ್ತರಿಸಿದರು. ನಗರದ ಗಂಗಾವತಿ ರಸ್ತೆ, ರಾಯಚೂರು ಮಾರ್ಗದ ರಸ್ತೆ, ಕುಷ್ಟಗಿ ರಸ್ತೆ ಮಾರ್ಗದ…