ನಮ್ಮ ಸಿಂಧನೂರು, ಮೇ 2ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ್ ಹಿಟ್ನಾಳ್ ಪರ ಪ್ರಚಾರದ ಹಿನ್ನೆಲೆಯಲ್ಲಿ ಮೇ 3ರಂದು ಸಿಂಧನೂರಿಗೆ ಸಚಿವ ಜಮೀರ್ ಅಹ್ಮದ್‌ಖಾನ್ ಆಗಮಿಸಲಿದ್ದಾರೆ. ನಗರದ ಸತ್ಯಾ ಗಾರ್ಡನ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಚಾರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ…
Category: ಸಿಟಿ ನೋಟ
ಸಿಂಧನೂರು: ಬಿಜೆಪಿ ಅಭ್ಯರ್ಥಿ ಪರ ಕೆ.ವಿರೂಪಾಕ್ಷಪ್ಪ, ವೆಂಕಟರಾವ್ ನಾಡಗೌಡ ಭರ್ಜರಿ ಪ್ರಚಾರ
ನಮ್ಮ ಸಿಂಧನೂರು, ಮೇ 2ಇನ್ನೇನು ಚುನಾವಣೆಗೆ 5 ದಿನ ಬಾಕಿ ಉಳಿದಿರುವ ಬೆನ್ನಲ್ಲೇ ತಾಲೂಕಿನ ಹಲವು ಗ್ರಾಮಗಳಲ್ಲಿ ಮಾಜಿ ಸಂಸದ ಬಿಜೆಪಿಯ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ಜೆಡಿಎಸ್‌ನ ವೆಂಕಟರಾವ್ ನಾಡಗೌಡ ಅವರು ಗುರುವಾರ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಪರ ಭರ್ಜರಿ ಪ್ರಚಾರ…
ಸಿಂಧನೂರು: ಜಾಲಿಹಾಳ ಜಿ.ಪಂ.ಕ್ಷೇತ್ರದಲ್ಲಿ ಸಚಿವ ಭೈರತಿ ಸುರೇಶ, ಹಂಪನಗೌಡ ಬಾದರ್ಲಿ ಭರ್ಜರಿ ಪ್ರಚಾರ
ನಮ್ಮ ಸಿಂಧನೂರು, ಮೇ 2ತಾಲೂಕಿನ ಜಾಲಿಹಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ್ ಪರ ಸಚಿವ ಬೈರತಿ ಸುರೇಶ್, ಶಾಸಕ ಹಂಪನಗೌಡ ಬಾದರ್ಲಿ ಬಿರುಸಿನ ಪ್ರಚಾರ ನಡೆಸಿದರು. ವಿವಿಧ ಗ್ರಾಮಗಳಿಗೆ…
ರಾಯಚೂರು ಜಿಲ್ಲೆ ಮೇಲೆ ಸೂರ್ಯ ‘ಪ್ರತಾಪ’, 45.3 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲು
(ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 2ರಾಯಚೂರು ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆಯಲ್ಲಿ ಸೂರ್ಯ ‘ಪ್ರತಾಪ’ ಮುಂದುವರಿದಿದ್ದು, ರಾಯಚೂರು ತಾಲೂಕಿನ ಗಿಲ್ಲೇಸೂಗೂರಿನಲ್ಲಿ ಬುಧವಾರ 45.3 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದ್ದು, ಇಡೀ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ…
ಸಿಂಧನೂರು : ಎಂಎಸ್‌ಪಿ ಕಾನೂನುಬದ್ಧಗೊಳಿಸದೇ ಬಿಜೆಪಿ ಸರ್ಕಾರ ಹಿಂದೂ ಮಹಿಳೆಯರ ಮಂಗಳಸೂತ್ರವನ್ನು ಪರೋಕ್ಷವಾಗಿ ಕಸಿಯುತ್ತಿದೆ : ಸಾತಿ ಸುಂದರೇಶ್
ನಮ್ಮ ಸಿಂಧನೂರು, ಮೇ 1ಎಂಎಸ್‌ಪಿಯನ್ನು ಕಾನೂನುಬದ್ಧಗೊಳಿಸುವಂತೆ ದೇಶದ ರೈತರು ಕೇಂದ್ರ ಸರ್ಕಾರಕ್ಕೆ ಅಲವತ್ತುಕೊಂಡರೂ ಆ ಬಗ್ಗೆ ಕಿಂಚಿತ್ತೂ ಗಮನಹರಿಸದ ಪ್ರಧಾನಿ ಮೋದಿಯವರು ಹಾಗೂ ಬಿಜೆಪಿ ಈ ದೇಶದ ಹಿಂದೂ ಮಹಿಳೆಯರ ಮಂಗಳಸೂತ್ರವನ್ನು ಪರೋಕ್ಷವಾಗಿ ಕಸಿಯುತ್ತಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ…
ಸಿಂಧನೂರು : ಓಪನ್ ಎಸಿ ಆದ ಮರಗಳ ನೆರಳು !
(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 1ನಗರದಲ್ಲಿ ಬಿಸಿಲಿನ ಕುದಿಯಿಂದಾಗಿ ಜನರು ಹೈರಾಣಾಗುತ್ತಿದ್ದು, ಅಲ್ಲಲ್ಲಿ ಕಾಣಸಿಗುವ ಮರ-ಗಿಡಗಳು ಓಪನ್ ಎಸಿಯಂತಾಗಿವೆ. ಉರಿಬಿಸಿಲಿನಲ್ಲೂ ಎಪಿಎಂಸಿಯ ಆವರಣದಲ್ಲಿ ವಿವಿಧೆಡೆ ಇರುವ ಮರಗಳು ಸಾರ್ವಜನಿಕರಿಗೆ ಹಾಗೂ ಕಾರ್ಮಿಕರ ವಿಶ್ರಾಂತಿಗೆ ಅನುಕೂಲವಾಗಿವೆ. ಎಪಿಎಂಸಿಯ ಶ್ರಮಜೀವಿ ಹಮಾಲರ…
ಸಿಂಧನೂರು : ಸಾಮ್ರಾಜ್ಯಶಾಹಿ ಲೂಟಿ, ಫ್ಯಾಶಿಸ್ಟ್ ದಾಳಿಯ ವಿರುದ್ಧ ಸಮರಶೀಲ ಹೋರಾಟಕ್ಕೆ ಒಗ್ಗೂಡಿ: ಆರ್.ಮಾನಸಯ್ಯ
ನಮ್ಮ ಸಿಂಧನೂರು, ಮೇ 1ಪ್ರಪಂಚ ಕಾರ್ಮಿಕ ವರ್ಗದ ಹೋರಾಟದ ಚರಿತ್ರೆಯಲ್ಲಿ ಮೇ ದಿನಾಚರಣೆಗೆ ಅತ್ಯಂತ ಮಹತ್ವದ ಪ್ರಾಮುಖ್ಯತೆ ಇದೆ.1886 ಮೇ ಒಂದರಂದು ಅಮೆರಿಕದ ಕಾರ್ಮಿಕ ವರ್ಗ ದೇಶಾದ್ಯಂತ ಹೂಡಿದ ಚಳುವಳಿಯ ಧ್ವನಿ ಜಗತ್ತಿನಾದ್ಯಂತ ಮಾರ್ದನಿಸಿದ ದಿನವಿದು. ಇದರಿಂದ ಸ್ಫೂರ್ತಿಯನ್ನು ಪಡೆದು ಸಾಮ್ರಾಜ್ಯಶಾಹಿ…
ಸಿಂಧನೂರು: ಕೊಪ್ಪಳ ಜಿಲ್ಲಾಧಿಕಾರಿ ಸಿಂಧನೂರು ತರಬೇತಿ ಕೇಂದ್ರಕ್ಕೆ ಭೇಟಿ
ನಮ್ಮ ಸಿಂಧನೂರು, ಮೇ 1ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಚುನಾವಣಾ ಅಧಿಕಾರಿಗಳಿಗೆ ಬುಧವಾರ ಆಯೋಜಿಸಿದ್ದ ತರಬೇತಿ ಕೇಂದ್ರಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ನಳಿನ್ ಅತುಲ್ ಅವರು ಮಧ್ಯಾಹ್ನ ಭೇಟಿ ನೀಡಿ ಪರಿಶೀಲಿಸಿದರು. ತರಬೇತಿಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳೊಂದಿಗೆ ಕೆಲವೊತ್ತು ಮಾತುಕತೆ ನಡೆಸಿದ ಅವರು, ಕೆಲವೊಂದು…
ಸಿಂಧನೂರು : ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ: ಸಾತಿ ಸುಂದರೇಶ ವಾಗ್ದಾಳಿ
ನಮ್ಮ ಸಿಂಧನೂರು, ಮೇ 1ಸರ್ಕಾರದ ಎನ್‌ಸಿಆರ್‌ಬಿ ವರದಿ ಪ್ರಕಾರವೇ ದೇಶದಲ್ಲಿ ಪ್ರತಿದಿನ 10 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಹತ್ರಾಸ್, ಉನ್ನಾವೋ, ಕಥುವಾ ಅತ್ಯಾಚಾರ, ಕೊಲೆ ಘಟನೆಗಳಲ್ಲಿ ಬಿಜೆಪಿಗರೇ ಭಾಗಿಯಾಗಿದ್ದು, ಕೆಲ ಪ್ರಕರಣದ ಆರೋಪಿಗಳ ಪರವಾಗಿ ನಾಚಿಗೆಗೆಟ್ಟು ಮೆರವಣಿಗೆ ನಡೆಸಿದ್ದಾರೆ. ರಾಜ್ಯದಲ್ಲಿ…
ಸಿಂಧನೂರು : ಟಿಯುಸಿಐನಿಂದ ಕಾರ್ಮಿಕ ದಿನ ಆಚರಣೆ
ನಮ್ಮ ಸಿಂಧನೂರು, ಮೇ 1ನಗರದ ಎಪಿಎಂಸಿಯ ಶ್ರಮಿಕ ಭವನದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಹಾಗೂ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ (ಟಿಯುಸಿ) ವತಿಯಿಂದ ವಿಶ್ವ ಬುಧವಾರ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಮುಖಂಡರಾದ ಚಿನ್ನಪ್ಪ ಕೊಟ್ರಕಿ…