ಸಿಂಧನೂರು: ಬೆಳಗಾವಿಯಲ್ಲಿ ಲಾಠಿಚಾರ್ಜ್ ಖಂಡಿಸಿ ಪಂಚಮಸಾಲಿ ಸಮಾಜದಿಂದ ಪ್ರತಿಭಟನಾ ಮೆರವಣಿಗೆ, ರಾಜ್ಯಪಾಲರಿಗೆ ಮನವಿ ರವಾನೆ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 132ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧದ ಎದುರು ಹೋರಾಟ ನಡೆಸಿದ ಪಂಚಮಸಾಲಿ ಸಮಾಜದವರ ಮೇಲೆ ಸರ್ಕಾರ ಪೊಲೀಸರ ಮೂಲಕ ದೌರ್ಜನ್ಯ ನಡೆಸಿದೆ ಎಂದು ಆರೋಪಿಸಿ, ತಾಲೂಕು ಪಂಚಮಸಾಲಿ ಸಮಾಜದಿಂದ ನಗರದ ಎಪಿಎಂಸಿಯ ಗಣೇಶ…

ಸಿಂಧನೂರು: ಮಸ್ಕಿ-ಸಿಂಧನೂರು 150ಎ ಹೆದ್ದಾರಿಯ 7 ಸಣ್ಣ ಬ್ರಿಡ್ಜ್‌ಗಳ ನಿರ್ಮಾಣಕ್ಕೆ ಅಸ್ತು

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 12ನಗರದ ಮಸ್ಕಿ-ಸಿಂಧನೂರು ರಾಷ್ಟ್ರೀಯ ಹೆದ್ದಾರಿ 150ಎ ವ್ಯಾಪ್ತಿಯಲ್ಲಿ ಬರುವ ಸಣ್ಣ ಸಂಪರ್ಕ ಸೇತುವೆಗಳ (ಬ್ರಿಡ್ಜ್) ನಿರ್ಮಾಣಕ್ಕೆ ಅಸ್ತು ನೀಡಲಾಗಿದ್ದು, ಆರಂಭಿಕ ಕೆಲಸ ಕಳೆದ ಎರಡ್ಮೂರು ದಿನಗಳಿಂದ ನಡೆದಿದೆ. ಹೆದ್ದಾರಿ ವ್ಯಾಪ್ತಿಯ ಎರಡೂ ಬದಿಗಳ…

ಸಿಂಧನೂರು: ಇಂದು ಟೌನ್‌ಹಾಲ್‌ನಲ್ಲಿ ನಟ ಪ್ರಕಾಶ್‌ ರಾಜ್‌ರ ನಿರ್ದಿಂಗತ ತಂಡದಿಂದ ‘ತಿಂಡಿಗೆ ಬಂದ ತುಂಡೇರಾಯʼ ನಾಟಕ ಉಚಿತ ಪ್ರದರ್ಶನ

ನಮ್ಮ ಸಿಂಧನೂರು , ಡಿಸೆಂಬರ್‌ 12ರಂಗ ಕನಸು ರಂಗ ಕೇಂದ್ರ (ರಿ) ಮಂಡಲಗೇರಾ ಆಯೋಜಿಸಿ, ನಿರ್ದಿಗಂತ ಪ್ರಸ್ತುತಪಡಿಸುವ ಜರ್ಮನಿಯ ಕವಿ, ನಾಟಕಕಾರ ಬ್ರೆಕ್ಟ್‌ನ ‘ಆರ್ತೂರೋ ವುಯಿ’ ಆಧಾರಿತ ರಂಗಕೃತಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಉಚಿತ ಪ್ರದರ್ಶನ ನಗರದ ಟೌನ್‌ಹಾಲ್‌ನಲ್ಲಿ ಡಿಸೆಂಬರ್…

ಸಿಂಧನೂರು: ಸರ್ಕಾರದ ಆದೇಶ ಲೆಕ್ಕಿಸದ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು, ಎಂದಿನಂತೆ ನಡೆದ ತರಗತಿ ?

ನಮ್ಮ ಸಿಂಧನೂರು, ಡಿಸೆಂಬರ್ 11ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಸರ್ಕಾರ ದಿನಾಂಕ: 10.12.2024ರಿಂದ 12.12.2024ರವರೆಗೆ ಶೋಕಾಚರಣೆ ಘೋಷಿಸಿದೆ. ಈ ನಡುವೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ-ಕಾಲೇಜುಗಳಿಗೆ ದಿನಾಂಕ: 11-12-2024ರಂದು ಸಾರ್ವತ್ರಿಕ ರಜೆ ಘೋಷಿಸಿದರೂ, ಸಿಂಧನೂರು…

ಸಿಂಧನೂರು: ಡಿ.12ರಂದು ಟೌನ್‌ಹಾಲ್‌ನಲ್ಲಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಉಚಿತ ಪ್ರದರ್ಶನ

ನಮ್ಮ ಸಿಂಧನೂರು , ಡಿಸೆಂಬರ್‌ 10ರಂಗ ಕನಸು ರಂಗ ಕೇಂದ್ರ (ರಿ) ಮಂಡಲಗೇರಾ ಆಯೋಜಿಸಿ, ನಿರ್ದಿಗಂತ ಪ್ರಸ್ತುತಪಡಿಸುವ ಜರ್ಮನಿಯ ಕವಿ, ನಾಟಕಕಾರ ಬ್ರೆಕ್ಟ್‌ನ ‘ಆರ್ತೂರೋ ವುಯಿ’ ಆಧಾರಿತ ರಂಗಕೃತಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಉಚಿತ ಪ್ರದರ್ಶನ ನಗರದ ಟೌನ್‌ಹಾಲ್‌ನಲ್ಲಿ ಡಿಸೆಂಬರ್…

ಸಿಂಧನೂರು: ಮೆಟ್ರಿಕ್ ನಂತರದ ಬಾಲಕಿಯರ ಹೊಸ ಹಾಸ್ಟೆಲ್ ಆರಂಭ ಯಾವಾಗ ?

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 10ಹಾಸ್ಟೆಲ್ ಸೌಕರ್ಯಕ್ಕಾಗಿ ಅರ್ಜಿ ಸಲ್ಲಿಸಿದ ಅರ್ಹ ಪ್ರತಿಭಾವಂತ ವಿದ್ಯಾರ್ಥಿನಿಯರು, ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ದಿನವೂ ಅಲೆದಾಡುತ್ತಿದ್ದು, ಹೊಸದಾಗಿ ಮಂಜೂರಾಗಿರುವ ಹಾಸ್ಟೆಲ್ ಆರಂಭ ಯಾವಾಗ ಎಂದು ವಿದ್ಯಾರ್ಥಿ ಪಾಲಕರು ಪ್ರಶ್ನಿಸಿದ್ದಾರೆ.ಅಕ್ಟೋಬರ್‌ನಲ್ಲಿ…

ಸಿಂಧನೂರು: ಅನಿರ್ದಿಷ್ಟ ಉಪವಾಸ ನಿರತ ಇಬ್ಬರ ಮುಖಂಡರ ಆರೋಗ್ಯದಲ್ಲಿ ಏರುಪೇರು, ಧರಣಿ ಸ್ಥಳದತ್ತ ಸುಳಿಯದ ಅಧಿಕಾರಿಗಳು ಆರೋಪ

ನಮ್ಮ ಸಿಂಧನೂರು, ಡಿಸೆಂಬರ್ 04ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆಯನ್ನು ಖಂಡಿಸಿ, ಮಹಿಳೆಯರ ಸರಣಿ ಸಾವಿನ ಪ್ರಕರಣಗಳ ಕುರಿತಂತೆ ಕಠಿಣ ಕ್ರಮಕ್ಕೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಡಿ.3ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಉಪವಾಸ ನಿರತ ಇಬ್ಬರು ಪದಾಧಿಕಾರಿಗಳ ಸ್ಥಿತಿ…

ಸಿಂಧನೂರು: ಕರ್ತವ್ಯಲೋಪ ಎಸಗಿದ ವೈದ್ಯರ ಅಮಾನತು, ಮೃತ ಬಾಣಂತಿಯರಿಗೆ ಪರಿಹಾರಕ್ಕೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಉಪವಾಸ ಸತ್ಯಾಗ್ರಹ

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 03ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಮೌಸಂಬಿ ಮಂಡಲ್, ಚಂದ್ರಕಲಾ ಹಾಗೂ ರೇಣುಕಮ್ಮ ಎಂಬ ಮೂವರು ಮಹಿಳೆಯರು ಅಸ್ವಸ್ಥಗೊಂಡು ರಿಮ್ಸ್ನಲ್ಲಿ ಮೃತಪಟ್ಟಿದ್ದು, ಸರಣಿ ಸಾವಿನ ಪ್ರಕರಣಗಳ ಕುರಿತು ನ್ಯಾಯಾಂಗ ತನಿಖೆಗೆ…

ಸಿಂಧನೂರು ತಾಲೂಕು ತಲುಪಿದ ಸನ್ನತಿ ಪಂಚಶೀಲ ಪಾದಯಾತ್ರೆ

ಲೋಕಲ್‌ ನ್ಯೂಸ್‌ : ಬಸವರಾಜ ಹಳ್ಳಿ ನಮ್ಮ ಸಿಂಧನೂರು, ಡಿಸೆಂಬರ್‌ 1ವಿಶ್ವಶಾಂತಿಗಾಗಿ, ಸನ್ನತಿಯ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ಬಿಕ್ಕು ಹಾಗೂ ಬಿಕ್ಕುಣಿ ಸಂಘ, ಸನ್ನತಿ ಪಂಚಶೀಲ ಪಾದಯಾತ್ರೆ ಸಂಘಟನಾ ಸಮಿತಿ, ರಾಜ್ಯ…

ಸಿಂಧನೂರು: ತಾಲೂಕು ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ, ಶಾಸಕರ ನೇತೃತ್ವದಲ್ಲಿ ಸಭೆ ಕರೆಯಲು ನಗರಾಭಿವೃದ್ಧಿ ಹೋರಾಟ ಸಮಿತಿ ತಹಸೀಲ್ದಾರ್‌ಗೆ ಆಗ್ರಹ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ನವೆಂಬರ್ 29ನಗರದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಮೇಲಿಂದ ಮೇಲೆ ಸಾರ್ವಜನಿಕರಿಂದ ವ್ಯಾಪಕ ಆರೋಪಗಳು ಕೇಳಿಬರುತ್ತಿದ್ದು, ಕಳೆದ ಅಕ್ಟೋಬರ್‌ನಲ್ಲಿ ಸರಣಿ ಸಾವು-ನೋವುಗಳಾದರೂ ಜಿಲ್ಲಾ, ತಾಲೂಕು ಆಡಳಿತ ಎಚ್ಚೆತ್ತುಕೊಂಡಿಲ್ಲ. ಕೂಡಲೇ ಶಾಸಕರು, ಅಧಿಕಾರಿಗಳು ಹಾಗೂ ಸಾರ್ವಜನಿಕರ…