ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 03ಮಂಗಳವಾರ ಸಂಜೆ 5 ಗಂಟೆ ಸುಮಾರು ನಗರದಲ್ಲಿ ಸುರಿದ ಮಳೆಯಿಂದಾಗಿ ಗಂಗಾವತಿ ಮಾರ್ಗದ ರಸ್ತೆಯಲ್ಲಿರುವ ಎಕ್ಸಿಸ್‌ಬ್ಯಾಂಕ್, ವಿಸ್ಟೈಲೋ ಹಾಗೂ ಕಾನಿಹಾಳ ಪೆಟ್ರೋಲ್ ಬಂಕ್ ಮುಂಬದಿಯ ಹೆದ್ದಾರಿಯಲ್ಲಿ ನೀರು ನುಗ್ಗಿ ವಾಹನ ಚಾಲಕರು ಪರದಾಡುವಂತಾಯಿತು.…
Category: ಸಿಟಿ ನೋಟ
ಸಿಂಧನೂರು: ಭಗೀರಥ ಕಾಲೋನಿ ಸಂಪರ್ಕ ರಸ್ತೆ ನಡೆಯೋಕಲ್ಲ..! ನೋಡೋಕೂ ಕಷ್ಟ !!
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 03ನಗರದ ವಾರ್ಡ್ ನಂ.13ರ ಭಗೀರಥ ಕಾಲೋನಿಯ ಮುಖ್ಯ ರಸ್ತೆ ಮಳೆ ನೀರಿನಿಂದಾಗಿ ಕೊಚ್ಚಿಗುಂಡಿಯಾಗಿದ್ದು, ಈ ರಸ್ತೆಯಲ್ಲಿ ಟಿಪ್ಪರ್ ಓಡಾಟದಿಂದಾಗಿ ಇನ್ನಷ್ಟು ಅಧ್ವಾನ ಸ್ಥಿತಿಗೆ ತಲುಪಿದೆ. ಕರಿಯಪ್ಪ ಲೇಔಟ್, ವಜೀರಪ್ಪ ಲೇಔಟ್‌ಗಳಿಗೆ ಸಂಪರ್ಕ ಕಲ್ಪಿಸುವ…
ಸಿಂಧನೂರು: 10 ಗಂಟೆಯಾದ್ರೂ ಸರ್ಕಾರಿ ಆಸ್ಪತ್ರೆಗೆ ಬಾರದ ವೈದ್ಯರು, ನಮ್ಮ ಕರ್ನಾಟಕ ಸೇನೆಯಿಂದ ದಿಢೀರ್ ಪ್ರತಿಭಟನೆ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 03ಕರ್ತವ್ಯ ವೇಳೆಗೆ ಕೆಲಸಕ್ಕೆ ಹಾಜರಾಗದ ನಗರದ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ಬೇಜವಾಬ್ದಾರಿಯನ್ನು ಖಂಡಿಸಿ, ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ಮಂಗಳವಾರ ಬೆಳೀಗ್ಗೆ 11 ಗಂಟೆ ಸುಮಾರು ದಿಢೀರ್ ಪ್ರತಿಭಟನೆ ನಡೆಸಿ, ವೈದ್ಯರ ವಿರುದ್ಧ…
ಸಿಂಧನೂರು : ಟಿಬಿ ಡ್ಯಾಮಿನ 19ನೇ ಸ್ಟಾಪ್‌ಲಾಗ್ ಗೇಟ್ ಮರು ಜೋಡಣೆ ರೂವಾರಿ ಕನ್ನಯ್ಯ ನಾಯ್ಡುಗೆ ಸೆ.4ರಂದು ಸನ್ಮಾನ
ನಮ್ಮ ಸಿಂಧನೂರು, ಆಗಸ್ಟ್ 31ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದ ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಸ್ಟಾಪ್‌ಲಾಗ್ ಗೇಟ್ ಅಳವಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಂಧ್ರಪ್ರದೇಶದ ನಿವೃತ್ತ ಚೀಫ್ ಎಂಜಿನಿಯರ್ ನಾಗನೇನಿ ಕನ್ನಯ್ಯ ನಾಯ್ಡು ಅವರಿಗೆ ನಗರದ ಸತ್ಯಾಗಾರ್ಡನ್‌ನಲ್ಲಿ ಸೆಪ್ಟೆಂಬರ್ 4 ಬುಧವಾರದಂದು ಪ್ರಶಸ್ತಿ ಪ್ರಧಾನ…
ಸಿಂಧನೂರು: ಪದವಿ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕರ ನೇಮಕದಲ್ಲಿ ನಿಯಮ ಪಾಲಿಸಲಾಗಿದೆ: ಸ್ಪಷ್ಟನೆ
ನಮ್ಮ ಸಿಂಧನೂರು, ಆಗಸ್ಟ್ 31ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರ ನೇಮಕದಲ್ಲಿ ಇಲಾಖೆಯ ಆದೇಶದಂತೆ ನಿಯಮ ಪಾಲಿಸಲಾಗಿದೆ, ಯಾವುದೇ ರೀತಿಯ ಲೋಪ ಉಂಟಾಗಿಲ್ಲ ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ (ರಿ) ಬೆಂಗಳೂರು…
ಸಿಂಧನೂರು: 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ಆಗ್ರಹಿಸಿ ಪ್ರತಿಭಟನೆ
ನಮ್ಮ ಸಿಂಧನೂರು, ಆಗಸ್ಟ್ 30ಕರ್ನಾಟಕ ಲೋಕ ಸೇವಾ ಆಯೋಗ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಇತ್ತೀಚೆಗೆ ನಡೆಸಿದ್ದ ಪೂರ್ವಭಾವಿ ಪರೀಕ್ಷೆ ಸಂಪೂರ್ಣ ಗೊಂದಲಗಳಿಂದ ಕೂಡಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಹಾಗಾಗಿ ಈ ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿ, ವಿದ್ಯಾರ್ಥಿ-ಯುವಜನ…
ಸಿಂಧನೂರು : ವರ್ಷಾನುಗಟ್ಟಲೇ ನಗರಸಭೆಯ ತೆರಿಗೆ ಬಾಕಿ ಉಳಿಸಿಕೊಂಡ ಅಂಗಡಿಗಳ ‘ಡೋರ್ ಕ್ಲೋಸ್’
ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಆಗಸ್ಟ್ 31ವರ್ಷಾನುಗಟ್ಟಲೆಯಿಂದ ತೆರಿಗೆ ಬಾಕಿ ಪಾವತಿಸದಿರುವ ಅಂಗಡಿಗಳಿಗೆ ಮೇಲೆ ದಾಳಿ ನಡೆಸಿದ, ನಗರಸಭೆ ಪೌರಾಯುಕ್ತರು ಹಾಗೂ ಸಿಬ್ಬಂದಿ ತಂಡ, ತೆರಿಗೆ ಪಾವತಿಸಲು ಸಬೂಬು ಹೇಳಿದ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ, ಅಂಗಡಿ ಡೋರ್…
ಸಿಂಧನೂರು: ಕಲಬೆರೆಕೆ ಆಹಾರ ವಿತರಿಸಿದರೆ ಕಾನೂನು ಕ್ರಮ : ಸುರಕ್ಷತೆ ಅಧಿಕಾರಿ ಗುರುರಾಜ ಎಚ್ಚರಿಕೆ
ನಮ್ಮ ಸಿಂಧನೂರು, ಆಗಸ್ಟ್ 30ಅವಧಿ ಮೀರಿದ ಪದಾರ್ಥಗಳನ್ನು ಮಾರಾಟ ಮಾಡಿದವರ ಹಾಗೂ ಕಲಬೆರೆಕೆ ಆಹಾರ ವಿತರಿಸಿದವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಸುರಕ್ಷತೆ ಅಧಿಕಾರಿ ಗುರುರಾಜ ಹೇಳಿದರು.ಅವರು ನಗರದ ಗಂಗಾವತಿ…
ಸಿಂಧನೂರು : ಡಿಸಿ, ಸಿಇಒ ಅವರೊಂದಿಗೆ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಚರ್ಚೆ, ಅಭಿವೃದ್ಧಿ ಕಾಮಗಾರಿಗಳ ಚುರುಕುಗೊಳಿಸಲು ಸಲಹೆ
ನಮ್ಮ ಸಿಂಧನೂರು, ಆಗಸ್ಟ್ 30ರಾಯಚೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು, ಜಿಲ್ಲಾಧಿಕಾರಿ ಹಾಗೂ ಸಿಇಒ ಸೇರಿದಂತೆ ಇನ್ನಿತರ ಅಧಿಕಾರಿಗಳ ಜೊತೆಗೆ ಸಿಂಧನೂರು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಶುಕ್ರವಾರ ವಿಸ್ತೃತ ಚರ್ಚೆ ನಡೆಸಿದರು. ತಾಲೂಕು ವ್ಯಾಪ್ತಿಯಲ್ಲಿ ನನೆಗುದಿ…
ಸಿಂಧನೂರು: ಪದವಿ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕರ ನೇಮಕದಲ್ಲಿ ಜ್ಯೇಷ್ಠತೆ ನಿಯಮ ಕಡೆಗಣನೆ ಆರೋಪ
ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಆಗಸ್ಟ್ 30ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ನಿಯಮಾನು ಸಾರ ಅತಿಥಿ ಉಪನ್ಯಾಸಕರ ನೇಮಕದಲ್ಲಿ ಜ್ಯೇಷ್ಠತೆ ಕಡೆಗಣಿಸಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇಲಾಖೆಯ ಆಯುಕ್ತರ ಕಚೇರಿಯ ಆದೇಶದಂತೆ ಪದವಿ…