ಭಾರತಾಂಬೆಯ ಯುವ ಸಂತನಿಗೊಂದು ಸಲಾಂ !!

ಭಾರತೀಯರಾದ ನಾವು ಇಂತಹ ಮಹಾನ್ ಆಧ್ಯಾತ್ಮಿಕ ‘ಯುವಸಂತ’ನನ್ನು ಮರೆಯಲು ಸಾಧ್ಯವೇ ? ಅಂದು ಸೆಪ್ಟೆಂಬರ್ ೧೧, ೧೮೯೩ ಅಮೆರಿಕಾದ ಚಿಕಾಗೋ ನಗರದ ಆರ್ಟ್ ಇನ್ಸ್ಟ್ಯೂಟ್ಸ್ ಶಾಶ್ವತ ಸ್ಮಾರಕ ಕಲಾಭವನದಲ್ಲಿ ಸರ್ವಧರ್ಮ ಸಮ್ಮೇಳನವೊಂದನ್ನು ಏರ್ಪಡಿಸಲಾಗಿತ್ತು. ಭಾರತದ ಧಾರ್ಮಿಕ ಪ್ರತಿನಿಧಿಯಾಗಿ ಸ್ವಾಮಿ ವಿವೇಕಾನಂದರು ಭಾಗವಹಿಸಿದ್ದರು.…