ಸಿಂಧನೂರು: ಭಾರತ್ ಮೊಬೈಲ್ ಜೋನ್‌ನಲ್ಲಿ ಒಪ್ಪೊ ಎಫ್ 29 ಹೊಸ ಸಿರೀಸ್ ಮೊಬೈಲ್ ಲಾಂಚ್

ನಮ್ಮ ಸಿಂಧನೂರು ಮಾರ್ಚ್ 27ನಗರದ ಗಾಂಧಿ ಸರ್ಕಲ್ ಬಳಿಯಿರುವ ಭಾರತ್ ಮೊಬೈಲ್ ಜೋನ್‌ನಲ್ಲಿ ಗುರುವಾರ ಒಪ್ಪೊ ಎಫ್ 29 ಹೊಸ ಸಿರೀಸ್ ಮೊಬೈಲ್ ಅನ್ನು ಡಿಸ್ಟಿçಬ್ಯೂಟರ್ ಅಶೋಕ ಚಲಾನಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಈ ವೇಳೆ ವಾಣಿಜ್ಯೋದ್ಯಮಿ ಆನಂದ್, ಆರ್‌ಎಸ್‌ಎಂ ವಾಹಿದ್ ಪಾಷಾ,…