(ಜನದನಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 11ಏರುತ್ತಿರುವ ತಾಪಮಾನದಿಂದ ತಾಲೂಕಿನ ಹಲವು ಕೆರೆ-ಕುಂಟೆ, ಹಳ್ಳಗಳು ಸೇರಿದಂತೆ ತುಂಗಭದ್ರಾ ನದಿಯೂ ಬತ್ತಿದೆ. ಅಂತರ್ಜಲವೂ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ನಗರ, ಪಟ್ಟಣ ಹಾಗೂ ಹಳ್ಳಿಗಳಲ್ಲಿ ಕುಡಿಯುವ ನೀರು, ಬಳಕೆ ನೀರಿನ ಅಭಾವ ಉಂಟಾಗಿದ್ದು, ಜಾನುವಾರು…
Category: ಜನದನಿ
(ಸ್ಪೆಷಲ್ ನ್ಯೂಸ್ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 10ರಾಯಚೂರು ಜಿಲ್ಲೆಯ ಕಂದಾಯ ಇಲಾಖೆಯ ನಾಡ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಕಳೆದ 11 ತಿಂಗಳಿಂದಲೂ 1 ಕೋಟಿ ರೂಪಾಯಿಗೂ ಹೆಚ್ಚು ವೇತನ ಪಾವತಿಯಾಗಿಲ್ಲ !!…
ಸಿಂಧನೂರು: 600ಕ್ಕೂ ಹೆಚ್ಚು ನರೇಗಾ ಕಾರ್ಮಿಕರಿಗೆ 1 ಪೆಂಡಾಲು ! ಕುಳಿತು ಉಣ್ಣಲೂ ನೆರಳಿನ ಅಭಾವ !!
(ಜನದನಿ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 9ಬರೋಬ್ಬರಿ 600ಕ್ಕೂ ಹೆಚ್ಚು ನರೇಗಾ ಕಾರ್ಮಿಕರಿಗೆ ನೆರಳು ಕಲ್ಪಿಸಲು ಹಾಕಿದ್ದು ಒಂದೇ ಒಂದು ಪೆಂಡಾಲು !, ಕೆಲಸ ನಿರ್ವಹಿಸಿದ ಕೂಲಿಕಾರರು ನೆರಳಿನ ಅಭಾವದಿಂದಾಗಿ ಉರಿಬಿಸಿಲಲ್ಲೇ ಕುಳಿತು ಉಂಡರು !! ಇನ್ನೂ ಕೆಲವರು ತಾವೇ…
ಸಿಂಧನೂರು : ಒಳಬಳ್ಳಾರಿ ರಸ್ತೆ ಏನಿದು ಅವಸ್ಥೆ ?
(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 8ತಾಲೂಕು ಕೇಂದ್ರದಿಂದ ಅಂದಾಜು 25 ಕಿ.ಮೀ ಅಂತರದಲ್ಲಿರುವ ಒಳಬಳ್ಳಾರಿ ಗ್ರಾಮದ ಸಂಪರ್ಕ ರಸ್ತೆಯಲ್ಲಿನ ಸರಣಿ ತಗ್ಗು-ದಿನ್ನೆಗಳು, ಡಾಂಬರ್ ಕಿತ್ತಿರುವುದು, ಕಂಕರ್ ತೇಲಿರುವುದು, ಪ್ಯಾಚ್ ವರ್ಕ್ ಮಾಡಿರುವುದನ್ನು ನೋಡಿದವರು, ಇಷ್ಟೊಂದು ಬಗೆಯಲ್ಲಿ ರಸ್ತೆ ದುರಸ್ತಿ…
ಸಿಂಧನೂರು: ಬಿಸಿಲ ಬೇಗೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಹೊರ-ಒಳ ರೋಗಿಗಳ ಸಂಖ್ಯೆ ಹೆಚ್ಚಳ
(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 2ಬಿಸಿಲ ಝಳ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ನಗರದ ಹಲವು ಮಕ್ಕಳ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಹೀಗಾಗಿ ಹೊರ ಮತ್ತು ಒಳರೋಗಿಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ವಾಂತಿ, ಭೇದಿ, ಜ್ವರ,…
ಸಿಂಧನೂರು: ಬೆಂಕಿ ಬಿಸಿಲಿನ ನಡುವೆ ನೆರಳು ಸೂಸುತ್ತಿರುವ ನಗರದ ಮರಗಳು !
(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 2ಕಳೆದ ಹಲವು ದಿನಗಳಿಂದ ನಗರ ಸೇರಿದಂತೆ ತಾಲೂಕಿನಾದ್ಯಂತ ಬೆಂಕಿ ಬಿಸಿಲು ಜನಸಾಮಾನ್ಯರಿಗೆ ಚುರುಕು ಮೂಡಿಸುತ್ತಿದೆ. ಈ ನಡುವೆ ನಗರದ ವಿವಿಧ ವಾರ್ಡ್ಗಳಲ್ಲಿ ಅಲ್ಲಲ್ಲಿ ಇರುವ ಮರಗಳು, ಜನಸಾಮಾನ್ಯರಿಗೆ, ದಾರಿಹೋಕರಿಗೆ ನೆರಳಿನ ಆಶ್ರಯ ನೀಡುತ್ತಿವೆ.ನಗರದ…
ಸಿಂಧನೂರು : ಬೇಸಿಗೆಯಲಿ ಬಾಯಾರಿಕೆ, ಏರುತಿದೆ ಮನೆಯ ಕುಡಿಯುವ ನೀರಿನ ಬಜೆಟ್ !
(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಎಪ್ರಿಲ್ 30ಕಳೆದ ಒಂದು ತಿಂಗಳಿಂದ ನಗರದ ಬಹಳಷ್ಟು ಕುಟುಂಬಗಳ ಮನೆಯ ಕುಡಿವ ನೀರಿನ ಬಜೆಟ್ ಏರುತ್ತಿದೆ. ಅವಿಭಕ್ತ ಕುಟುಂಬದಲ್ಲಂತೂ ದಿನವೂ ಒಬ್ಬರು ಕುಡಿವ ನೀರು ತರಲು ಕಾಯಂ ಆಗಿ ನೇಮಕವಾದಂತಿದೆ. ಉರಿಬಿಸಿಲಿನಿಂದಾಗಿ ಪದೇ ಪದೆ…
(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 21ನಗರದಲ್ಲಿ ಖಾಸಗಿ ಕಾಲೇಜೊಂದರ ನೂತನ ಕಟ್ಟಡ ನಿರ್ಮಾಣಕ್ಕೆ, ಸರ್ಕಾರಿ ಮಹಾವಿದ್ಯಾಲಯವೊಂದರ ಪ್ರಾಚಾರ್ಯರೊಬ್ಬರು ಸೇರಿದಂತೆ ಕೆಲ ಸರ್ಕಾರಿ ಉಪನ್ಯಾಸಕರ ಬಳಗ ಭಾಗಿಯಾಗಿ ಅಭೂತಪೂರ್ವ ‘ಶಿಕ್ಷಣ ಪ್ರೇಮ’ ಮೆರೆದಿರುವುದು ಉಪನ್ಯಾಸಕರ ಬಳಗದಲ್ಲಿ ಚರ್ಚೆಗೆ ಆಹಾರವಾಗಿದೆ. ಕೆಲ…
ಕ್ಷೇತ್ರದ ನಿರುದ್ಯೋಗದ ಸುತ್ತ.ಮುತ್ತ..