(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 8ಸಿಂಧನೂರು ಹಾಗೂ ಮಸ್ಕಿ ತಾಲೂಕಿನಲ್ಲಿ ಮಟ್ಕಾ, ಜೂಜಾಟ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆರೋಪಗಳಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ತಿಂಗಳು ಮೇ 27ರಿಂದ ಇಲ್ಲಿಯವರೆಗೆ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ…
Category: ಜನದನಿ
ಸಿಂಧನೂರು: ನೀರಿನ ಹಾಹಾಕಾರಕ್ಕೆ ಕಾರಣ ಪಟ್ಟಿ ಮಾಡಿದ ನಗರಾಭಿವೃದ್ಧಿ ಹೋರಾಟ ಸಮಿತಿ
(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 2ನಗರದಲ್ಲಿ ಕುಡಿವ ನೀರಿನ ಅಭಾವದಿಂದ ಹಾಹಾಕಾರ ಸೃಷ್ಟಿಯಾಗಿದೆ ಎಂದು ದೂರಿರುವ ನಗರಾಭಿವೃದ್ಧಿ ಹೋರಾಟ ಸಮಿತಿ ನಗರಸಭೆ, ಜಿಲ್ಲಾಡಳಿತ ಹಾಗೂ ಚುನಾಯಿತ ಪ್ರತಿನಿಧಿಗಳ ಹಲವು ಲೋಪಗಳ ಕುರಿತು ಧ್ವನಿ ಎತ್ತಿದೆ. ವಿವಿಧ ವಾರ್ಡ್‌ಗಳಲ್ಲಿ ನೀರಿಗಾಗಿ…
ಸಿಂಧನೂರು: ಖಾಸಗಿ ಕೆರೆ ವೀಕ್ಷಿಸಿದ ನಗರಾಭಿವೃದ್ಧಿ ಹೋರಾಟ ಸಮಿತಿ, ನಗರಸಭೆ ನಿರ್ಲಕ್ಷ್ಯಕ್ಕೆ ಕಿಡಿ
(ವಿಶೇಷ ಸುದ್ದಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 31ನಗರದಲ್ಲಿ ಕುಡಿಯುವ ನೀರಿನ ಅಭಾವದಿಂದಾಗಿ ಹಾಹಾಕಾರ ಪರಿಸ್ಥಿತಿ ಉಂಟಾಗಿದ್ದು, ವಾರ್ಡ್ ನಿವಾಸಿಗಳ ಹಿತದೃಷ್ಟಿಯಿಂದ ಸಮಸ್ಯೆ ಶೀಘ್ರ ಪರಿಹಾರಕ್ಕೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ನಗರಸಭೆ ಬೆನ್ನತ್ತಿರುವ ನಗರಾಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳು ಬಪ್ಪೂರು…
(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 21ಲಿಂಗಸುಗೂರಿನಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ 10ಕ್ಕೂ ಹೆಚ್ಚು ಕೋಚಿಂಗ್ ಸೆಂಟರ್‌ಗಳ ಮೇಲೆ ಸಹಾಯಕ ಆಯುಕ್ತ ಶಿಂಧೆ ಅವಿನಾಶ್ ಸಂಜೀವನ್ ಅವರು ದಿಢೀರ್ ದಾಳಿ ನಡೆಸಿ, ಕೋಚಿಂಗ್ ಸೆಂಟರ್‌ಗಳನ್ನು ಬಂದ್ ಮಾಡುವಂತೆ ಖಡಕ್ ಸೂಚನೆ ನೀಡಿ,…
(ಜನದನಿ: ಬಸವರಾಜ ಹಳ್ಳಿ) ನಮ್ಮ ಸಿಂಧನೂರು, ಮೇ 20ವಯಸ್ಸು 24 ಆದರೆ ಮಾಡಿದ ಸಾಲ 14 ಲಕ್ಷ !, 30ರ ಆಸುಪಾಸಿನ ಯುವಕನೊಬ್ಬನ ಸಾಲ 20 ಲಕ್ಷ !!, ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಮಧ್ಯಮ ವರ್ಗದ ಕುಟುಂಬದ ಯುವಕನ ಸಾಲ 5…
ಸಿಂಧನೂರು: ಅಕ್ಕಮಹಾದೇವಿ ವಿವಿ ಪಿಜಿ ಕೇಂದ್ರದ ವಿದ್ಯಾರ್ಥಿನಿಯರಿಗೆ ‘ಬಂಡಿ ದಾರಿ’ಯೇ ಗತಿ !
(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 15ಸುಸಜ್ಜಿತ ಕಟ್ಟಡ, ತರಗತಿ ಕೊಠಡಿಗಳು, ವಿಶಾಲ ಕ್ಯಾಂಪಸ್, ಆದರೆ ಈ ಮಹಿಳಾ ಕಾಲೇಜಿಗೆ ಸರಿಯಾದ ದಾರಿಯೇ ಇಲ್ಲ ! ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಾಲೇಜು ಕೊಠಡಿಗಳನ್ನು ನಿರ್ಮಿಸಿದ ಇಲಾಖೆ ರಸ್ತೆ ನಿರ್ಮಿಸದೇ ಕೈ…
(ಜನದನಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 14ನಗರದ 31 ವಾರ್ಡ್‌ಗಳ ಲಕ್ಷಕ್ಕೂ ಹೆಚ್ಚು ಜನರಿಗೆ ಕುಡಿವ ನೀರು ಪೂರೈಕೆಯ ಕೇಂದ್ರಬಿಂದುವಾಗಿರುವ ಕೆರೆಯ ಶುದ್ಧೀಕರಣ ಘಟಕಗಳ ಬಗ್ಗೆ ನಗರಸಭೆ ನಿರ್ಲಕ್ಷ್ಯ ತೋರುತ್ತಿದೆಯೇ ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ನೀರು ಪೂರೈಕೆ…
ಸಿಂಧನೂರು: ನಗರಸಭೆಯಲ್ಲಿ ನಿಯಮಿತವಾಗಿ ನಡೆಯದ ಕುಡಿವ ನೀರಿನ ಸಭೆ, ಸಾರ್ವಜನಿಕರ ಆರೋಪ
(ಜನದನಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 12ನಗರದಲ್ಲಿ ಬೇಸಿಗೆಯಲ್ಲಿ ಉಂಟಾಗಿರುವ ಕುಡಿವ ನೀರಿನ ಸಮಸ್ಯೆ, ಸಾರ್ವಜನಿಕರ ಅಹವಾಲು ಕುರಿತಂತೆ ಚರ್ಚಿಸುವ ಹಿನ್ನೆಲೆಯಲ್ಲಿ ನಿಯಮಿತವಾಗಿ ನಗರಸಭೆಯಲ್ಲಿ ಸಮರ್ಪಕವಾಗಿ ಸಭೆಗಳು ನಡೆಯುತ್ತಿಲ್ಲ. ಇದರಿಂದಾಗಿ ನಗರದ 31 ವಾರ್ಡ್‌ಗಳ ವಿವಿಧ ಬಡಾವಣೆಗಳಲ್ಲಿ ಜನರು ನೀರಿನ ಅಭಾವ…
ಸಿಂಧನೂರು: ಬೋಂಗಾ ಬಿದ್ದ ಬ್ರಿಡ್ಜ್ ಕುಸಿಯುವ ಭೀತಿ, ರಾಷ್ಟ್ರೀಯ ಹೆದ್ದಾರಿಗೆ ‘ತೆಂಗಿನ ಪೊರಕೆ’ ಆಸರೆ !
(ಜನದನಿ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 12ಅರೇ ಇದೇನು ! ಹೆದ್ದಾರಿಯಲ್ಲೇ ತೆಂಗಿನ ಗಿಡ ಬೆಳೆಯಿತೇ ? ಎಂದು ಅಚ್ಚರಿಯಾಗಬೇಡಿ !! ಎನ್ನೆಚ್ 150ಎ ಸಿಂಧನೂರು-ಮಸ್ಕಿ ಮಾರ್ಗದ ಬೂತಲದಿನ್ನಿ-ಕಲ್ಲೂರು ಮಧ್ಯದ ಪೆಟ್ರೋಲ್ ಬಂಕ್ ಬಳಿಯಿರುವ ಬ್ರಿಡ್ಜ್ಗೆ ಬೋಂಗಾ ಬಿದ್ದಿದ್ದು, ಅಪಘಾತ…
ಸಿಂಧನೂರು: ಕುಡಿವ ನೀರಿನ ಕೆರೆಯಲ್ಲಿ ತಳಕ್ಕೆ ಕುಸಿದ ನೀರು !
(ಜನದನಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 11ಸಿಂಧನೂರು ನಗರದ ಕುಡಿವ ನೀರಿನ ಪ್ರಮುಖ ಜಲ ಮೂಲವಾಗಿರುವ ಕುಡಿವ ನೀರಿನ ಕೆರೆಯಲ್ಲಿ, ನೀರಿನ ಪ್ರಮಾಣ ತಳಕ್ಕೆ ಕುಸಿದಿದ್ದು, ತುಂಗಭದ್ರಾ ನಾಲೆಗೆ ನೀರು ಹರಿಸುವವರೆಗೆ ಪೂರೈಕೆ ಹೇಗೆ ? ಏನು ಎಂಬ ಪ್ರಶ್ನೆ ನಗರಸಭೆಗೆ…