ಸಿಂಧನೂರು: ಸಿಲಿಂಡರ್ ಗ್ಯಾಸ್‌ಗೆ ಮುಗಿಬಿದ್ದ ಜನ, ಕಂಪನಿ ಮುಂದೆ ಖಾಲಿ ಗ್ಯಾಸ್ ಪ್ರದರ್ಶನ!!

ಸ್ಪೆಷಲ್ ನ್ಯೂಸ್: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಮಾರ್ಚ್ 12ಸಿಲಿಂಡರ್ ಗ್ಯಾಸ್ ಕಂಪನಿಗಳ ನಗರದ ಏಜೆನ್ಸಿಯವರ ಕಾರ್ಯಾಲಯಗಳಿಗೆ ಗುರುವಾರ ಬೆಳಿಗ್ಗೆಯಿಂದಲೇ ಜನರು ಮುಗಿಬಿದ್ದಿದ್ದು ಕಂಡುಬAತು. ಬೆಲೆ ಏರಿಕೆಯ ಬಿಸಿಯ ನಡುವೆ ಸಿಲಿಂಡರ್ ಗ್ಯಾಸ್ ಅಭಾವ ಜನಸಾಮಾನ್ಯರಿಗೆ ಆಘಾತ ಉಂಟು ಮಾಡಿದೆ.ಶಹರ ಪೊಲೀಸ್ ಸ್ಟೇಶನ್…

ಸಿಂಧನೂರು ಜಿಲ್ಲಾ ಮಟ್ಟದ ಆಸ್ಪತ್ರೆ ನಿರ್ಮಾಣದ ಕೆಲಸ ಚುರುಕು, ಹಳೆ ಕಟ್ಟಡಗಳ ತೆರವು ಕಾರ್ಯ ಜೋರು !

ವಿಶೇಷ ವರದಿ: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಮಾರ್ಚ್ 10200 ಹಾಸಿಗೆ ಸಾಮರ್ಥ್ಯದ, ರೂ.28.75 ಕೋಟಿ ವೆಚ್ಚದ ಸಿಂಧನೂರು ಜಿಲ್ಲಾಮಟ್ಟದ ಆಸ್ಪತ್ರೆ ನಿರ್ಮಾಣದ ಕೆಲಸ ಚುರುಕು ಪಡೆದುಕೊಂಡಿದೆ. ತಾಲೂಕು ಆಸ್ಪತ್ರೆಯ ಹಿಂಭಾಗದ ಎಲ್ಲ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ, ಸಮತಟ್ಟು ಮಾಡುವ ಕೆಲಸ ಮಂಗಳವಾರ…

ಸಿಂಧನೂರು: ಕುಡಿಯುವ ನೀರಿನ ಕೆರೆಯಲ್ಲಿ 5 ಮೀಟರ್ ನೀರು, ಭರದಿಂದ ಸಾಗಿದ ಒಡ್ಡು ರಿಪೇರಿ ಕೆಲಸ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಮಾರ್ಚ್ 3ನಗರದ ಕುಡಿಯುವ ನೀರಿನ ಕೆರೆಯಲ್ಲಿ ಸದ್ಯ 5 ಮೀಟರ್ ನೀರಿನ ಸಂಗ್ರಹ ಇದ್ದು, ಒಟ್ಟು 8 ಮೀಟರ್ ಸಾಮರ್ಥ್ಯದ ಕೆರೆಯಲ್ಲಿ ಉಳಿದ 3 ಮೀಟರ್ ನೀರು ಸಂಗ್ರಹಿಸಲು ಒಡ್ಡು ರಿಪೇರಿ ಕೆಲಸ ಭರದಿಂದ…

ಸಿಂಧನೂರು: ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಔಷಧ ಕೊರತೆ, ಬಾಣಂತಿ ಕುಟುಂಬದವರ ಪರದಾಟ !

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಫೆಬ್ರವರಿ 18ನಗರದ ಪಿಡಬ್ಲುö್ಯಡಿ ಕ್ಯಾಂಪಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ Hepatitis B Immunoglobulin I P HEPAREL 100 IU ಔಷಧಿ ಕೊರತೆಯಿಂದ ತಾಯಿ ಮತ್ತು ನವಜಾತ ಶಿಶುಗಳು ಸಮಸ್ಯೆ ಅನುಭವಿಸುತ್ತಿರುವ…

ಸಿಂಧನೂರು: ಸಭೆ ಕರೆಯದ ಶಾಸಕರು, ಮಾದಕ ದ್ರವ್ಯ ನಿರ್ಮೂಲನಾ ಒಕ್ಕೂಟದ ಅಸಮಾಧಾನ !

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ ನಮ್ಮ ಸಿಂಧನೂರು, ಜನವರಿ 17 ನಗರದಲ್ಲಿ ಹೆಚ್ಚುತ್ತಿರುವ ಗಾಂಜಾ ಮತ್ತು ಮಾದಕ ವಸ್ತುಗಳ ಹಾವಳಿ ತಡೆಗಟ್ಟಲು ಸೂಕ್ತ ಕ್ರಮಕ್ಕಾಗಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆಯುವುದಾಗಿ ಭರವಸೆ ನೀಡಿದ್ದ ಶಾಸಕರು ಇಲ್ಲಿಯವರೆಗೂ ಸಭೆ ಕರೆಯದೇ ಇರುವುದಕ್ಕೆ…

ಸಿಂಧನೂರು: ನರ ಹುಡುಕಲು ಮಗುವಿನ ಕೈಗೆ ವೈಯರ್ ಕಟ್ಟಿದ ಶೂಶ್ರೂಷಕರು !? ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ, ಪಾಲಕರ ಆರೋಪ

ಸ್ಪೆಷಲ್‌ ನ್ಯೂಸ್: ಬಸವರಾಜನಮ್ಮ ಸಿಂಧನೂರು, ಜನವರಿ 10ಮಗುವಿಗೆ ಔಷಧಿ ನೀಡಲು ಕೈಯಲ್ಲಿ ನರ ಸಿಗುತ್ತಿಲ್ಲ ಎಂದು, ನಗರದ ಸುಕಾಲಪೇಟೆಯ ಮಾರ್ಗದಲ್ಲಿ ಬರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಲ್ಲಿನ ಸಿಬ್ಬಂದಿ ಎರಡ್ಮೂರು ಬಾರಿ ಪ್ರಯತ್ನಿಸಿ ಕೊನೆಗೆ ವೈಯರ್ ಕಟ್ಟಿ ಕ್ಯಾನಲ್ (cannula) ಹಾಕಿದ ಘಟನೆ…

ಸಿಂಧನೂರು: ‘ಲೋಕಾಯುಕ್ತ ತಂಡ ತಾಲೂಕಿನ ಇಲಾಖೆಗಳನ್ನು ಪರಿಶೀಲಿಸಲಿ’

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜನವರಿ 6ಜಿಲ್ಲಾ ಕೇಂದ್ರ ರಾಯಚೂರಿಗೆ ದಿನಾಂಕ: 07-01-2026ರಂದು ರಾಜ್ಯ ಮುಖ್ಯ ಲೋಕಾಯುಕ್ತರು ಭೇಟಿ ನೀಡಲಿದ್ದು, ಸಿಂಧನೂರು ತಾಲೂಕು ಕೇಂದ್ರಕ್ಕೂ ಲೋಕಾಯುಕ್ತ ಅಧಿಕಾರಿಗಳ ತಂಡ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು, ಆ ಮೂಲಕ…

ಸಿಂಧನೂರು: ಸರ್ಕಾರಿ ಇಲಾಖೆಯ ಸಿಬ್ಬಂದಿಯಿಂದ ಲೋಕಾಯುಕ್ತರ ಜಪ !!, ಇಲಾಖೆ ಕಚೇರಿಗಳಲ್ಲಿ ಅಟೆನ್ಷನ್ !?

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜನವರಿ 5ರಾಜ್ಯದ ಮುಖ್ಯ ಲೋಕಾಯುಕ್ತರಾದ ಬಿ.ಎಸ್.ಪಾಟೀಲ್ ಅವರು ದಿನಾಂಕ:07-01-2026ರಂದು ರಾಯಚೂರು ಜಿಲ್ಲೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ತಾಲೂಕಿನ ವಿವಿಧ ಇಲಾಖೆಯ ಸಿಬ್ಬಂದಿ ಅಟೆನ್ಷನ್‌ನಲ್ಲಿರುವುದು ಸೋಮವಾರ ಕಂಡುಬಂತು.ಲೋಕಾಯುಕ್ತ ಇಲಾಖೆಯ ಅಧಿಕಾರಿಗಳ ತಂಡವೊಂದು ಇಲಾಖೆಯೊಂದರ ಕಚೇರಿಗೆ ಭೇಟಿ…

ಸಿಂಧನೂರು: ಮಸ್ಕಿ, ಸಿಂಧನೂರು ಕ್ಷೇತ್ರ ಮರೆತ ಕೊಪ್ಪಳ ಸಂಸದರು ? ಸಾರ್ವಜನಿಕರ ಆರೋಪ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 28ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಅವರು ಸಿಂಧನೂರು ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳನ್ನು ಮರೆತಿದ್ದು, ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರಗಳತ್ತ ಸುಳಿಯುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಒಂದೇ ಸವನೆ ಸುತ್ತಾಡಿದವರು ಈಗ ಜನರ ಸಮಸ್ಯೆ,…

ಸಿಂಧನೂರಿಗೆ ಜಿಟಿಟಿಸಿ ಕಾಲೇಜು ಮಂಜೂರು, ಜಾಲತಾಣದಲ್ಲಿ ಪ್ರಚಾರ ಜೋರು !!

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 21ಸಿಂಧನೂರು ನಗರಕ್ಕೆ ಹೊಸದಾಗಿ ಜಿಟಿಟಿಸಿ ತರಬೇತಿ ಕೇಂದ್ರ ಮಂಜೂರಾಗಿದೆ. ಈ ವಿಷಯ ಕಾಂಗ್ರೆಸ್‌ನ ಎರಡು ಬಣಗಳಲ್ಲಿ ಪ್ರಚಾರದ ಕಾವಿಗೆ ಕಾರಣವಾಗಿದೆ. ತಮ್ಮ ಮುಖಂಡರ ಪ್ರಯತ್ನದಿಂದಲೇ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಒಂದು…