ನಮ್ಮ ಸಿಂಧನೂರು, ಫೆಬ್ರವರಿ 16ತಹಸೀಲ್ ಕಚೇರಿ ನಗರದ ಹೃದಯ ಭಾಗದಲ್ಲಿದ್ದು ಇಲ್ಲಿಗೆ ದಿನವೂ ಸಾವಿರಾರು ಜನರು ಬಂದೋಗುತ್ತಾರೆ. ಸಾರ್ವಜನಿಕರ ಮುಂದೆಯೇ ಆವರಣದಲ್ಲಿರುವ ಗಿಡ-ಮರಗಳು ನೀರಿಲ್ಲದೇ ದಿನದಿಂದ ದಿನಕ್ಕೆ ಒಣಗಿ ಹೋಗುತ್ತಿದ್ದು, ಈ ಗಿಡಗಳಿಗೆ ನೀರು ಹಾಕೋರು ಯಾರು ಎನ್ನುವುದು ಮಿಲಿಯನ್ ಡಾಲರ್…
Author: ನಮ್ಮ ಸಿಂಧನೂರು
ಸಿಂಧನೂರು: ನಾಡ ಕಚೇರಿಯಲ್ಲಿ ಜಾರಿ ಬಿದ್ದೀರಿ ಜೋಕೆ !
ನಮ್ಮ ಸಿಂಧನೂರು, ಫೆಬ್ರವರಿ 15ಕುಸಿದ ನೆಲಹಾಸು ಬಂಡೆ, ಇಕ್ಕಟ್ಟಾದ ಜಾಗೆ, ಖಾಲಿ ಕೊಠಡಿಯಲ್ಲಿ ನಿರುಪಯುಕ್ತ ವಸ್ತುಗಳ ಗಂಟು-ಮೂಟೆ ಇವು ನಗರದ ತಹಸೀಲ್ ಕಚೇರಿಯ ಆವರಣದಲ್ಲಿರುವ ನಾಡ ಕಚೇರಿ ಕಾರ್ಯಾಲಯದ ಅಧ್ವಾನದ ದೃಶ್ಯಗಳು. ನಾನಾ ಕೆಲಸ ಕಾರ್ಯಗಳಿಗೆ ದಿನವೂ ನಗರದ ವಿವಿಧ ವಾರ್ಡ್‌ಗಳ…
ಸಿಂಧನೂರು: ಫೆಬ್ರವರಿಯಲ್ಲೇ ಬಿಸಿಲ ‘ಝಳಪು’ !
ನಮ್ಮ ಸಿಂಧನೂರು, ಫೆಬ್ರವರಿ 13ಜನವರಿ ಹೋಗಿ, ಫೆಬ್ರವರಿ ಬಂದಿದೆ. ಮಾರ್ಚ್ ಇನ್ನೂ ಕಾಲಿಟ್ಟಿಲ್ಲ, ಆಗಲೇ ಬಿಸಿಲ ‘ಝಳಪು’ ಚುರುಕು ಮುಟ್ಟಿಸುತ್ತಿದೆ. ಸೂರ್ಯನ ತಾಪ ಪ್ರತಾಪ ಅಂಗಾಲಿಂದ ಹಣ್ಣೆತ್ತಿವರೆಗೂ ತಾಕುತ್ತಿದೆ. ಹೋದ ವರ್ಷ ಹೆಚ್ಚು ಮಳೆಯಾಗಿತ್ತು, ಒಂದಿಷ್ಟು ತಂಪಿನ ವಾತಾವರಣವಿತ್ತು. ಈ ಬಾರಿ…
ಸಿಂಧನೂರು: ನಗರಸಭೆ ವಾಣಿಜ್ಯ ಮಳಿಗೆಗಳಿಗೆ ಮುಕ್ತಿ ಎಂದು ?
ನಮ್ಮ ಸಿಂಧನೂರು, ಫೆಬ್ರವರಿ 13ನಗರದ ಗಂಗಾವತಿ ಮಾರ್ಗದ ಪ್ರವಾಸಿ ಮಂದಿರದ ಪಕ್ಕದಲ್ಲಿರುವ ನಗರಸಭೆಯ ವಾಣಿಜ್ಯ ಮಳಿಗೆಗಳು ಕಳೆದ ಎರಡ್ಮೂರು ವರ್ಷಗಳಿಂದ ನಿರುಪಯುಕ್ತವಾಗಿದ್ದು, ಧೂಳು ತಿನ್ನುತ್ತಿವೆ. ೧೫ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಿ ಶೆಟರ್ ಅಳವಡಿಸಲಾಗಿದ್ದು, ಮೇಲ್ಮಡಿಯನ್ನೂ ನಿರ್ಮಿಸಿ ಛತ್ತು ಹಾಕಿ ಕೈತೊಳೆದುಕೊಳ್ಳಲಾಗಿದೆ. ವಾಣಿಜ್ಯ…
ತಳಕಂಡ ಹಸಮಕಲ್ ಗ್ರಾಮದ ಕುಡಿವ ನೀರಿನ ಕೆರೆ
6 ಗ್ರಾಮಗಳ ಜನ-ಜಾನುವಾರು ಪಡಿಪಾಟಲುಗುಡುದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸಮಕಲ್ ಗ್ರಾಮದ ಕೆರೆ10 ಸಾವಿರಕ್ಕೂ ಹೆಚ್ಚು ಜನ, ಸಾವಿರಾರು ಜಾನುವಾರುಗಳಿಗೆ ನೀರಿನ ಅಭಾವನೀರಿಗಾಗಿ ಗ್ರಾಮಸ್ಥರ ಪರದಾಟ, ಪರ್ಯಾಯ ಮೂಲಗಳ ಬಗ್ಗೆ ಪಂಚಾಯಿತಿ ನಿರ್ಲಕ್ಷ್ಯವಾಂತಿಭೇದಿ ಪ್ರಕರಣಗಳು ಸಂಭವಿಸುವ ಸಾಧ್ಯತೆನಮ್ಮ ಸಿಂಧನೂರು / ಮಸ್ಕಿ…
ಸಿಂಧನೂರಿನ ವಾಟರ್ ಮ್ಯಾನ್ ಚಿದಾನಂದ
ನಮ್ಮ ಸಿಂಧನೂರು, ಫೆಬ್ರವರಿ 13ಸಿಂಧನೂರು ನಗರದಲ್ಲಿ ಯಾರದೇ ಮದುವೆ ಇರಲಿ, ಅರತಕ್ಷತೆ ಇರಲಿ ಈತ ಹಾಜರ್ ! ಅಷ್ಟೇ ಅಲ್ಲ ಯಾವುದೇ ಸಣ್ಣಪುಟ್ಟ ಶುಭ ಸಮಾರಂಭದಲ್ಲೂ ಈತನ ಓಡಾಟ ಸರ್ವೆ ಸಾಮಾನ್ಯ !! ಈತ ಬೇರಾರೂ ಅಲ್ಲ “ಸಿಂಧನೂರಿನ ವಾಟರ್ ಮ್ಯಾನ್”…
ಫೆ.16 ರಂದು ಒಳಬಳ್ಳಾರಿ ಶ್ರೀ ಚನ್ನಬಸವ ಮಹಾಶಿವಯೋಗಿಗಳವರ ಜಾತ್ರೆ
ನಮ್ಮ ಸಿಂಧನೂರು, ಫೆಬ್ರವರಿ 10ತಾಲೂಕಿನ ಒಳಬಳ್ಳಾರಿ ಗ್ರಾಮದಲ್ಲಿ ಶ್ರೀ ಚನ್ನ ಬಸವ ಮಹಾ ಶಿವಯೋಗಿಗಳ 41 ನೇ ಜಾತ್ರಾ ಮಹೋತ್ಸವ ಇದೇ ಫೆ.16ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಭೇಡಿ ನೀಡಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ, ಧಾರ್ಮಿಕ ಸಭೆ, ನೀರಿನ…
ಸಿಂಧನೂರು: ರೈಲ್ವೆ ನಿಲ್ದಾಣ ವೀಕ್ಷಿಸಿದ ಶಾಸಕ ಹಂಪನಗೌಡ ಬಾದರ್ಲಿ
ನಮ್ಮ ಸಿಂಧನೂರು, ಫೆಬ್ರವರಿ 10ನಗರದಲ್ಲಿ ಬಿರುಸಿನಿಂದ ನಡೆಯುತ್ತಿರುವ ರೈಲ್ವೆ ಕಾಮಗಾರಿ ಹಾಗೂ ರೈಲು ನಿಲ್ದಾಣವನ್ನು ಶಾಸಕ ಹಂಪನಗೌಡ ಬಾದರ್ಲಿ ಶನಿವಾರ ಪರಿಶೀಲನೆ ನಡೆಸಿದರು. ದೆಹಲಿ ಪ್ರಯಾಣದ ನಂತರ ನಗರಕ್ಕೆ ಆಗಮಿಸಿದ ಶಾಸಕರು ರೈಲು ವೇಗ ಪರೀಕ್ಷೆಯ ನಂತರ ಕಾಮಗಾರಿ, ರೈಲು ನಿಲ್ದಾಣ…
ಆನ್‌ಲೈನ್‌ನಲ್ಲಿ ತಾಂತ್ರಿಕ ದೋಷ: ವಲ್ಕಂದಿನ್ನಿ ಹೋಬಳಿ ಬದಲು ‘ಬಾದರ್ಲಿ’ !
ನಮ್ಮ ಸಿಂಧನೂರು, ಫೆಬ್ರವರಿ 7ಸಿಂಧನೂರು ತಾಲೂಕಿನ ಪುಲದಿನ್ನಿ ಗ್ರಾಮವು ವಲ್ಕಂದಿನ್ನಿ ಹೋಬಳಿ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಗ್ರಾಮಸ್ಥರು ವಲ್ಕಂದಿನ್ನಿ ನಾಡ ಕಚೇರಿಯಲ್ಲಿ ಆನ್‌ಲೈನ್ ಅಪ್ಲಿಕೇಶನ್ ಹಾಕಲು ಹೋದರೆ (OTC), ಬಾದರ್ಲಿ ಹೋಬಳಿ ಹೆಸರು ತೋರಿಸುತ್ತಿದ್ದು, ತಾಂತ್ರಿಕ ದೋಷದಿಂದಾಗಿ ದಾಖಲೆ ಪತ್ರಗಳಲ್ಲಿ ಅದೇ…
ಬಳಗಾನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪ ಪ್ರಶಸ್ತಿ ಆರೋಗ್ಯ ಸಚಿವರಿಂದ 2 ಲಕ್ಷ ರೂ.ಬಹುಮಾನ
ನಮ್ಮ ಸಿಂಧನೂರು, ಫೆಬ್ರವರಿ 7ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಸಕ್ತ ಸಾಲಿನಲ್ಲಿ ಕಾಯಕಲ್ಪ ಪ್ರಶಸ್ತಿ ದೊರೆತಿದ್ದು, ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬಳಗಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಆರೋಗ್ಯ…