ನಮ್ಮ ಸಿಂಧನೂರು, ಜನವರಿ 25ತಾಲೂಕಿನ ಸುಕ್ಷೇತ್ರ ಸೋಮಲಾಪುರದ ಅಂಬಾದೇವಿ ಮಠದಲ್ಲಿ ಅಂಬಾದೇವಿ ಜಾತ್ರಾ ಮಹೋತ್ಸವ ಗುರುವಾರ ಅದ್ಧೂರಿಯಾಗಿ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ರಥೋತ್ಸವದ ಹಿನ್ನೆಲೆಯಲ್ಲಿ ರಾಯಚೂರು ಸೇರಿದಂತೆ ಬಳ್ಳಾರಿ, ಕೊಪ್ಪಳ, ಕಲಬುರಗಿ, ಚಿತ್ರದುರ್ಗ,…
Author: ನಮ್ಮ ಸಿಂಧನೂರು
ಎನ್ಆರ್ಬಿಸಿ 5ಎ ಕಾಲುವೆ ಯೋಜನೆ ಪೂರ್ವ ಕಾರ್ಯಸಾಧ್ಯತಾ ವರದಿಗೆ ಅನುಮೋದನೆ
ನಮ್ಮ ಮಸ್ಕಿ, ಜನವರಿ 26ನಾರಾಯಣಪುರ ಬಲದಂಡೆ ಕಾಲುವೆ ಜಾಲದಡಿ ೫ಎ ವಿತರಣಾ ಕಾಲುವೆ ಯೋಜನೆ ಕುರಿತಂತೆ ಕಾರ್ಯಸಾಧ್ಯತಾ ವರದಿ (ಪ್ರಿ ಪಿಸಿಬಿಲಿಟಿ) ಸಿದ್ಧಪಡಿಸಲು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರು ಆಡಳಿತಾತ್ಮಕ ಅನುಮೋದನೆ ನೀಡಿ ದಿನಾಂಕ: 20-01-2024 ರಂದು…
ನಮ್ಮ ಸಿಂಧನೂರು, ಜನವರಿ 25ಆಲ್ ಇಂಡಿಯಾ ಮುನ್ಸಿಪಲ್ ವರ್ಕರ್ಸ್ ಫೆಡರೇಶನ್ (ಎಐಸಿಸಿಟಿಯು) 3ನೇ ರಾಜ್ಯ ಸಮ್ಮೇಳನ ಫೆ.3 ಮತ್ತು 4ರಂದು ಬೆಂಗಳೂರಿನ ಐ.ಎ.ಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘದಿAದ…
ಸಿಂಧನೂರಿನ ಸಮಗ್ರ ಸುದ್ದಿಯ ತಾಣ..
ಬಹುತ್ವ, ಏಕತ್ವಗಳ ಬಂಧುತ್ವವೇ ನಿಜವಾದ ಭಾರತ
ಕರ್ನಾಟಕದ ನಾಡೋಜ ಪ್ರಶಸ್ತಿ ವಿಜೇತ ಮತ್ತು ಖ್ಯಾತ ಬಂಡಾಯ ಸಾಹಿತಿಗಳಾದ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ೨೩-೧೦-೨೦೨೨ರಂದು ಸಿಂಧನೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇತರ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೌಹಾರ್ದ ಭಾರತ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ವಿಷಯದ ಪೂರ್ಣಪಾಠ…
ಭಾರತಾಂಬೆಯ ಯುವ ಸಂತನಿಗೊಂದು ಸಲಾಂ !!
ಭಾರತೀಯರಾದ ನಾವು ಇಂತಹ ಮಹಾನ್ ಆಧ್ಯಾತ್ಮಿಕ ‘ಯುವಸಂತ’ನನ್ನು ಮರೆಯಲು ಸಾಧ್ಯವೇ ? ಅಂದು ಸೆಪ್ಟೆಂಬರ್ ೧೧, ೧೮೯೩ ಅಮೆರಿಕಾದ ಚಿಕಾಗೋ ನಗರದ ಆರ್ಟ್ ಇನ್ಸ್ಟ್ಯೂಟ್ಸ್ ಶಾಶ್ವತ ಸ್ಮಾರಕ ಕಲಾಭವನದಲ್ಲಿ ಸರ್ವಧರ್ಮ ಸಮ್ಮೇಳನವೊಂದನ್ನು ಏರ್ಪಡಿಸಲಾಗಿತ್ತು. ಭಾರತದ ಧಾರ್ಮಿಕ ಪ್ರತಿನಿಧಿಯಾಗಿ ಸ್ವಾಮಿ ವಿವೇಕಾನಂದರು ಭಾಗವಹಿಸಿದ್ದರು.…
ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಸಿಂಧನೂರು ಸರ್ಕಾರಿ ಮಹಾವಿದ್ಯಾಲಯ
ಭತ್ತದ ಕಣಜ, ರಾಯಚೂರು ಜಿಲ್ಲೆಯ ವಾಣಿಜ್ಯ ಕೇಂದ್ರ ಹಾಗೂ ವಿವಿಧ ಜಿಲ್ಲಾ ಕೇಂದ್ರಗಳಿಗೆ ಸಾರಿಗೆ-ಸಂಪರ್ಕ ದೃಷ್ಟಿಯಿಂದ ಜಂಕ್ಷನ್ ಆಗಿರುವ ಸಿಂಧನೂರು ಶೈಕ್ಷಣಿಕ ರಂಗದಲ್ಲೂ ಇಂದು ಗಮನಾರ್ಹ ಸಾಧನೆ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಬೆಳೆದಂತೆಲ್ಲಾ ಹೊಸ ಹೊಸ ಪ್ರಯೋಗಗಳು ಇಲ್ಲಿ ನಡೆಯುತ್ತಿದ್ದು,…
ಬಾಕಿ ವೇತನ ಪಾವತಿಗೆ ನಗರಸಭೆ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಆಗ್ರಹ
ಸಿಂಧನೂರು: ನಗರಸಭೆಯಲ್ಲಿ ಕೆಲಸ ನಿರ್ವಹಿಸುವ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ೩ರಿಂದ ೫ತಿಂಗಳ ಬಾಕಿ ವೇತನ ಪಾವತಿ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘ (ಎಐಸಿಸಿಟಿಯು)ದಿಂದ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ…