ನಮ್ಮ ಸಿಂಧನೂರು, ಜೂನ್ 17ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 17-06-2024 ಸೋಮವಾರ ದಂದು 944 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 6.07 ಟಿಎಂಸಿ ನೀರು ಸಂಗ್ರಹವಿದ್ದರೆ, 1244 ಕ್ಯೂಸೆಕ್ ನೀರು ಹೊರ ಹರಿವಿದೆ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ…
Author: ನಮ್ಮ ಸಿಂಧನೂರು
ಸಿಂಧನೂರು: ತುಂಗಭದ್ರಾ ಡ್ಯಾಂ ಒಳ ಹರಿವು 4,266 ಕ್ಯೂಸೆಕ್
ನಮ್ಮ ಸಿಂಧನೂರು, ಜೂನ್ 12ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 12-06-2024 ಬುಧವಾರ ದಂದು 4,266 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 5.29 ಟಿಎಂಸಿ ನೀರು ಸಂಗ್ರಹವಿದ್ದರೆ, 09 ಕ್ಯೂಸೆಕ್ ನೀರು ಹೊರ ಹರಿವಿದೆ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ…
ಸಿಂಧನೂರು: ರಾಜ್ಯ ಸರ್ಕಾರ ಶೀಘ್ರ 371 (ಜೆ) ಅನುಷ್ಠಾನ ಸಮಿತಿ ರಚಿಸಲಿ: ಡಾ.ರಜಾಕ್ ಉಸ್ತಾದ್ ಆಗ್ರಹ
(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 11ಸಂವಿಧಾನ ಬದ್ಧವಾಗಿ ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಿಗೆ ದೊರಕಿರುವ 371(ಜೆ) ಕಲಂ ಅನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರವಾಗಿ ‘371(ಜೆ) ಅನುಷ್ಠಾನ ಸಮಿತಿ’ಯನ್ನು ರಚಿಸಬೇಕು ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟ…
ರಾಯಚೂರು : ಕಲುಷಿತ ನೀರು ಪೂರೈಕೆ, ರಾಯಚೂರು ಜಿಲ್ಲೆ ಹಾಗೂ ಇತರ ಪ್ರಕರಣಗಳಲ್ಲ್ಲಿ ಸರ್ಕಾರಕ್ಕೆ ನೋಟಿಸ್ ನೀಡಲು ಹೈಕೋರ್ಟ್ ಆದೇಶ
ನಮ್ಮ ಸಿಂಧನೂರು, ಜೂನ್ 11ರಾಯಚೂರು ನಗರ, ದೇವದುರ್ಗ ತಾಲೂಕು ಹಾಗೂ ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರು ಕಲುಷಿತಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ, ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್…
ಸಿಂಧನೂರು: ಊರೂರಲ್ಲೂ ಆಲ್ಕೋಹಾಲ್ ಜಾಲ ?
(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 10“ನೋಡ್ರಿ ಏನಿಲ್ಲಂದ್ರ ನಮ್ಮೂರಾಗ ಎಂಟರಿಂದ ಹತ್ತು ಬಾಟ್ಲಿ ಅಂಗಡಿ ಅದ್ಯಾವ. ನೀವು ಯಾವ ದಾರಿಗೆ ಹೋದ್ರೂ ಒಂದನ ಅಂಗಡಿ ಇರತೈತಿ, ಒಂದೊಂದ ಅಂಗಡಿಗೆ ಸರಿ ಸುಮಾರು ದಿನಾ ಎರಡರಿಂದ ಮೂರು ಸಾವರ ರೂಪಾಯಿ…
ಮಸ್ಕಿ : ಬಿಜೆಪಿಯಿಂದ ಸೋಲಿನ ಆತ್ಮಾವಲೋಕನ ಸಭೆ
ನಮ್ಮ ಸಿಂಧನೂರು, ಜೂನ್ 10ಮಸ್ಕಿ ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ ಕುರಿತು ಆತ್ಮಾವಲೋಕನ ಸಭೆ ಸೋಮವಾರ ನಡೆಯಿತು. ಪರಾಜಿತ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಎಡಬಿಡದೇ…
ಸಿಂಧನೂರು : ಅವಘಡಕ್ಕೆ ಕಾದು ನಿಂತ ಡಿವೈಡರ್ ವಿದ್ಯುತ್ ಕಂಬ !
ನಮ್ಮ ಸಿಂಧನೂರು, ಜೂನ್ 10ನಗರದ ರಾಯಚೂರು ಮಾರ್ಗದ ಮುಖ್ಯ ರಸ್ತೆಯಲ್ಲಿ ಎಚ್.ಕೆ.ಜಿ.ಎನ್.ಆಟೋ ವರ್ಕ್ಸ್ ಎದುರುಗಡೆ ಇರುವ ಡಿವೈಡರ್‌ಗೆ ಮೇವಿನ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ, ವಿದ್ಯುತ್ ಕಂಬ ಜಖಂಗೊಂಡಿತ್ತು. ಅದನ್ನು ಸರಿಪಡಿಸದೇ ಹಾಗೆಯೇ ಬಿಟ್ಟಿದ್ದು, ಅವಘಡಕ್ಕೆ ಆಹ್ವಾನ ನೀಡಿದಂತಾಗಿದೆ ಎಂದು ಸಾರ್ವಜನಿಕರ…
ಸಿಂಧನೂರು: ಮುಸುಕಿದ ಮೋಡ, ಜಿನಿ ಜಿನಿ ಹನಿ
ನಮ್ಮ ಸಿಂಧನೂರು, ಜೂನ್ 10ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ ಜಿನಿ ಜಿನಿ ಹನಿ ಸುರಿಯಿತು. ಭಾನುವಾರ ರಾತ್ರಿಯೂ ಮೋಡ ಕವಿದ ವಾತಾವರಣವಿತ್ತಾದರೂ ಜಿಟಿ ಜಿಟಿ ಮಳೆಯ ಹೊರತುಪಡಿಸಿ ದೊಡ್ಡ ಮಳೆ ಸುರಿದಿಲ್ಲ. ಕಳೆದ…