ಸಿಂಧನೂರು: ಗೋನವಾರದಲ್ಲಿ ಜೋಳದ ಮೆದೆಗೆ ಆಕಸ್ಮಿಕ ಬೆಂಕಿ, ಒಂದೂವರೆ ಎಕರೆ ಜೋಳದ ಬೆಳೆ ನಾಶ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜನವರಿ 19ತಾಲೂಕಿನ ವಲ್ಕಂದಿನ್ನಿ ಹೋಬಳಿ ವ್ಯಾಪ್ತಿಯ ಗೋನವಾರ ಗ್ರಾಮದಲ್ಲಿ ದ್ರಾಕ್ಷಾಯಿಣಿ ಗಂ ವಿಶ್ವನಾಥ ಎಂಬುವವರಿಗೆ ಸೇರಿದ ಹೊಲದಲ್ಲಿ, ಕಟಾವು ಮಾಡಿದ್ದ ಜೋಳದ ಬೆಳೆಯ ಮೆದೆಗೆ ಆಕಸ್ಮಿಕ ಬೆಂಕಿ ತಗುಲಿ ಒಂದೂವರೆ ಎಕರೆ ಬೆಳೆ ನಾಶವಾದ…

ಸಿಂಧನೂರು ಜಿಲ್ಲಾ ಕೇಂದ್ರವಾಗಲು ಸೂಕ್ತ; ಸಿಎಂ ಅವರ ಮುಂದೆ ಒಕ್ಕೊರಲಿನ ಪ್ರಸ್ತಾಪವಾಗಲಿ : ಹನುಮನಗೌಡ ಬೆಳಗುರ್ಕಿ ಅಭಿಮತ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜನವರಿ 18ಸಿಂಧನೂರು ಜಿಲ್ಲಾ ಕೇಂದ್ರವಾಗಲು ಆಡಳಿತಾತ್ಮಕ ದೃಷ್ಟಿಯಿಂದ ಸೂಕ್ತ ಮತ್ತು ಯೋಗ್ಯವಾಗಿದೆ. ಈ ನಿಟ್ಟಿನಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಮಾಜಿ ಸಚಿವರು, ಸಂಸದರು ಪಕ್ಷಾತೀತವಾಗಿ ಎಲ್ಲರೂ ಒಕ್ಕೊರಲಿನಿಂದ ಸಿಎಂ ಅವರ ಮುಂದೆ…

ಸಿಂಧನೂರು, ಜನವರಿ 18ಹೋರಾಟಗಾರ ಬಸವರಾಜ ಬಾದರ್ಲಿ ಅವರ ತಾಯಿ ದಾನಮ್ಮ ಮಡಿವಾಳ (80) ಶನಿವಾರ ರಾತ್ರಿ ತಾಲೂಕಿನ ಬಾದರ್ಲಿ ಗ್ರಾಮದಲ್ಲಿ ನಿಧನರಾದರು. ಅವರಿಗೆ ಪತಿ ರಾಮಪ್ಪ ಮಡಿವಾಳ, ಐವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ 18-01-2026ರಂದು ಮಧ್ಯಾಹ್ನ 2…

ಸಿಂಧನೂರು ಜಿಲ್ಲೆ ರಚನೆಗೆ, ಜ.18ರಂದು ಟೌನ್‌ಹಾಲ್‌ನಲ್ಲಿ ಸಾರ್ವಜನಿಕರ ಪೂರ್ವಭಾವಿ ಸಭೆ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜನವರಿ 17ಸಿಂಧನೂರು ನೂತನ ಜಿಲ್ಲೆ ರಚನೆ ಕುರಿತಂತೆ ಮುಂದಿನ ಹೋರಾಟ ರೂಪಿಸುವುದು ಮತ್ತು ವಿವಿಧ ಸಿದ್ಧತೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ 18-01-2026 ಭಾನುವಾರದಂದು ಬೆಳಿಗ್ಗೆ 10.30 ಗಂಟೆಗೆ ವಿವಿಧ ಸಂಘ-ಸಂಸ್ಥೆಗಳ, ವಿವಿಧ ವಲಯಗಳ ಮುಖಂಡರು, ಕಾರ್ಯಕರ್ತರ…

ಸಿಂಧನೂರು: ಸಭೆ ಕರೆಯದ ಶಾಸಕರು, ಮಾದಕ ದ್ರವ್ಯ ನಿರ್ಮೂಲನಾ ಒಕ್ಕೂಟದ ಅಸಮಾಧಾನ !

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ ನಮ್ಮ ಸಿಂಧನೂರು, ಜನವರಿ 17 ನಗರದಲ್ಲಿ ಹೆಚ್ಚುತ್ತಿರುವ ಗಾಂಜಾ ಮತ್ತು ಮಾದಕ ವಸ್ತುಗಳ ಹಾವಳಿ ತಡೆಗಟ್ಟಲು ಸೂಕ್ತ ಕ್ರಮಕ್ಕಾಗಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆಯುವುದಾಗಿ ಭರವಸೆ ನೀಡಿದ್ದ ಶಾಸಕರು ಇಲ್ಲಿಯವರೆಗೂ ಸಭೆ ಕರೆಯದೇ ಇರುವುದಕ್ಕೆ…

ಸಿಂಧನೂರು ಜಿಲ್ಲಾ ಕೇಂದ್ರಕ್ಕಾಗಿ ವಿಶೇಷ ಅಧಿವೇಶನದಲ್ಲಿ ಧ್ವನಿ ಎತ್ತಲು ಕರವೇ ರಾಮಕೃಷ್ಣ ಭಜಂತ್ರಿ ಒತ್ತಾಯ

ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜನವರಿ 17ಇದೇ ಜನವರಿ 22ರಿಂದ 31ರವರೆಗೆ ನಡೆಯುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ‘ಸಿಂಧನೂರು ಜಿಲ್ಲೆ’ ರಚನೆಗೆ ಕುರಿತು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯ ಧ್ವನಿ ಎತ್ತಬೇಕು ಹಾಗೂ ಮಾಜಿ ಸಚಿವರು, ಶಾಸಕರು, ಸಂಸದರೂ…

ಸಿಂಧನೂರು: ಕರ್ನಾಟಕ ರಾಜ್ಯ ಯುವ ಆಯೋಗ ಸ್ಥಾಪಿಸಲು ಒತ್ತಾಯಿಸಿ ಎಸ್‌ವೈಎಂನಿಂದ ಸಿಎಂಗೆ ಮನವಿ ರವಾನೆ

ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜನವರಿ 17ರಾಜ್ಯದ ಯುವಜನರ ಹಿತಾಸಕ್ತಿಗಳ ರಕ್ಷಣೆಗೆ ಹಾಗೂ ಅವರ ಸಮಗ್ರ ಅಭಿವೃದ್ಧಿಗೆ, ಕರ್ನಾಟಕ ರಾಜ್ಯ ಯುವ ಆಯೋಗ ಸ್ಥಾಪಿಸುವಂತೆ ಒತ್ತಾಯಿಸಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ತಾಲೂಕು ಸಮಿತಿ ವತಿಯಿಂದ ತಹಸೀಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯ…

ಸಿಂಧನೂರು: ಎಂಎಸ್‌ಪಿಯಡಿ ಜೋಳ ಖರೀದಿ ನೋಂದಣಿಗೆ ವಲ್ಕಂದಿನ್ನಿಯಲ್ಲಿ ನೂಕು ನುಗ್ಗಲು

ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜನವರಿ 16ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಬಿಳಿಜೋಳವನ್ನು ಖರೀದಿಸಲು ಜ.14ರಿಂದ ನೋಂದಣಿ ಕಾರ್ಯ ಆರಂಭವಾಗಿದ್ದು, ತಾಲೂಕಿನ ವಲ್ಕಂದಿನ್ನಿ ವಿವಿದೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದಲ್ಲಿ ಶುಕ್ರವಾರ ನೂಕುನುಗ್ಗಲು ಕಂಡುಬಂತು.ಬೆಳಿಗ್ಗೆ 7…

ನಮ್ಮ ಸಿಂಧನೂರು, ಜನವರಿ 16ಕ್ರಾಂತಿಕಾರಿ ಹೋರಾಟಗಾರ್ತಿ ಹುತಾತ್ಮ ಹಾಜಿಮಾ ಆಯನೂರು ಹಾಗೂ ಹಾಜಿಸಾಬ್ ಆಯನೂರು ಇವರ ತಾಯಿಯವರಾದ ಹಸನಮ್ಮ (85) ಅವರು ಶುಕ್ರವಾರ ಬೆಳಗಿನ ಜಾವ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಮೃತರಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರಿದ್ದು, ಒಬ್ಬ ಪುತ್ರಿ ಮೃತರಾಗಿದ್ದಾರೆ.…

ಸಿಂಧನೂರು: ಜ.15ರಂದು ಸಂಕ್ರಾಂತಿ ಪುಣ್ಯಸ್ನಾನಕ್ಕೆ ಮುಕ್ಕುಂದಾ, ಅಂಬಾಮಠ, ದಡೇಸೂಗೂರಿನತ್ತ ಭಕ್ತರ ದಂಡು..

ಸ್ಪೆಷಲ್‌ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜನವರಿ 14ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನದಿ, ಹೊಳೆ, ಹಳ್ಳ ಹಾಗೂ ಕೆರೆಗಳಲ್ಲಿ ಪುಣ್ಯ ಸ್ನಾನ ಮಾಡುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಜನರು ಮುಕ್ಕುಂದಾ, ದಡೇಸುಗೂರು ಬಳಿಯಿರುವ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನಕ್ಕೆ ಸಕಲ…