ಸಿಂಧನೂರು : ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ವಹಣೆ ಹೊಣೆ ಡಿಎಚ್‌ಒ ಪಾಲಿಗೆ !?

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಮಾರ್ಚ್ 20ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಡಳಿತಾಧಿಕಾರಿ ಹುದ್ದೆ ಖಾಲಿಯಾಗಿದ್ದು, ಹೊಸಬರ ನೇಮಕದ ವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯವರೇ (ಡಿಎಚ್‌ಒ) ಇದರ ಜವಾಬ್ದಾರಿ ಹೊತ್ತಿದ್ದಾರೆ.ಆಡಳಿತಾಧಿಕಾರಿ…

ಸಿಂಧನೂರು : ಹಳ್ಳದ ಬ್ರಿಡ್ಜ್‌ನಲ್ಲಿ ಕೊರಕಲು (ಕುಳಿ), ಸೈಕಲ್ ಮೋಟರ್ ಸವಾರರ ಜೀವಕ್ಕೆ ಆಪತ್ತು ?

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಮಾರ್ಚ್ 20ಆರಂಭದಿಂದಲೂ ಹಲವು ಆರೋಪಗಳಿಗೆ ಗುರಿಯಾಗಿದ್ದ ಯಲ್ಲಮ್ಮ ಗುಡಿ ಹತ್ತಿರದ ಹಳ್ಳದ ಬ್ರಿಡ್ಜ್, ವಿಧಾನ ಪರಿಷತ್ ಸದಸ್ಯರು ಸದನಲ್ಲಿ ಧ್ವನಿ ಎತ್ತಿದ ನಂತರ ಸಂಪೂರ್ಣ ದುರಸ್ತಿಗೊಳ್ಳಲಿದೆ ಎಂಬ ಸಾರ್ವಜನಿಕರ ಹಾಗೂ ಚಾಲಕರ ನಿರೀಕ್ಷೆ ಹುಸಿಯಾಗಿದೆ.…

ಸಿಂಧನೂರು : ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯಾನ್, ಬಾಟಲ್‌ಗಳಿಗೆ ಪೆಟ್ರೋಲ್, ಡಿಸೇಲ್ ಹಾಕುವುದು ನಿಷೇಧ, ಚಾಲಕರು, ರೈತರ ಪರದಾಟ !!

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಮಾರ್ಚ್ 20ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಇಂಧನವನ್ನು ಕ್ಯಾನ್, ಬಾಟಲ್‌ಗಳಲ್ಲಿ ಹಾಕುವುದನ್ನು ನಿಷೇಧಿಸಲಾಗಿದ್ದು, ಇಂಧನ ಕೊರತೆ ಉಂಟಾಗಿ ಹಾದಿ ಮಧ್ಯೆ ನಿಂತ ವಾಹನ ಚಾಲಕರು ಪರದಾಡುತ್ತಿರುವುದು ದಿನಾಂಕ: 20-03-2026 ಗುರುವಾರದಂದು ಬೆಳಿಗ್ಗೆ ಕಂಡುಬAತು.ದಾರಿ ನಡುವೆ ಮೋಟರ್…

ಸಿಂಧನೂರು: ಜೋಳ ಖರೀದಿ ಪ್ರಕ್ರಿಯೆ ವಿಳಂಬ, ರೈತ ಸಂಘಟನೆಗಳ ಒಕ್ಕೂಟದಿಂದ ಹೋರಾಟಕ್ಕೆ ಸಿದ್ಧತೆ !?

ವಿಶೇಷ ವರದಿ: ಬಸವರಾಜ ಹಸಮಕಲ್‌ ನಮ್ಮ ಸಿಂಧನೂರು, ಮಾರ್ಚ್ 16ಬೆಂಬಲ ಬೆಲೆ ಯೋಜನೆಯಡಿ ಹೈಬ್ರಿಡ್ ಜೋಳ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ, ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಜೋಳ ಬೆಳೆಗಾರು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು…

ಸಿಂಧನೂರು: ಪರವಾನಗಿ ಭೂಮಾಪಕರ ಮುಷ್ಕರ, ಸರ್ವೆ, ಹದ್ದುಬಸ್ತ್‌ಗಾಗಿ ರೈತರ ಪರದಾಟ

ವಿಶೇಷ ವರದಿ: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಮಾರ್ಚ್ 16ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘ ಬೆಂಗಳೂರು ಇವರ ಕರೆಯ ಮೇರೆಗೆ, ತಾಲೂಕು ಸಮಿತಿಯಿಂದ ಪರವಾನಗಿ ಭೂಮಾಪಕರು ಫೆ.25, 2026ರಿಂದ ಅನಿರ್ದಿಷ್ಟ ಮುಷ್ಕರ ಹೂಡಿದ್ದು,…

ಸಿಂಧನೂರು : ಸಾರಿಗೆ ಸಂಸ್ಥೆ ಬಸ್ ಹರಿದು ಮಹಿಳೆ ಭೀಕರ ಸಾವು

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಮಾರ್ಚ್ 16ನಗರದ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಸಾರಿಗೆ ಸಂಸ್ಥೆಯ ಬಸ್ ಹರಿದು ಮಹಿಳೆಯೊಬ್ಬರು ಧಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ 12.50 ಸುಮಾರು ನಡೆದಿದೆ. ಸಾರಿಗೆ ಸಂಸ್ಥೆಯ ಬಸ್ ಮಹಿಳೆಯ ತಲೆಮೇಲೆ ಹರಿದಿದ್ದರಿಂದ…

ಸಿಂಧನೂರು: ಲೋಡ್ ಟೆಸ್ಟಿಂಗ್‌ಗಾಗಿ ಹಳ್ಳದ ರಸ್ತೆ ಮಾರ್ಗದ ಒಂದು ಬದಿ ಸಂಚಾರ ಬಂದ್

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಮಾರ್ಚ್ 15ನಗರದ ರಾಯಚೂರು ಮಾರ್ಗದ ಹಿರೇಹಳ್ಳದ ಸೇತುವೆ ಮೇಲೆ ಲೋಡ್ ಟೆಸ್ಟಿಂಗ್‌ಗಾಗಿ ಒಂದು ಬದಿಯ ಸಂಚಾರವನ್ನು ಬಂದ್ ಮಾಡಿರುವುದು ಭಾನುವಾರ ಬೆಳಿಗ್ಗೆ ಕಂಡುಬAತು.“ಸಿಂಧನೂರು ನಗರದ ಹಿರೇಹಳ್ಳದ ಸೇತುವೆಗೆ ಲೋಡ್ ಟೆಸ್ಟ್ ಮಾಡುವ ಕಾರಣ ಮಾರ್ಗ…

ಸಿಂಧನೂರು : ತಾಂತ್ರಿಕ ಸಮಸ್ಯೆ, ನಗರಸಭೆಯಲ್ಲಿ ಹಳೆ, ಹೊಸ ಪಾರ್ಮ್ ನಂ.3 ಪಡೆಯಲೂ ಪೀಕಲಾಟ !!

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್ಸಿಂಧನೂರು, ಮಾರ್ಚ್ 14ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಹಳೆ ಮತ್ತು ಹೊಸ ಫಾರಂ.3 ಪಡೆಯಲು ನಾಗರಿಕರು ಪೀಕಲಾಟ ಎದುರಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಸುಲಭವಾಗಿ ದೊರೆಯುತ್ತಿದ್ದ ಫಾರಂ ನಂ.3 ಪ್ರತಿ ಕಳೆದ ಹಲವು ದಿನಗಳಿಂದ ದೊರೆಯುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಕೆಲಸ…

ಸಿಂಧನೂರು : ಕುಂಟುತ್ತಾ ಸಾಗಿರುವ ಟ್ರಾಮಾಕೇರ್ ಸೆಂಟರ್ !?

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಮಾರ್ಚ್ 14ನಗರದ ತಾಲ್ಲೂಕು ಆಸ್ಪತ್ರೆಯಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಟ್ರಾಮಾಕೇರ್ ಸೆಂಟರ್ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿದೆ. ಇದರಿಂದ ಅಪಘಾತ, ಅವಘಡಗಳಲ್ಲಿ ಗಾಯಗೊಂಡವರಿಗೆ ಗುಣಮಟ್ಟದ ತುರ್ತುಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರ ಆರೋಪಗಳಿವೆ.ಕಲ್ಯಾಣ…

ಸಿಂಧನೂರು: ಸಿಲಿಂಡರ್ ಗ್ಯಾಸ್‌ಗೆ ಮುಗಿಬಿದ್ದ ಜನ, ಕಂಪನಿ ಮುಂದೆ ಖಾಲಿ ಗ್ಯಾಸ್ ಪ್ರದರ್ಶನ!!

ಸ್ಪೆಷಲ್ ನ್ಯೂಸ್: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಮಾರ್ಚ್ 12ಸಿಲಿಂಡರ್ ಗ್ಯಾಸ್ ಕಂಪನಿಗಳ ನಗರದ ಏಜೆನ್ಸಿಯವರ ಕಾರ್ಯಾಲಯಗಳಿಗೆ ಗುರುವಾರ ಬೆಳಿಗ್ಗೆಯಿಂದಲೇ ಜನರು ಮುಗಿಬಿದ್ದಿದ್ದು ಕಂಡುಬAತು. ಬೆಲೆ ಏರಿಕೆಯ ಬಿಸಿಯ ನಡುವೆ ಸಿಲಿಂಡರ್ ಗ್ಯಾಸ್ ಅಭಾವ ಜನಸಾಮಾನ್ಯರಿಗೆ ಆಘಾತ ಉಂಟು ಮಾಡಿದೆ.ಶಹರ ಪೊಲೀಸ್ ಸ್ಟೇಶನ್…